24 ಗಂಟೆಗಳ ಅವಧಿಯಲ್ಲಿ ಒಟ್ಟು 545.4 ಮಿಮಿ ಮಳೆ

Source: sonews | By sub editor | Published on 19th June 2018, 6:33 PM | Coastal News | State News | Don't Miss |

ಕಾರವಾರ  : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 545.4 ಮಿಮಿ ಮಳೆಯಾಗಿದ್ದು ಸರಾಸರಿ 49.6 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದುವರೆಗೆ ಸರಾಸರಿ 460.4ಮಿ.ಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 94.ಮಿ.ಮೀ ಭಟ್ಕಳ 99 ಮಿ.ಮೀ, ಹಳಿಯಾಳ 9.6 ಮಿ.ಮೀ, ಹೊನ್ನಾವರ52.6 ಮಿ.ಮೀ ಕಾರವಾರ 90.8 ಮಿ.ಮಿ, ಕುಮಟಾ 17.4 ಮಿ.ಮೀ, ಮುಂಡಗೋಡ 21.4ಮಿ.ಮೀ ಸಿದ್ದಾಪುರ 20.4 ಮಿ.ಮೀ. ಶಿರಸಿ 39 ಮಿ.ಮೀ ಜೋಯಡಾ 47.2 ಮಿ.ಮೀ, ಯಲ್ಲಾಪುರ 54 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ 
 ಕದ್ರಾ: 34.50ಮೀ (ಗರಿಷ್ಟ), 31.75 ಮೀ (ಇಂದಿನ ಮಟ್ಟ), 8805 ಕ್ಯೂಸೆಕ್ಸ್ (ಒಳಹರಿವು) 4898ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 69. ಮೀ. (ಇಂದಿನ ಮಟ್ಟ), 2357 ಕ್ಯೂಸೆಕ್ಸ್ (ಒಳ ಹರಿವು) 4070 (ಹೊರ ಹರಿವು ) ಸೂಪಾ: 564ಮೀ (ಗ),534.35 ಮೀ (ಇ.ಮಟ್ಟ), 1937 ಕ್ಯೂಸೆಕ್ಸ್  (ಒಳ ಹರಿವು), 302.44 ಕ್ಯೂಸೆಕ್ಸ್   (ಹೊರ ಹರಿವು ) ತಟ್ಟಿಹಳ್ಳ: 468.38ಮೀ (ಗ), 454.50 ಮೀ (ಇ.ಮಟ್ಟ), 24  ಕ್ಯೂಸೆಕ್ಸ್ (ಒಳ ಹರಿವು) ( ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 434.44 ಮೀ (ಇ.ಮಟ್ಟ), 1042 ಕ್ಯೂಸೆಕ್ಸ್ (ಒಳ ಹರಿವು) 1463 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 49.06 ಮೀ (ಇ.ಮಟ್ಟ) 2909 ಕ್ಯೂಸೆಕ್ಸ್ (ಒಳ ಹರಿವು) 4895 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1764.75 ಅಡಿ (ಇಂದಿನ ಮಟ್ಟ).  4455 ಕೂಸೆಕ್ಸ (ಒಳ ಹರಿವು) 3059 ಕ್ಯೂಸೆಕ್ಸ್(ಹೊರ ಹರಿವು) 
 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...