ನಾಪತ್ತೆಯಾಗಿದ್ದ ಯುವತಿ ಪ್ರೇಮಿಯೊಂದಿಗೆ ಪತ್ತೆ

Source: S O News service | By Staff Correspondent | Published on 18th February 2017, 12:04 AM | Coastal News | Incidents | Don't Miss |

ಮುಂಡಗೋಡ : ಫೆಬ್ರುವರಿ ೯ ರಂದು ಸುಮಾರು ೧೦ ಗಂಟೆಗೆ ಕಾಲೇಜಿಗೆ(ಡಿಗ್ರಿ) ಹೋಗಿಬರುವುದಾಗಿ ಹೇಳಿಹೋಗಿ ನಾಪತ್ತೆಯಾಗಿದ್ದ  ಗಾಂಧಿನಗರದ ನಿವಾಸಿ  ರೋಹಿಣಿ ಜವಾಹರ ನಾಡರ (೧೮ವರ್ಷ) ಇವಳನ್ನು ದಾವಣಗೇರಿ ಜಿಲ್ಲೆಯ ಮಲೆಬೆನ್ನೂರ ನಲ್ಲಿ ಪ್ರೀಯತಮನಾದ ವಿನಾಯಕ ಟೊಪೋಜಿ ಯ   ಸಂಬಂದಿಕರ ಮನೆಯಲ್ಲಿ ಗುರುವಾರ  ಪತ್ತೆ ಹಚ್ಚಿ ಯುವಪೇಮಿಗಳನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ ಎಂದು ಹೇಳಲಾಗುತ್ತಿದೆ. ನಾಪತ್ತೆಯಾದ ಇಬ್ಬರು ವಯಸ್ಕರು ಆಗಿರುತ್ತಾರೆ ಎಂದು ಹೇಳಲಾಗಿದೆ
ಪಿ‌ಆಯ್ ಕಿರಣಕುಮಾರ ನಾಯಕ್ ಪಿ‌ಎಸ್‌ಆಯ್ ಲಕ್ಕಪ್ಪ ನಾಯಕ ಮಾರ್ಗದರ್ಶನದಲ್ಲಿ ಎ‌ಎಸ್‌ಆಯ್ ಜಿ.ಆರ್ ಗೌಡಾ ನೇತೃತ್ವದ ತಂಡ ಯುವತಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ
ಯುವತಿಯ ತಂದೆ ತಮ್ಮಮಗಳು ಕಾಣೆಯಾಗಿದ್ದಾಳೆ ಹುಡುಕಿಕೊಡುವಂತೆ ಪೊಲೀಸರಲ್ಲಿ ದೂರು ದಾಖಲಿಸಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...