ಕೋಲಾರದ ಯುವಕ ವಿವೇಕ್ ರೆಡ್ಡಿ ರಾಜ್ಯದಲ್ಲಿ 23ನೇ ರ್ಯಾಂಕ್

Source: sonews | By Staff Correspondent | Published on 5th August 2020, 12:04 AM | State News |

ಕೋಲಾರ: ಯುಪಿಎಸ್ ಸಿ ಫಲಿತಾಂಶ ಪ್ರಕಟ. ಕೋಲಾರದ ಯುವಕ ವಿವೇಕ್ ರೆಡ್ಡಿ ರಾಜ್ಯದಲ್ಲಿ 23ನೇ ರ್ಯಾಂಕ್, ದೇಶದಲ್ಲಿ 485ನೇ ರ್ಯಾಂಕ್  ಪಡೆದುಕೊಂಡಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬೀಮಗಣಿಪಲ್ಲಿ ಗ್ರಾಮದ ಯುವಕ. 1ನೇ ತರಗತಿಯಿಂದ 10ನೆ ತರಗತಿ ಕೀಶೋರ್ ವಿದ್ಯಾಭವನ, ಶಾಲೆಯಲ್ಲಿ ಮುಗಿಸಿ, ಪಿ.ಯು. ವೆಂಕಟದ್ರಿ ಕಾಲೇಜು ಮುಗಿಸಿದ ನಂತರ ಶಿವಮೊಗ್ಗ ಮೇಡಿಕಲ್ ಕಾಲೇಜನಲಿ ಎಂ ಬಿ ಬಿ ಎಸ್  ಮುಗಿಸಿದ ನಂತರ ಯು.ಪಿ.ಎಸ್.ಸಿ ಗೆ ತರಬೇತಿ ಪಡೆದು ಇದಿಗ ತೇರ್ಗಡೆ ಆಗಿದ್ದಾನೆ. ತಂದೆ ಹೈಸ್ಕೂಲ್ ಮಾಸ್ಟರ್ ಆರ್ ಎನ್ ಆರ್ (ಆರ್ ನಾರಾಯಣರೆಡ್ಡಿ ) ಆಗಿದ್ದಾರೆ.

ಆರ್ ನಾರಾಯಣರೆಡ ಹಾಗು ಅನುರಾದಮ್ಮ ದಂಪತಿಗಳ ಪುತ್ರ ವಿವೇಕ್ ರೆಡ್ಡಿ 

Read These Next

ಸಪ್ಟೆಂಬರ್ 28 ರಂದು ಕರ್ನಾಟಕ ಬಂದ್ ಹಿನ್ನೆಲೆ. ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 29 ಕ್ಕೆ.

ಬೆಂಗಳೂರು : ಸಪ್ಟೆಂಬರ್ 28 ರಂದು ನಡೆಯುವ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದೂಡಿದೆ.