ಹುಬ್ಬಳ್ಳಿ: ಇಂದಿರಾ ಕ್ಯಾಂಟಿನ್ ಗಳಿಗೆ ಪಾರ್ಕ ಜಾಗ ಕಬಳಿಕೆ-ಕೆಪಿಸಿಸಿ ವೈದ್ಯರ ಘಟಕದ ಉಪಾಧ್ಯಕ್ಷ ,ಡಾ/ ಮಹೇಶ ನಾಲವಾಡ ತಿರುಗೇಟು

Source: so english | By Arshad Koppa | Published on 21st August 2017, 8:29 AM | State News | Guest Editorial |

ಇಂದಿರಾ ಕ್ಯಾಂಟಿನ್ ಗಳಿಗೆ ಪಾರ್ಕ ಜಾಗ ಕಬಳಿಸಿದ್ದಾರೆಂಬ  ವಿಧಾನಸಭೆ ಪ್ರತಿಪಕ್ಷ  ನಾಯಕ ಜಗಧಿಶ್ ಶೆಟ್ಟರ್ ಆರೋಪಕ್ಕೆ ತೀರಗೆಟು ನೀಡಿರು ಕೆಪಿಸಿಸಿ ವೈದ್ಯರ ಘಟಕದ ಉಪಾಧ್ಯಕ್ಷ ,ಡಾ/ ಮಹೇಶ ನಾಲವಾಡ  ಹುಬ್ಬಳ್ಳಿಯಲ್ಲಿ ಶೆಟ್ಟರ್ ಪರಮಾಪ್ತರು ಕೆರೆ ಮತ್ತು ಉದ್ಯಾನ ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳ ದಾಖಲೆಗಳನ್ನು, ತಿಂಗಳಾಂತ್ಯದಲ್ಲಿ ' ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೇ..
 
 ವಾ//೧ ನಗರದಲ್ಲಿ  ಮಾತನಾಡಿದ ಅವರು ನಗರದಲ್ಲಿ ಕೆರೆ ನಾಲ ಸೇರಿದಂತೆ ಕಸ ವಿಲೇವಾರಿಯಲ್ಲು ಅಕ್ರಮಗಳು ನಡೆದಿವೆ. ಆ ಬಗ್ಗೆ ಗಮನಹರಿಸದ ಮಾಜಿ ಸಿಎಮ್ ಶೆಟ್ಟರ್ ಬಡವರ ಪರವಾಗಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ 'ಇಂದಿರಾ ಕ್ಯಾಂಟಿನ್ ಗಳ'' ಬಗ್ಗೆ ಅಪಸ್ವರ ಎತ್ತಿದ್ದಾರೆ.ಆದರೇ ಸ್ವಕ್ಷೆತ್ರದಲ್ಲಿ ಅವರ ಆಪ್ತರು ಹಲವು ಅವವ್ಯವಹಾರದಲ್ಲಿ ತೊಡಗಿದ್ದರು, ಸುಮ್ಮನೆರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಕ್ಯಾಂಟಿನಗಳಿಗೆ ಪಾರ್ಕ ಜಾಗಗಳನ್ನು ಕಬಳಿಸಿದ್ದಾರೆ.ಎಂ ಆರೋಪಕ್ಕೆ ಸಚಿವ ಕೆ ಜೆ ಜಾರ್ಜ ಈಗಾಗಲೇ ಸಮರ್ಪಕ ಉತ್ತರ ಕೊಟ್ಟಿದ್ದಾರೆ. ಸರಕಾರ ಬಡುವರಿಗೆ ಅನುಕುಲ ಆಗಲೆಂಬ  ಉದ್ದೇಶದಿಂದ ಅನೇಕ ಯೋಜನೆಯನ್ನು ಜಾರಿಗೊಳಿದೆ' ಸ್ವಂತ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ  ಕೆ.ಎಸ್ .ಈಶ್ವರಪ್ಪ ಕೂಡಾ ಇಂದಿರಾ ಕ್ಯಾಂಟಿನ್ ಗಳ ಆರಂಭವನ್ನು ಸ್ವಾಗತಿಸಿದ್ದಾರೆ.ಆದರೆ ಇದನ್ನು ಸಹಿಸದೇ ರಾಜಕೀಯ ಕಾರಣಕ್ಕಾಗಿ ದೂರುತ್ತಿರುವದು ಸರಿಯಲ್ಲಾ ಎಂದರು.

ವಾ//೦೨ .ಪಾಲಿಕೆಗೆ ಬೀಗ ಹಾಕುವ ಎಚ್ಚರಿಕೆ .
ನಗರದ ಶಿರೂರ ಪಾರ್ಕನಲ್ಲಿ ಬಿದ್ದಿರುವ ದಗ್ಗು ಗುಂಡಿಯಲ್ಲಿ ಮಾಜಿ ಸಿಎಮ್ ಶೆಟ್ಟರ್ ನ್ ರಂಗೋಲಿ ಬಿಡಿಸಿದ ಜಾಗದಲ್ಲಿ ಮಾತ್ರ ತೇಪೆ ಕಾರ್ಯ ನಡೆಸಿಲಾಗಿದೆ.ಉಳಿದಂತೆ ಶಿರೂರ ಪಾರ್ಕ ರಸ್ತೆ ಅದೇ ಸ್ಥಿತಿ ಯಲ್ಲಿ ಇದೇ  ಈ ನಡುವೇ ಪಾಲಿಕೆ ಆಯುಕ್ತ ಮೆಜರ್ ಸಿದ್ದಲಿಂಗಯ್ಯ ಹೀರೆಮಠ ಗಣೇಶ ಚತುರ್ಥಿಯೊಳಗೆ  ರಸ್ತೆಗಳ ತಗ್ಗು ಗುಂಢಿ ತೇಪೆ ಕಾರ್ಯ ಪೂರ್ಣ ಗೊಳ್ಳಲಿದೆ ಎಂಬ ಹೇಳಿಕೆ ನೀಡಿದ್ದಾರೆ.ಅವರಿಗೆ ಸೆ- ೦೫ ರವರೆಗ ಕಾಲಾವಕಾಶ ನೀಡುತ್ತವೆ ಅಷ್ಟರೊಳಗೆ ರಸ್ತೆಗಳು ಸರಿಯಾಗದ್ದಿದರೇ' ಸೆಪ್ಟೆಂಬರ್ ಎರಡನೇ ವಾರದಲ್ಲಿ ಪಾಲಿಕಗೆ ಬೀಗ ಜಡಿಯುವ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.ಎಂದು ಡಾ.ನಾಲವಡ್ ಎಚ್ಚರಿಕೆ ನೀಡಿದರು...

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...