ದುಬೈನಲ್ಲಿ ಪ್ರತಿಕೂಲ ಹವಾಮಾನ; ಮಂಗಳೂರಿಗೆ ಬರಬೇಕಿದ್ದ ವಿಮಾನಗಳ ಹಾರಾಟ ರದ್ದು

Source: Vb | By I.G. Bhatkali | Published on 18th April 2024, 10:55 AM | Coastal News | Gulf News |

ಮಂಗಳೂರು: ದುಬೈನಲ್ಲಿ ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಬುಧವಾರ ಮಂಗಳೂರಿಗೆ ಬರಬೇಕಾಗಿದ್ದ ಏ‌ರ್ ಇಂಡಿಯಾ ಎಕ್ಸ್‌ ಪ್ರೆಸ್‌ನ ದುಬೈ-ಮಂಗಳೂರು (ಐಎಕ್ಸ್ 814), ದುಬೈ-ಮಂಗಳೂರು(ಐಎಕ್ಸ್ 384), ಮಂಗಳೂರು-ದುಬೈ (ಐಎಕ್ಸ್ 813) ಮತ್ತು ಮಂಗಳೂರು-ದುಬೈ (ಐಎಕ್ಸ್ 383), ತಿರುಚಿರಾಪಳ್ಳಿ-ಮಂಗಳೂರು ವಿಮಾನ(ಐಎಕ್ಸ್ 1499) ಹಾರಾಟ ರದ್ದಾಗಿದೆ. ಜಿದ್ದಾ-ಮಂಗಳೂರು (ಐಎಕ್ಸ್ 796), ಮಂಗಳೂರು-ತಿರುಚಿರಾಪಳ್ಳಿ(ಐಎಕ್ಸ್ 1498) ಗುರುವಾರ ತಡವಾಗಿ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.

Read These Next

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಗ್ರಾಮದ ...