ದುಬೈ: ಈದ್ ಅಲ್ ಅಧಾ ಹಬ್ಬದ ರಜಾದಿನಗಳ ಘೋಷಣೆ

Source: so english | By Arshad Koppa | Published on 5th September 2016, 8:13 AM | Gulf News | Don't Miss |

ದುಬೈ, ಸೆ ೫: ಈ ವರ್ಷ ಖಾಸಗಿ ವಲಯದ ಸಂಸ್ಥೆಗಳಿಗೆ ಸೆ 11 ರಿಂದ 13ರ ವರೆಗೆ ರಜೆ ಘೋಷಿಸಲಾಗಿದೆ. 
 
ಈ ಘೋಷಣೆಯನ್ನು ಮಾನವ ಸಂಪನ್ಮೂಲ ಮತ್ತು ಎಮಿರೈಟೇಸೇಷನ್ ಸಚಿವ ಸಖರ್ ಘೋಬಷ್ ರವರು ಭಾನುವಾರ ಪ್ರಕಟಿಸಿದ್ದಾರೆ. 

ಈ ಸಂದರ್ಭದಲ್ಲಿ ನಾಡಿನ ನಾಯಕರಿಗೆ ಅಭಿನಂದಿಸಿದ ಅವರು ಸರ್ಕಾರಿ ವಲಯ ಅಥವಾ ಪಬ್ಲಿಕ್ ಸೆಕ್ಟರ್ ನ ಉದ್ಯೋಗಿಗಳಿಗೆ ಸೆ. 11 ರಿಂದ ಒಂದು ವಾರದ ರಜೆಯನ್ನೂ ಘೋಷಿಸಿದ್ದಾರೆ. ಖಾಸಗಿ ವಲಯ ಸೆ 14 ರಂದು ಪುನರಾರಂಭಗೊಂಡರೆ ಸರ್ಕಾರಿ ವಲಯ ಸೆ 18ರಂದು ಪ್ರಾರಂಭಗೊಳ್ಳುತ್ತದೆ. 

ಈ ವರ್ಷದ ಈದ್ ಅಲ್ ಅಧಾ ಹಬ್ಬ ಸೆ 12ರಂದು ಆಚರಿಸಲಾಗುವುದು.

ಸೆ. 2, ಶುಕ್ರವಾರ ಹಿಜ್ರಿ ದು ಅಲ್ ಖಾಇದ ತಿಂಗಳ ಕೊನೆಯ ದಿನವಾಗಿದ್ದು ಸೆ 3 ರಂದು ದು ಅಲ್ ಹಿಜ್ಜಾ ತಿಂಗಳು ಪ್ರಾರಂಭಗೊಳ್ಳುತ್ತದೆ. ಐದು ದಿನಗಳ ಹಜ್ ಕರ್ಮ ದು ಅಲ್ ಹಿಜ್ಜಾ ತಿಂಗಳ ಒಂಭತ್ತನೆಯ ತಾರೀಖಿನಿಂದ ಪ್ರಾರಂಭಗೊಳ್ಳುತ್ತದೆ. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...