ಹಿರಿಯ ಪತ್ರಕರ್ತ ಕೆ.ವಿ. ಲಿಂಗಶೆಟ್ಟಿ ಅಕಸ್ಮಿಕ ಅಗಲಿಕೆ; ಪತ್ರಕರ್ತರಿಂದ ಭಾವ ಪೂರ್ಣ ಶ್ರಧ್ದಾಂಜಲಿ

Source: sonews | By sub editor | Published on 28th July 2018, 11:23 PM | State News |


ಶ್ರೀನಿವಾಸಪುರ: ತಾಲ್ಲೂಕಿನ ಹಿರಿಯ ಪತ್ರಕರ್ತರಾದ ಕೆ.ವಿ. ಲಿಂಗಶೆಟ್ಟಿ ರವರು ಆಕಸ್ಮಿಕವಾಗಿ ನಮ್ಮನ್ನು ಅಗಲಿರುವುದರಿಂದ ಶ್ರದ್ದಾಭಕ್ತಿಯಿಂದ ತಾಲ್ಲೂಕಿನ ಎಲ್ಲಾ ಪತ್ರಕರ್ತರು ಪಟ್ಟಣದ ನೌಕರರ ಭವನದಲ್ಲಿ ಭಾವ ಪೂರ್ಣ ಶ್ರಧ್ದಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    
ಈ ಕಾರ್ಯಕ್ರಮವನ್ನು ಉದ್ದೇಶಿಸಿ ತಾಲ್ಲೂಕಿನ ಪತ್ರಕರ್ತರು ಮಾತನಾಡಿ ನಮಗೆ ಆತ್ಮೀಯವಾಗಿ ಒಡನಾಡಿಯಾಗಿ ನಮ್ಮ ಜೋತೆ ಬೆರೆತು ನಡೆಯುತ್ತಿದ್ದ ಶ್ರೀಯುತ ಹಿರಿಯ ಪತ್ರಕರ್ತರು ಹಾಗು ಛಾಯಾ ಗ್ರಾಹಕರೂ ಆಗಿದ್ದ ಕೆ.ವಿ. ಲಿಂಗಶೆಟ್ಟಿ ರವರು ಆಕಸ್ಮಿಕವಾಗಿ ನಮ್ಮನ್ನು ಹಗಲಿರುವ ಕಾರಣದಿಂದ ದುಖಃ ತಪ್ತರಾಗಿ ಭಾವನಾತ್ಮಕವಾಗಿ  ಅವರ ಸವಿ ನೆನಪುಗಳನ್ನು ಹಂಚಿಕೊಳ್ಳುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಅವರಕುಟುಂಬಕ್ಕೆ ದುಖಃ ವನ್ನು ಬರಿಸುವ ಶಕ್ತಿ ಆದೇವರು ನೀಡಲಿಎಂದು ಹಾರೈಸಿ ಕೆಲವು ನಿಮಿಷಗಳಕಾಲ ಅವರ ಹೆಸರಿನಲ್ಲಿ  ಮೌನಾಚರಣೆ ನಡೆಸಲಾಯಿತು.
   
ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಪ್ರಕರ್ತರು, ರೈತಸಂಘದ ವತಿಯಿಂದ ಪ್ರಬಾಕರ್ ಗೌಡರು ಹಾಗು ಅಭಿಮಾನಿಗಳು ಹಾಜರಿದ್ದರು.

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...