ಸಂತೆ, ಜಾತ್ರೆ ಮೂದೂಡಲು ಸೂಚನೆ

Source: so news | By Manju Naik | Published on 18th April 2019, 12:08 AM | Coastal News | Don't Miss |

ಕಾರವಾರ ; ಲೋಕಸಭಾ ಸಾರ್ವತ್ರಿಕ ಚುನಾವಣೆ 2019 ಅಂಗವಾಗಿ ಏಪ್ರಿಲ್ 23 ರಂದು ಮತದಾನ ಜರುಗಲಿದ್ದು, ಮತದಾನ ದಿನದಂದು ಜಿಲ್ಲೆಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಮತದಾರರಿಗೆ ಮತ ಚಲಾವಣೆ ಮಾಡಲು ಅನಕೂಲವಾಗುವ ದೃಷ್ಟಿಯಿಂದ ಅಂದು ನಡೆಯುವ ಜಾತ್ರೆ ಉತ್ಸವಗಳನ್ನು  ಮೂಂದೂಡಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.    

Read These Next

ಉಪವಿಭಾಗಾಧಿಕಾರಿ ಕಚೇರಿ ಎದುರು ನಾರಾಯಣಗುರುನಗರದ ನಿವಾಸಿಗಳ ಪ್ರತಿಭಟನೆ ಕಂದಾಯ ಇಲಾಖೆ ಆದೇಶ ಹಿಂಪಡೆಯಲು ಒತ್ತಾಯ

ತಾಲೂಕಿನ ನಾರಾಯಣಗುರುನಗರದ ಸರ್ವೆ ನಂಬರ್ 53ರ ನಿವೇಶನಗಳು ಡಿಫಾರೆಸ್ಟ್ ಆಗಿಲ್ಲ ಎಂಬ ನೆಪವೊಡ್ಡಿ, ಯಾವುದೇ ವ್ಯವಹಾರ ನಡೆಸದಂತೆ ...