ಬಟ್ಟೆ ತೊಳೆಯಲು ತಾಯಿ ಜೊತೆ ಹೋಗಿದ್ದ ಮಗು ಹೊಳೆಯಲ್ಲಿ ಕಾಣೆ.

Source: SO News | By Laxmi Tanaya | Published on 1st August 2021, 10:46 PM | Coastal News | Don't Miss |

ಹೊನ್ನಾವರ: ತನ್ನ ತಾಯಿಯ ಜೊತೆ ಬಟ್ಟೆ ತೊಳೆಯಲು ಹೋಗಿದ್ದ  ಒಂದೂವರೆ ವರ್ಷದ ಮಗುವೊಂದು ಹೊಳೆಗೆ ಬಿದ್ದು‌ ನಾಪತ್ತೆಯಾದ ಘಟನೆ ಹೊನ್ನಾವರ  ತಾಲ್ಲೂಕಿನ ಹುಡಗೋಡುದಲ್ಲಿ‌ ನಡೆದಿದೆ.

 ಕಾರ್ತಿಕ ರಮೇಶ ನಾಯ್ಕ (ಒಂದೂವರೆ ವರ್ಷ) ನಾಪತ್ತೆಯಾದ ಮಗುವಾಗಿದೆ. 
ಭಾನುವಾರ  ಮಗು ತನ್ನ ತಾಯಿ ಸಂಗಡ ಬಟ್ಟೆ ತೊಳೆಯಲು ಹೋಗಿತ್ತು.  ತಾಯಿ ಬಟ್ಟೆ ತೊಳೆಯುತ್ತಿರುವಾಗ ಪಕ್ಕದಲ್ಲಿಯೇ ಇದ್ದ ಮಗು ಆಕಸ್ಮಿಕವಾಗಿ ನೀರಲ್ಲಿ ಬಿದ್ದು ನಾಪತ್ತೆಯಾಗಿದೆ. 

ಕಣ್ಣೆದುರೆ ಬಿದ್ದ ಮಗುವನ್ನ ರಕ್ಷಿಸಲು  ತಾಯಿ  ಕೂಗಿಕೊಂಡರೂ ಪ್ರಯೋಜನವಾಗಿಲ್ಲ.

 ಸ್ಥಳೀಯರು, ಹೊನ್ನಾವರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೋಣಿಯ ಮೂಲಕ  ಹುಡುಕಾಟ ನಡೆಸಿದ್ದಾರೆ.

Read These Next

ಅಂಕೋಲಾದ ಅನ್ನದಂಗಳದಲ್ಲಿ ಮಾತುಕತೆ ಕಾರ್ಯಕ್ರಮ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ. ಕೃಷಿಕರೊಂದಿಗೆ ಸಂವಾದ

ಕಾರವಾರ : ರೈತರ ಏಳಿಗೆಯ ಜೊತೆ ಕೃಷಿಯಲ್ಲಿ ದೇಶ ಸ್ವಾವಲಂಬಿಯಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ರೈತ ಸ್ನೇಹಿ ಸರ್ಕಾರವಾಗಿ ...

ಶಾಲಾ ಕಾಲೇಜುಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಪರಿಶೀಲನೆ.

ಉಡುಪಿ : ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಲನೆ ಮಾಡುತ್ತಿರುವ ...

ಭಾರತ ವಿಶ್ವಕ್ಕೆ ಸಿರಿ ಧಾನ್ಯ ರಫ್ತು ಮಾಡುವ ಹಬ್ ಆಗಲಿದೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ : ಮುಂದಿನ ಎರಡು ವರ್ಷದ ಅವಧಿಯಲ್ಲಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ, ...

ಅಂಕೋಲಾದ ಅನ್ನದಂಗಳದಲ್ಲಿ ಮಾತುಕತೆ ಕಾರ್ಯಕ್ರಮ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ. ಕೃಷಿಕರೊಂದಿಗೆ ಸಂವಾದ

ಕಾರವಾರ : ರೈತರ ಏಳಿಗೆಯ ಜೊತೆ ಕೃಷಿಯಲ್ಲಿ ದೇಶ ಸ್ವಾವಲಂಬಿಯಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ರೈತ ಸ್ನೇಹಿ ಸರ್ಕಾರವಾಗಿ ...