ರೈತ ವಿರೋಧಿ ಕಾನೂನು ಹಿಂಪಡೆಯಲು ಎಸ್ಡಿಪಿಐ ನಿಂದ ರೈತ ಐಕ್ಯತಾ ಸಂಗಮ.

Source: SO News | Published on 27th January 2021, 10:53 AM | Coastal News | Don't Miss |

ಮಂಗಳೂರು : ಕೃಷಿ ವಿರೋಧಿ ಕಾನೂನನ್ನು‌ ಹಿಂಪಡೆಯಲು ಎಸ್.ಡಿ.ಪಿ.ಐ‌ ಯಿಂದ ಮಂಗಳೂರಿನ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಯಿತು.

ದೇಶದೆಲ್ಲೆಡೆ ರೈತ ವಿರೋಧಿ ಕಾನೂನನ್ನು ಹಿಂಪಡೆಯಲು ಪ್ರತಿಭಟನೆ ನಡೆಯುತ್ತಿದ್ದು,  ಮಂಗಳೂರಿನಲ್ಲಿ ಎಸ್.ಡಿ.ಪಿ.ಐ ವತಿಯಿಂದ ರೈತ ಐಕ್ಯತಾ ಸಂಗಮ ನಡೆಯಿತು.

ಪ್ರತಿಭಟನೆಗೆ ಎಸ್.ಡಿ.ಪಿ.ಐ ನ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ  ಭಾಗವಹಿಸಿ ಮಾತನಾಡಿದರು. ರೈತ .ಕಾರ್ಮಿಕರಿಗೆ ಹಾಗೂ ಜನಸಾಮನ್ಯರಿಗೆ ವಿರುದ್ದವಾದ ಕಾನೂನನ್ನು ಬಿಜೆಪಿ ತರುತ್ತಿದೆ.‌ ಈ ಹಿಂದೆ ಎನ್.ಆರ್.ಸಿ.ಮತ್ತು ಸಿ.ಎ.ಎ ಪ್ರತಿಭಟನೆ ವೇಳೆ ಆನೇಕ ಮುಸ್ಲೀಮ್ ರನ್ನು ಬಂಧಿಸಿದೆ. ಬಿಜೆಪಿ ಸರ್ಕಾರ ರೈತರ ಹೆಸರಲ್ಲಿ ಪ್ರತಿಜ್ಞೆ ಪಡೆದು ಈಗ ಅವರಿಗೆ ಮೋಸ ಮಾಡುತ್ತಿದೆ‌ ಎಂದು ಆರೋಪಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...