ಹೊನ್ನಾವರದ ಮರಬಳ್ಳಿ ಮತ್ತು ಜಲವಳ್ಳಿಯ ರಸ್ತೆ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ

Source: SO News | By Laxmi Tanaya | Published on 3rd December 2020, 7:49 PM | Coastal News | Don't Miss |

ಹೊನ್ನಾವರ :  ತಾಲೂಕಿನ  ಎರಡು ಕಡೆ ರಸ್ತೆ ಕಾಮಗಾರಿಗೆ  ಶಾಸಕ ಸುನೀಲ ನಾಯ್ಕ‌ ಚಾಲನೆ ನೀಡಿದರು.

ಖರ್ವಾ ಗ್ರಾಮ ಪಂಚಾಯತ್  ದಿಬ್ಬಣಗಲ್ ನಿಂದ ಮರಬಳ್ಳಿ ರಸ್ತೆ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ನೀಡಲಾಗಿದೆ.

ಅದೇ ರೀತಿ ತಾಲೂಕಿನ ಜಲವಳ್ಳಿ ಪಂಚಾಯತ್ ಶಿವಮ್ಮಯಾನೆ ದುರ್ಗಾದೇವಿ ದೇವಸ್ಥಾನ ರಸ್ತೆ ನಿರ್ಮಾಣಕ್ಕೂ ಹಣ ನೀಡಲಾಗಿದೆ.   ಅಂದಾಜು ಸುಮಾರು  75 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಮಾಡಲಾಗುತ್ತಿದೆ.

ಹೀಗಾಗಿ  ಇವೆರಡು ರಸ್ತೆ ಕಾಮಗಾರಿಗೆ ಭಟ್ಕಳ ಶಾಸಕ ಸುನೀಲ ‌ನಾಯ್ಕ ಚಾಲನೆ ನೀಡಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...