ಕೋಲಾರ:ವಿಶೇಷ ಚೇತನ ಮಕ್ಕಳಿಗೆ ಸಕ್ಷಮದ ವತಿಯಿಂದ ಶಾಲಾಸಾಮಾಗ್ರಿ ವಿತರಣೆ

Source: shabbir | By Arshad Koppa | Published on 1st August 2017, 7:39 AM | State News | Guest Editorial |

ಕೋಲಾರ ಜು.31: ಸಕ್ಷಮ ಕೋಲಾರ ಜಿಲ್ಲೆ ವತಿಯಿಂದ ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 11-00ಗಂಟೆಗೆ ವಿಶೇಷ ಚೇತನ ಮಕ್ಕಳಿಗೆ 30 ಬ್ಯಾಗ್, 150 ಪುಸ್ತಕ, ಜಾಮೀಟ್ರಿ ಬಾಕ್ಸ್ ಹಾಗೂ ದೃಷ್ಠಿದೋಷ ವಿದ್ಯಾರ್ಥಿಗಳಿಗೆ ಬ್ಲೈಂಡ್ ಪೋಲ್ಡಿಂಗ್ ಸ್ಟಿಕ್‍ನ್ನು ವಿತರಿಸಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ಜಯರಾಮ್ ಜೀ, ಬಿ.ಆರ್.ಸಿ.ಸಿ.ಒ ಹೆಚ್.ಕೆ. ಮೋಹನ್ ಬಾಬು, ಎಂ.ಹೆಚ್.ಪಿ.ಎಸ್.ನ ರಾಮಕೃಷ್ಣ, ಬಿ.ಐ.ಇ.ಆರ್.ಟಿ. ಶಿವಕುಮಾರ್, ನಾರಾಯಣಸ್ವಾಮಿ, ಸರಳಮ್ಮ, ಸಕ್ಷಮದ ವಿಶೇಷ ಶಿಕ್ಷಕರಾದ ಶಂಕರಪ್ಪ, ಜಿಲ್ಲಾ ಕಾರ್ಯದರ್ಶಿ ಜಲಕಂಠ, ಹಾಜರಿದ್ದರು.
    ಮುಳಬಾಗಿಲಿನ ಸರ್ಕಾರಿ ಬಾಲಕೀಯ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮಧ್ಯಾಹ್ನ 2-00ಗಂಟೆಗೆ ವಿಶೇಷ ಚೇತನ ಮಕ್ಕಳಿಗೆ 30 ಬ್ಯಾಗ್, 150 ಪುಸ್ತಕ, ಜಾಮೀಟ್ರಿ ಬಾಕ್ಸ್ ಹಾಗೂ ದೃಷ್ಠಿದೋಷ ವಿದ್ಯಾರ್ಥಿಗಳಿಗೆ ಬ್ಲೈಂಡ್ ಪೋಲ್ಡಿಂಗ್ ಸ್ಟಿಕ್‍ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯರಾಮ್ ಜೀ, ನಾರಾಯಣಪ್ಪ, ಐ.ಇ.ಆರ್.ಟಿ. ನಾರಾಯಣಸ್ವಾಮಿ, ಸಕ್ಷಮದ ವಿಶೇಷ ಶಿಕ್ಷಕರಾದ ಶಂಕರಪ್ಪ, ಜಿಲ್ಲಾ ಕಾರ್ಯದರ್ಶಿ ಜಲಕಂಠ, ಹಾಜರಿದ್ದರು.
                                                                        (ಜಲಕಂಠ)
                                              ಸಕ್ಷಮ ಕಾರ್ಯದರ್ಶಿ, 
 ಕೋಲಾರಜಿಲ್ಲೆ, 
 ಮೊ. :9844135419
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...