ಬೆಳಗಾವಿಯಲ್ಲಿ  ಅಗಸ್ಟ್ 22 ರಂದು ಬೃಹತ್ ವಿಶ್ವ ಲಿಂಗಾಯತ ಸಮೂದಾಯ ಸಮಾವೇಶ

Source: varthabhavan | By Arshad Koppa | Published on 21st August 2017, 8:30 AM | State News | Guest Editorial |

ಬೆಳಗಾವಿಯಲ್ಲಿ  ಅಗಸ್ಟ್ 22 ರಂದು ಬೃಹತ್ ವಿಶ್ವ ಲಿಂಗಾಯತ ಸಮೂದಾಯ ಸಮಾವೇಶ ಆಯೋಜನೆ ಮಾಡಲಾಗಿದ್ದು , ಸಮಾವೇಶದಲ್ಲಿ ರಾಜ್ಯದ ಪ್ರಮುಖ ಮರಾಧೀಶರು, ಸೇರಿದಂತೆ ಹಲವು ರಾಜಕೀಯ ಮುಖಂಡರು ಭಾಗಿಯಾಗಲಿದ್ದಾರೆ ಎಂದು , ಲಿಂಗಾಯತ ಸಮುದಾಯ ಮುಖಂಡ ಎಸ್ ವಿ ಪಟ್ಟಣಶೆಟ್ಟಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು , ಸಂವಿಧಾನಾತ್ಮಕ ಮಾನ್ಯತೆಗಾಗಿ ಸಮಾವೇಶ ಆಯೋಜನೆ ಮಾಡಲಾಗಿದೆ. ಯಾರೇ ಧರ್ಮ ಘೋಷಣೆ ಮಾಡುವಲ್ಲಿ ಅಡ್ಡ ಬಂದರು ಈ ಹೋರಾಟ ನಿಲ್ಲುವುದಿಲ್ಲ ಅಲ್ಲದೆ ಇದು ಸಂವಿಧಾನಾತ್ಮಕ ಮಾನ್ಯತೆಗಾಗಿ ಹೋರಾಟ ಮಾಡುವ ಸರಿಯಾದ ಸಮಯ ಹೀಗಾಗಿ ಎಲ್ಲರು ಈ ಸಮಾವೇಶದಲ್ಲಿ ಭಾಗಿ ಆಗುವಂತೆ ಮನವಿ ಮಾಡಿದ್ದಾರೆ. ಇನ್ನು ಇದೇ ವೇಳೆಯಲ್ಲಿ ಮಾತನಾಡಿದ ಎಸ್ ವಿ ಪಟ್ಟಣಶೆಟ್ಟಿ ಅವರು , ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಮತ್ತು ಪೇಜಾವರ ಶ್ರೀಗಳು ಬೇರೆ  ಧರ್ಮ ವಿಚಾರದಲ್ಲಿ ಮೂಗು ತೂರಿಸಿವದು ಸರಯಲ್ಲಿ ಎಂದಿದ್ದಾರೆ ..

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...