ನವೆಂಬರ್ 20ರಂದು 2017-18 ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರದಾನ.

Source: SO News | By Laxmi Tanaya | Published on 10th November 2020, 9:29 PM | State News | Don't Miss |

ಮಂಗಳೂರು : ಮುಖ್ಯಮಂತ್ರಿ ಪದಕಕ್ಕೆ 2017-18ನೇ ಸಾಲಿನಲ್ಲಿ ಆಯ್ಕೆಯಾದ ಕರಾವಳಿಯ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ನವೆಂಬರ್ ಇಪ್ಪತ್ತ ರಂದು ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಿಗ್ಗೆ 9ಗಂಟೆಗೆ ಸಿಎಂ ಬಿಎಸ್ ಯಡಿಯೂರಪ್ಪ ಪದಕ ಪ್ರಮಾಣ ಮಾಡಲಿದ್ದಾರೆ  . 

ಉಡುಪಿ ಎಸ್ಪಿ ವಿಷ್ಣುವರ್ಧನ  , ಡಿವೈಎಸ್ ಪಿ ಟಿ ಆರ್ ಜೈಶಂಕರ್ , ಪಶ್ಚಿಮ ವಲಯ ಐಜಿಪಿ ಕಚೇರಿಯ ಡಿವೈಎಸ್ ಪಿ ಗೌರೀಶ್ , ಕರಾವಳಿ ಕಾವಲು ಪಡೆ ಇನ್ ಸ್ಪೆಕ್ಟರ್ ರವೀಶ್ ನಾಯಕ್ , ಕುಂದಾಪುರ ಇನ್ ಸ್ಪೆಕ್ಟರ್  ಕೆ ಆರ್ ಗೋಪಾಲಕೃಷ್ಣ  , ಉಡುಪಿ ನಗರ ಸರ್ಕಲ್ ಇನ್ಸ್ ಪೆಕ್ಟ್  ಮಂಜುನಾಥ್ , ಡಿಎಆರ್ ಹೆಡ್ ಕಾನ್ ಸ್ಟೇಬಲ್ ಸಂತೋಷ್ ,  ಮಂಗಳೂರು ನಗರ ಸಿಸಿಬಿ ಎಸ್ ಎಸ್ ಐ ಹರೀಶ್ ಪದವಿನಂಗಡಿ , ಹೆಡ್ ಕಾನ್ ಸ್ಟೆಬಲ್ ಎಣ್ಣೆ ಚಂದ್ರಶೇಖರ  , ಉಳ್ಳಾಲ ಠಾಣೆ ಎಎಸ್ ಐ ಎಂ ಸುಂದರ  , ಕಾವೂರು ಠಾಣೆ ಹೆಡ್ ಕಾನ್ ಸ್ಟೆಬಲ್ ಕೆ ಗೋಪಾಲಕೃಷ್ಣ  , ಗುಪ್ತ ವಾರ್ತಾ ಹೆಡ್ ಕಾನ್ ಸ್ಟೆಬಲ್ ರಶೀದ್ ಅಹ್ಮದ್ ತಹಶಿಲ್ದಾರ್  , ಬಂಟ್ವಾಳ ಠಾಣಾ ಹೆಡ್ ಕಾನ್ ಸ್ಟೆಬಲ್ ಉದಯ ರೈ  , ಸಿ ಎ ಆರ್ ಹೆಡ್ ಕಾನ್ ಸ್ಟೆಬಲ್ ವರುಣ್ ಆಳ್ವ  , ಸೇರಿದಂತೆ ರಾಜ್ಯದ ಇನ್ನೂರ ನಲವತ್ತ್ 3ಮಂದಿ ಪೊಲೀಸ್ ಸಿಎಂ ಪದಕ ಸ್ವೀಕರಿಸಲಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...