ರಾಜ್ಯ ಸರ್ಕಾರ ರೂಪಿಸುವ ವಿಷನ್ ಗ್ರೂಪ್‍ ಗೆ ಪ್ರದೀಪ್ ಜಿ. ಪೈ

Source: so news | Published on 9th July 2020, 12:46 AM | Coastal News | Don't Miss |

ಭಟ್ಕಳ:ಎಫ್ ಎಂ ಸಿ ಜಿ ಉತ್ಪನ್ನಗಳ ಉತ್ಪಾದನಾ ಕ್ಲಸ್ಟರ್ ನಿರ್ಮಿಸುವ ಉದ್ದೇಶದಿಂದ  ದಕ್ಷಿಣಕನ್ನಡ ಮೂಲದ, ಜ್ಯೋತಿ ಲ್ಯಾಬೊರೇಟರಿಸ್‍ನ ಜಂಟಿ ಆಡಳಿತನಿರ್ದೇಶಕ ಉಲ್ಲಾಸ ಕಾಮತ್ ಚೆರಮೆನ್‍ರಾಗಿ ನಿಯುಕ್ತಿಗೊಂಡಿದ್ದಾರೆ. ಗ್ರೂಪ್‍ನ 10 ಸದಸ್ಯರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಹಾಂಗ್ಯೊ ಐಸ್ ಕ್ರೀಂ  ಸಮೂಹದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ. ಪೈ ಅವರು ಇದ್ದಾರೆ. (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಉತ್ಪಾದನಾ ಕ್ಲಸ್ಟರ್ ಸ್ಥಾಪನೆ ಕುರಿತು ಸಲಹೆ- ಮಾರ್ಗದರ್ಶನ ನೀಡುವುದು, ಅಗತ್ಯ ಆರ್ಥಿಕ ಮತ್ತು ಆರ್ಥಿಕೇತರ ಮಧ್ಯಸ್ಥಿಕೆಯ ಪ್ರಸ್ತಾವ, ಬಂಡವಾಳ ಹೂಡಿಕೆ ಯೋಜನೆ, ಮೂಲಸೌಕರ್ಯ ಯೋಜನೆ, ತರಬೇತಿ ಮತ್ತು ಕೌಶಲಾಭಿವೃದ್ಧಿ ಇತ್ಯಾದಿಗಳನ್ನು ಈ ವಿಷನ್ ಗ್ರೂಪ್ ಸಿದ್ಧಪಡಿಸಲಿದೆ. ಎಫ್ ಎಂ ಸಿ ಜಿ ಉತ್ಪನ್ನಗಳ ಉತ್ಪಾದನಾ ಕ್ಲಸ್ಟರ್ ಧಾರವಾಡದಲ್ಲಿ ಸ್ಥಾಪನೆಗೊಳ್ಳಲಿದೆ.

Read These Next

ನಾಗರಿಕ ಸೇವೆಗಳ ತರಬೇತಿಗಾಗಿ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ                                                 

ಕಾರವಾರ : PUE/ICSE/CBSE   ಮಂಡಳಿಗಳು ಶೈಕ್ಷಣಿಕ ವರ್ಷ 2019-20ರ ಅವಧಿಯಲ್ಲಿ ನಡೆಸಿರುವ 2ನೇ ಪಿ.ಯು.ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಕಲಾ, ...

ಸಾಮಾಜಿಕ ಅಂತರದೊಂದಿಗೆ 74ನೇ ಸ್ವಾತಂತ್ರ್ಯೋತ್ಸವ: ಡಿಸಿ                                                 

ಕಾರವಾರ : ಬರುವ ಅಗಸ್ಟ್ 15ರಂದು ನಡೆಯುವ 74ನೇ ಸ್ವಾತಂತ್ರ್ಯೋತ್ಸವವನ್ನು ಸಾಮಾಜಿಕ ಅಂತರ ಸ್ವಾನಿಟೈಸರ್, ಮಾಸ್ಕ್‍ಗಳ ಬಳಕೆಯಂತಹ ...