ಉಡುಪಿ ಬಳಿ ಅಂಬ್ಯುಲನ್ಸ್ ಅಪಘಾತ; ಉ.ಕ.ಜಿಲ್ಲೆಯ ಮೂವರ ದಾರುಣ ಸಾವು

Source: sonews | By Staff Correspondent | Published on 27th October 2018, 3:32 PM | Coastal News | State News | Incidents | Don't Miss |

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರವಾರದಿಂದ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಸಾಗುತ್ತಿದ್ದ ಅಂಬ್ಯುಲೆನ್ಸ್ ಅಫಘಾತಕ್ಕೀಡಾದ ಕಾರಣ ಅದರಲ್ಲಿದ್ದ ಮೂವರು ದಾರುಣವಾಗಿ ಮೃತ ಪಟ್ಟಿದ್ದಾರೆ.

ಕೋಟಾ ಮಣೂರು ಬಳಿ ಅಫಘಾತ ಸಂಭವಿಸಿದ್ದು ಮೃತರನ್ನು ಶೈಲೇಶ್(39), ಅಶೋಕ್(37) ಮತ್ತು ಉಲ್ಲಾಸ್ (48) ಎಂದು ತಿಳಿದು ಬಂದಿದೆ.

ಕಾರವಾರದ ಮದರ್ ತೆರೆಸಾ ಆಸ್ಪತ್ರೆಯಿಂದ ರೋಗಿಯನ್ನು ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ವಿಭಜಕವನ್ನು ಮೀರಿ ಇನ್ನೊಂದು ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಚಾಲಕ ಈ ಅಫಘಾತದಿಂದ ಬದುಕುಳಿದಿದ್ದಾನೆ. ಈ ಬಗ್ಗೆ ಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಬೇಲೇಕೇರಿ ಸಮೀಪ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕ ಬೋಟ್ ಮುಳುಗಡೆ. ಆರು ಮೀನುಗಾರರ ರಕ್ಷಣೆ.

ಗೋಕರ್ಣ : ತದಡಿ ಬಂದರಿನಿಂದ ಮೀನುಗಾರಿಕೆಗೆ ಹೋದ ಯಾಂತ್ರಿಕ ದೋಣಿ ಅಂಕೋಲಾದ ಬೇಲೇಕೇರಿ ಸಮೀಪದ ಸಮುದ್ರದಲ್ಲಿ‌ ಮುಳುಗಿದ ಘಟನೆ ...

ಕಾರವಾರ: ಡಿ.ಇಎಲ್.ಇಡಿ ಹಾಗೂ ಡಿ.ಪಿ.ಎಸ್.ಇ. ಪರೀಕ್ಷೆ: ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ

ಿ.ಇಎಲ್.ಇಡಿ ಹಾಗೂ ಡಿ.ಪಿ.ಎಸ್.ಇ. ಪ್ರಥಮ ಹಾಗೂ ದ್ವಿತೀಯ ಪರೀಕ್ಷೆಯು ಅಗಸ್ಟ್ 11 ರವರೆಗೆ ಜಿಲ್ಲೆಯ ಕುಮಟಾ ಡಯಟ್ ಕೇಂದ್ರದಲ್ಲಿ ನಡೆಯಲಿವೆ. ...

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಮಾಹಿತಿ ಪ್ರತಿ ಮಹಿಳೆಯರಿಗೂ ತಲುಪಬೇಕು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಲಭ್ಯವಿರುವ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಮಾಹಿತಿ ಪ್ರತಿ ಮಹಿಳೆಯರಿಗೂ ...

ಕೊರೋನಾ ಹೆಚ್ಚುತ್ತಿರುವ ಹಿನ್ನಲೆ. ದೇವಾಲಯಗಳಲ್ಲಿ ಸೇವಾ ಕಾರ್ಯಕ್ಕೆ ಅವಕಾಶವಿಲ್ಲ : ಜಿಲ್ಲಾಧಿಕಾರಿ

ಕಾರವಾರ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿನ ಪರಿಣಾಮಕಾರಿ ...

ಸಚಿವರಾಗಿ ಶಿವರಾಮ ಹೆಬ್ಬಾರ್ ಪ್ರಮಾಣವಚನ ಹಿನ್ನಲೆ. ಯಲ್ಲಾಪುರದಲ್ಲಿ ಕಾರ್ಯಕರ್ತರ ಸಂಭೃಮಾಚರಣೆ

ಯಲ್ಲಾಪುರ : ಯಲ್ಲಾಪುರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರ್ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಸಚಿವ ಸಂಪುಟದಲ್ಲಿ ...

ಕೋಲಾರ: ಧನುರ್ವಾಯು,ಗಂಟಲು ಮಾರಿ ತಡೆಗೆ ಲಸಿಕೆ ಪಡೆಯಿರಿ. ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ-ಡಾ.ಕೆ.ಜ್ಯೋತಿ

ಲಸಿಕೆ ಪಡೆಯುವ ಮೂಲಕ ಧನುರ್ವಾಯು ಹಾಗೂ ಗಂಟಲು ಮಾರಿ ರೋಗಗಳಿಂದ ರಕ್ಷಣೆ ಪಡೆಯುವಂತೆ ಸಮುದಾಯ ಆರೋಗ್ಯಾಧಿಕಾರಿ ಡಾ.ಕೆ.ಜ್ಯೋತಿ ...

ಕೋಲಾರ: ಕೋವಿಡ್ ಮೂರನೇ ಆಲೆ. ಸಾರ್ವಜನಿಕರು ಕೋವಿಡ್ ನಿಯಂತ್ರಣದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

ಕೋವಿಡ್ ಮೂರನೇ ಆಲೆ ಪ್ರಾರಂಭವಾಗಲಿದ್ದು ಸಾರ್ವಜನಿಕರು ಕೋವಿಡ್ ನಿಯಂತ್ರಣಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತಾಗ ಬೇಕು. ...

ಬೆಂಗಳೂರು: 29 ಸಚಿವರಿಂದ ಪ್ರಮಾಣ 10 ವಲಸಿಗರಿಗೆ ಅವಕಾಶ, 13 ಜಿಲ್ಲೆಗಳಿಗೆ ದಕ್ಕದ 'ಪ್ರಾತಿನಿಧ್ಯ', 6 ಮಂದಿಗೆ ಕೊಕ್, ವಿಜಯೇಂದ್ರಗೆ ಮಂತ್ರಿಭಾಗ್ಯವಿಲ್ಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ನೂತನ ಸಚಿವರಾಗಿ ಹಿರಿಯ ಶಾಸಕರಾದ ಗೋವಿಂದ ಎಂ.ಕಾರಜೋಳ, ...

ಜನಾನುರಾಗಿ ಸೇವಕನಿಗೆ ಸಿಕ್ಕಿತು ಸರ್ಕಾರದಲ್ಲಿ ಸ್ಥಾನ. ಯಲ್ಲಾಪುರದ ಶಿವರಾಮ ಹೆಬ್ಬಾರ ಸಚಿವರಾಗಿ ಪ್ರಮಾಣವಚನ.

ಬೆಂಗಳೂರು : ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸಿಎಂ ಬಸವರಾಜ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಬುಧವಾರ ರಾಜಭವನದಲ್ಲಿ ...

ಹುಬ್ಬಳ್ಳಿ ನವನಗರ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿದ ಮುಂಡಗೋಡ ಪೊಲೀಸರು 

ಮುಂಡಗೋಡ: ಅತ್ಯಂತ ಕ್ಲಿಸ್ಟಕರವಾದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮುಂಡಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ. ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...

ಬೇಲೇಕೇರಿ ಸಮೀಪ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕ ಬೋಟ್ ಮುಳುಗಡೆ. ಆರು ಮೀನುಗಾರರ ರಕ್ಷಣೆ.

ಗೋಕರ್ಣ : ತದಡಿ ಬಂದರಿನಿಂದ ಮೀನುಗಾರಿಕೆಗೆ ಹೋದ ಯಾಂತ್ರಿಕ ದೋಣಿ ಅಂಕೋಲಾದ ಬೇಲೇಕೇರಿ ಸಮೀಪದ ಸಮುದ್ರದಲ್ಲಿ‌ ಮುಳುಗಿದ ಘಟನೆ ...

ಸಚಿವರಾಗಿ ಶಿವರಾಮ ಹೆಬ್ಬಾರ್ ಪ್ರಮಾಣವಚನ ಹಿನ್ನಲೆ. ಯಲ್ಲಾಪುರದಲ್ಲಿ ಕಾರ್ಯಕರ್ತರ ಸಂಭೃಮಾಚರಣೆ

ಯಲ್ಲಾಪುರ : ಯಲ್ಲಾಪುರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರ್ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಸಚಿವ ಸಂಪುಟದಲ್ಲಿ ...

ಜನಾನುರಾಗಿ ಸೇವಕನಿಗೆ ಸಿಕ್ಕಿತು ಸರ್ಕಾರದಲ್ಲಿ ಸ್ಥಾನ. ಯಲ್ಲಾಪುರದ ಶಿವರಾಮ ಹೆಬ್ಬಾರ ಸಚಿವರಾಗಿ ಪ್ರಮಾಣವಚನ.

ಬೆಂಗಳೂರು : ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸಿಎಂ ಬಸವರಾಜ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಬುಧವಾರ ರಾಜಭವನದಲ್ಲಿ ...

ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಬಳಸಿ ಕಡಿಮೆ ವೆಚ್ಚದಲ್ಲಿ ಸುಧಾರಿತ ಕೃಷಿ ಮಾಡಿ ಆದಾಯ ಹೆಚ್ಚಿಸಿಕೊಳ್ಳಲು ರೈತರು ಶ್ರಮಿಸಬೇಕು : ಶಾಸಕ ಅಮೃತ ದೇಸಾಯಿ

ಧಾರವಾಡ : ರೈತರ ಕೃಷಿ ಉತ್ಪನ್ನಗಳನ್ನು ದ್ವಿಗುಣಗೊಳಿಸಿ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರವು ರೈತರಿಗೆ ಕೃಷಿ ಕಾರ್ಯಗಳಿಗಾಗಿ ಕಡಿಮೆ ...