ಪರ್ವತಕ್ಕೆ ಅಪ್ಪಳಿಸಿದ ಚೀನಾ ವಿಮಾನ ಎಲ್ಲ132 ಮಂದಿ ಸಾವು?

Source: Vb | By I.G. Bhatkali | Published on 22nd March 2022, 11:44 PM | Global News | Don't Miss |

ಬೀಜಿಂಗ್: ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನ ಯಾನ ಸಂಸ್ಥೆಗೆ ಸೇರಿದ ಬೋಯಿಂಗ್ 737-800 ವಿಮಾನವೊಂದು ಸೋಮ ವಾರ ದಕ್ಷಿಣ ಚೀನಾದ ಪರ್ವತ ವೊಂದರಲ್ಲಿ ಪತನಗೊಂಡಿದೆ.

ವಿಮಾನದಲ್ಲಿ 132 ಮಂದಿ ಪ್ರಯಾಣಿಸುತ್ತಿದ್ದು, ಯಾರೂ ಬದುಕಿರುವ ಸಾಧ್ಯತೆ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಿಬ್ಬಂದಿಗಾಗಿ ತೀವ್ರ ಸಂತಾಪ

ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರು ಮತ್ತು ವ್ಯಕ್ತಪಡಿಸಿರುವುದಾಗಿ ವಿಮಾನಯಾನ ಸಂಸ್ಥೆ ಹೇಳಿದೆ. ವಿಮಾನವು ಚೀನಾದ ಯುನ್ನಾನ್ ಪ್ರಾಂತದ ರಾಜಧಾನಿ ಕುನಿಂಗ್‌ನಿಂದ ಗ್ವಾಂಗ್‌ಡಾಂಗ್ ಪ್ರಾಂತದ ರಾಜಧಾನಿ ಗ್ವಾಂಗ್‌ಗೆ ಹಾರುತ್ತಿತ್ತು.

ವಿಮಾನವು ಕೊನೆಯ ಕ್ಷಣಗಳಲ್ಲಿ 31,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದು, ಹಠಾತ್ತನೆ ಕೆಳಗೆ ಧಾವಿಸಿ ಪರ್ವತಕ್ಕೆ ಅಪ್ಪಳಿಸಿದೆ ಎಂದು ವಿಮಾನಗಳ ಹಾರಾಟವನ್ನು ದಾಖಲಿಸುವ ವೆಬ್‌ಸೈಟ್ FlightRadar24 ತಿಳಿಸಿದೆ. ವಿಮಾನ ಪತನದ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಚೀನಾ ಈಸ್ಟರ್ನ್ ಹೇಳಿದೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...