ಲಯನ್ಸ್ ಕ್ಲಬ್ ಮುರ್ಡೇಶ್ವರದಿಂದ ಕೊಡಗು ಸಂತೃಸ್ತರಿಗೆ ಸಹಾಯಹಸ್ತ

Source: sonews | By sub editor | Published on 7th September 2018, 11:20 PM | Coastal News | Don't Miss |

ಮುರ್ಡೇಶ್ವರ : ಲಯನ್ಸ್ ಕ್ಲಬ್ ಮುರ್ಡೇಶ್ವರ ವತಿಯಿಂದ ಕೊಡಗು ಸಂತೃಸ್ತರಿಗಾಗಿ “ಮುಖ್ಯಮಂತ್ರಿಗಳ ಪರಿಹಾರ ನಿಧಿ”ಗೆ 50000ರೂಪಾಯಿಗಳ ಸಹಾಯವನ್ನು ನೀಡಲಾಯಿತು. ಚೆಕ್‍ನ್ನು  ಲಯನ್ಸ್ ಅಧ್ಯಕ್ಷ ನಾಗರಾಜ ಭಟ್ ತಹಶೀಲ್ದಾರ ವಿ.ಎನ್ ಬಾಡಕರ್ ರಿಗೆ ಹಸ್ತಾಂತರಿಸಿದರು.

ಈ ಸಂದದರ್ಭದಲ್ಲಿ ಲಯನ್ಸ್ ಕಾರ್ಯದರ್ಶಿ ನಾಗೇಶ ಮಡಿವಾಳ. ಡಾ.ಸುನೀಲ್ ಜತನ್, ಡಾ.ವಾಧಿರಾಜ ಭಟ್, ಡಾ.ಹರಿಪ್ರಸಾದ ಕಿಣಿ, ಎ.ಎನ್.ಶೆಟ್ಟಿ, ತಿಲಕ್ ರಾವ್, ಸುಬ್ರಾಯ ನಾಯ್ಕ, ವಿಶ್ವನಾಥ ಕಾಮತ, ಮೋಹನ ನಾಯ್ಕ, ಕಿರಣ ಕಾಯ್ಕಿಣಿ, ಗೌರೀಶ ನಾಯ್ಕ, ಶ್ರೀಧರ ನಾಯ್ಕ ಹಾಜರಿದ್ದರು.
 

Read These Next

ಜಿಲ್ಲಾ ಮಟ್ಟದ ಕ್ರೀಡಾಕೂಟ;ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ಭಟ್ಕಳ; ಯಲ್ಲಾಪುರ ತಾಲೂಕಾ ಕ್ರಿಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥೀಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ...

ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯದಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್ ಅತ್ಯುನ್ನತ ಗ್ರಾಹಕ ...