ನಾಮಫಲಕ ಅಳವಡಿಕೆಯಲ್ಲಿ ಲೋಪ: ಮಂಡಳ ಪಂಚಾಯತ್ ಬದಲು ನಗರಸಭೆ

Source: S O News service | By Staff Correspondent | Published on 4th February 2017, 12:20 AM | Coastal News | Public Voice | Don't Miss |

ಮುಂಡಗೋಡ : ಮುಂಡಗೋಡ  ಪಟ್ಟಣ ಪಂಚಾಯತ್, ನಗರಸಭೆ ಯಾಗಿದಿಯೇ ಎಂಬ ಅನುಮಾನ ಪ.ಪಂ ಅಧ್ಯಕ್ಷರ ಕಾರ್ಯಲಯದ ಕೊಣೆಯಲ್ಲಿ ತೂಗು ಹಾಕಿರುವ ನಾಮಫಲಕದಲ್ಲಿ ನಗರಸಭೆ ಎಂಬ ಶಬ್ದ ನೋಡಿದರೆ ಸಂಶಯ ಬರದೇ ಇರಲಾರದು.

ತಲೆಬರಹದಲ್ಲಿ ಕೇವಲ ಮುಂಡಗೋಡ ಪಂಚಾಯತ ಎಂದು ಬರೆದಿರುವುದು ಎಷ್ಟು ಸರಿ.  ಮುಂಡಗೋಡ ಪಟ್ಟಣ ಪಂಚಾಯತ ಎಂದು ಬರೆದರೆ ಏನಾಗುತ್ತಿತ್ತು
ಮಂಡಳ ಪಂಚಾಯತ್, ಪಟ್ಟಣ ಪಂಚಾಯv, ಪುರಸಭೆ ನಂತರ ಬರುವುದು ನಗರಸಭೆ ಆದರೆ ಪ.ಪಂ ಕಾರ್ಯಲಯದವರು  ನಾಮಫಲಕ ಸರಿಯಾಗಿ ಇದಿಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳದೆ  ನಾಮಫಲಕಗಳನ್ನು ಅಳವಡಿಸಿದ್ದಾರೆ ಎಂಬುದು ಗೊತ್ತಾಗುತ್ತದೆ. 


ಮಂಡಳ ಪಂಚಾಯತ್ ಎಂದು ಬರೆಯುವ ಜಾಗದಲ್ಲಿ ನಗರಸಭೆ ಎಂದು ಬರೆದು ಪ.ಪಂ ಲೋಪ ಎಸಗಿದೆ ಇದಕ್ಕೆ ಯಾರ ಹೊಣೆ  ಪಟ್ಟಣಪಂಚಾಯತ ಕೂಡಲೇ ಇದನ್ನು ಬದಲಾವಣೆ ಮಾಡುವುದು ಅವಶ್ಯವಾಗಿದೆ
 

Read These Next

 ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ...