ಚುನಾವಣಾ ವೀಕ್ಷಕರಾಗಿ ಡಾ. ಶಾಲಿನಿ ರಜನೀಶ

Source: SO News | By Laxmi Tanaya | Published on 10th October 2020, 7:52 AM | State News | Don't Miss |

ಕಾರವಾರ :  ರಾಜ್ಯ ವಿಧಾನ ಪರಿಷತ್ತಿಗೆ  ಕರ್ನಾಟಕ  ಪಶ್ಚಿಮ ಪದವೀಧರರ ಕ್ಷೇತ್ರದಿಂದ  ಜರುಗಲಿರುವ ದ್ವೈವಾರ್ಷಿಕ  ಚುನಾವಣೆಗೆ ,  ಯೋಜನೆ  ಮತ್ತು  ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ  ಇಲಾಖೆಯ  ಮುಖ್ಯ  ಕಾರ್ಯದರ್ಶಿ  ಡಾ.  ಶಾಲಿನಿ  ರಜನೀಶರನ್ನು  ನೇಮಿಸಿ  ಕೇಂದ್ರ  ಚುನಾವಣಾ  ಆಯೋಗವು  ಆದೇಶ ಹೊರಡಿಸಿದೆ.

  ಸಾರ್ವಜನಿಕರು ಚುನಾವಣೆಗೆ  ಸಂಬಂಧಿಸಿದ ಯಾವುದೇ ಅಹವಾಲು,  ದೂರನ್ನು ತಿಳಿಸುವಧಿದ್ದಲ್ಲಿ  ವೀಕ್ಷಕರ ಮೊಬೈಲ್ ಸಂಖ್ಯೆ 9449847645 ಹಾಗೂ ದೂರವಾಣಿ ಸಂಖ್ಯೆ  0836-2444556 ಸಂಪರ್ಕಿಸಬಹುದಾಗಿದೆ ಎಂದು  ಬೆಳಗಾವಿ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿಯಾಗಿರುವ  ಅಮ್ಲನ್ ಆದಿತ್ಯ  ಬಿಸ್ವಾಸ್  ಅವರು  ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...