GIO ರಾಜ್ಯಾಧ್ಯಕ್ಷೆಯಾಗಿ ಮಂಗಳೂರಿನ ಉಮೈರ ಬಾನು

Source: sonews | By sub editor | Published on 16th December 2018, 10:40 PM | Coastal News | State News | Don't Miss |

ಬೆಂಗಳೂರು:2019-20 ಸಾಲಿಗೆ ಜಿ ಐ ಓ ದ ನೂತನ ರಾಜ್ಯಾಧ್ಯಕ್ಷೆಯಾಗಿ ಮಂಗಳೂರಿನ ಉಮೈರ ಬಾನು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ರಾಜ್ಯ ಕಛೇರಿಯಲ್ಲಿ ನಡೆದ ರಾಜ್ಯ ಸಲಹಾ ಸಮಿತಿ ಸಭೆಯಲ್ಲಿ ಉಮೈರ ಬಾನು ಜಿಐಓ ನ 7ನೇ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದರು.2018 ನೇ ಅವಧಿಯಲ್ಲಿ ಜಿ ಐ ಓ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಇವರು M com ಪದವೀಧರರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುಹಿ ನಿಶಾತ್ ಮತ್ತು ಕಾರ್ಯದರ್ಶಿಯಾಗಿ ನವೀದ ಉಡುಪಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ನಲ್ಲಿ ನಡೆದ ಜಿ ಐ ಓ ನ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಈ ಕೆಳಗಿನವರು ರಾಜ್ಯ ಸಲಹಾ ಸಮಿತಿ ಗೆ ಆಯ್ಕೆಯಾಗಿದ್ದಾರೆ.

1 ನಬೀಲ ಅಲ್ಮಾಸ್ ಮುಲ್ಲ ಬೆಂಗಳೂರು
2 ನವೀದಾ ಹುಸೈನ್ ಅಸಾದಿ ಉಡುಪಿ
3 ಬಸೀರ ಬಾನು ಶಿವಮೊಗ್ಗ
4 ಅಶುರಾ ಬೀವಿ ಮಂಗಳೂರು
5 ಡಾ. ಶಿಫಾ ಫಾತಿಮ ಹಾಸನ
6 ಶಹತಾಜ್ ಹುಮ್ನಾ ಬಾದ್ ಬೆಳಗಾವಿ
7 ಮುಹಿ ನಿಶಾತ್ ಗುಲಬರ್ಗ
8 ಅಫ್ರಾ ಕೌಸರ್ ನದಾಫ್ ಹುಬ್ಬಳ್ಳಿ
9 ಸಯ್ಯದಾ ಅಸ್ಮ ನಿಕಾತ್ ಬೆಂಗಳೂರು
10 ಸಯ್ಯದಾ ಹಫೀದಾ ಬೇಗಮ್ ಬಳ್ಳಾರಿ
11 ಅಸೀಫ ಸುಲ್ತಾನಾ ರಾಯಚೂರು
12 ಅಶ್ರಿಯಾ ಫಾತಿಮ ತನ್ ಝೀಲ್ ಬೆಂಗಳೂರು
13 ಮುನೀಬ ತಹಸೀನ್ ಬೆಂಗಳೂರು
14 ಸಯ್ಯದಾ ನೌಶಬಾ ಗುಲಬರ್ಗಾ
15 ಸುಹಾ ಫಾತೀಮ ಉಡುಪಿ

ಈ ಆಯ್ಕೆ ಪ್ರಕ್ರಿಯೆಯು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಅತರುಲ್ಲಾ ಶರೀಫ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು.

Read These Next