ಕ್ಯಾಂಟಿನ್ ಅಡುಗೆ ಕೆಲಸಕ್ಕೆ ಹೋದ ಮಹಿಳೆ ಕಾಣೆ

Source: so news | By MV Bhatkal | Published on 11th April 2019, 12:41 AM | Coastal News | Don't Miss |

ಕಾರವಾರ : ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೇಡಿಕಲ್ ಕಾಲೇಜ್ ಕ್ಯಾಂಟಿನದಲ್ಲಿ ಅಡುಗೆಯ ಕೆಲಸ ಮಾಡುತಿದ್ದ 30 ವರ್ಷ ವಯಸ್ಸಿನ ಶೋಭನಾ ನಾಯ್ಕ ಕಾಣೆಯಾಗಿದ್ದಾಳೆಂದು  ಪತಿ ಮೂರ್ತಿ ನಾಯ್ಕ 
ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿ ದಿನ ಉಳಗಾದಿಂದ ಕಾರವಾರಕ್ಕೆ ಕ್ಯಾಂಟಿನ್ ಕೆಲಸಕ್ಕೆ ಹೋದವಳು ಈ ವರೆಗೆ ಮನೆಗೆ ಬಾರದೇ ಕಾಣೆಯಾಗಿದ್ದಾಳೆ. ಎತ್ತರ 5 ಪೂಟ್ 1 ಇಂಚ, ಗೋದಿ ಮೈಬಣ್ಣ, ಮೈಯಿಂದ ಸಶಕ್ತ, ದುಂಡನೇಯ ಮುಖ,  ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ, ಕೊಂಕಣೆ, ಕನ್ನಡ, ಹಿಂದಿ, ಇಂಗ್ಲೀಷ ಭಾಷೆಯಲ್ಲಿ ಮಾತನಾಡುತ್ತಾಳೆ ಇಂತಹ ಚಹರೆವುಳ್ಳ ಮಹಿಳೆಯ ಬಗ್ಗೆ ಯಾವುದಾದರು ಮಾಹಿತಿ ಸಿಕ್ಕಲ್ಲಿ ಕೊಡಲೆ ದೂರವಾಣಿ ಕದ್ರಾ ಪೋಲಿಸ್ ಠಾಣೆ 08382-256592, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಕದ್ರಾ 08382-256200, ಪೊಲೀಸ್ ಉಪಾಧಿಕ್ಷಕರವರ ಕಚೇರಿ ಕಾರವಾರ 08382-226416, ತಿಳಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...