ಭಟ್ಕಳದಲ್ಲಿ ದಾಖಲೆಯ 202.8 ಮಿಮಿ ಮಳೆ    

Source: sonews | By Staff Correspondent | Published on 10th August 2020, 9:41 PM | Coastal News | Don't Miss |

ಭಟ್ಕಳ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಉತ್ತಮ ಮಳೆ ಬೀಳುತ್ತಿದ್ದು ಭಟ್ಕಳ ತಾಲೂಕಿನಲ್ಲಿ 202.8ಮಿಮಿ ದಾಖಲೆಯ ಮಳೆ ಸುರಿದಿದೆ. ಮಳೆಯಿಂದಾಗಿ ಇಲ್ಲಿನ ಚೌತನಿ ಕುದುರೆಬೀರಪ್ಪ ಮಂದಿರದ ಬಳಿ ಇರುವ ನದಿಯು ತುಂಬಿ ಹರಿಯುತ್ತಿದೆ. ಅಲ್ಲದೆ ವಿವಿಧ ಮನೆಗಳಲ್ಲಿ ಮಳೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ ಎಂದು ವರದಿಯಾಗಿದೆ. 

ಜಿಲ್ಲೆಯಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 73.2 ಮಿ.ಮೀ, ಭಟ್ಕಳ 202.8 ಮಿ.ಮೀ, ಹಳಿಯಾಳ 3.6 ಮಿ.ಮೀ, ಹೊನ್ನಾವರ 115.0 ಮಿ.ಮೀ, ಕಾರವಾರ 42.4 ಮಿ.ಮಿ, ಕುಮಟಾ 137.8 ಮಿ.ಮೀ, ಮುಂಡಗೋಡ 5.2 ಮಿ.ಮೀ, ಸಿದ್ದಾಪುರ 63.4 ಮಿ.ಮೀ ಶಿರಸಿ 74.5 ಮಿ.ಮೀ, ಜೋಯಡಾ 53.4ಮಿ.ಮೀ, ಯಲ್ಲಾಪುರ 5.4 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 30.62 ಮೀ (2020), 19054.00 ಕ್ಯೂಸೆಕ್ಸ್ (ಒಳಹರಿವು) 15478.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 71.05 ಮೀ. (2020), 10461.0 ಕ್ಯೂಸೆಕ್ಸ್ (ಒಳ ಹರಿವು) 8663.0 (ಹೊರಹರಿವು) ಸೂಪಾ: 564.00 ಮೀ (ಗ), 542.70 ಮೀ (2020), 21887.847 ಕ್ಯೂಸೆಕ್ಸ್ (ಒಳ ಹರಿವು), 0.000 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 461.91 ಮೀ (2020), 1749.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 436.20 ಮೀ (2020), 1737.0 ಕ್ಯೂಸೆಕ್ಸ್ (ಒಳ ಹರಿವು) 3400.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 51.75ಮೀ (2020) 7229.00 ಕ್ಯೂಸೆಕ್ಸ್ (ಒಳ ಹರಿವು) 6760.00 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1791.70 ಅಡಿ (2020) 38616.00 ಕೂಸೆಕ್ಸ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು) 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...