ತಾಯಿ ಆನೆ ಬರುವವರೆಗೂ  ಮರಿ‌ಆನೆಯನ್ನು ಕಾವಲು ಕಾಯುತ್ತಿರುವ ಅರಣ್ಯ ಇಲಾಖೆ

Source: S O News service | By Staff Correspondent | Published on 25th October 2016, 8:29 PM | Coastal News | State News | Don't Miss |

ಮುಂಡಗೋಡ  : ಆನೆಯಮರಿಯೊಂದು ತಾಯಿಂದ ಬೇರ್ಪಟ್ಟು ಹೊಂಡದಲ್ಲಿ ಬಿದ್ದಿರುವ ಆನೆಯ ಮರಿಯನ್ನು ಅರಣ್ಯ ಇಲಾಖೆ ಸುರಕ್ಷೀತವಾಗಿ ಇಟ್ಟು ಇಲಾಖೆ ತಾಯಿ ಆನೆ ಬರುವವರೆಗೂ ಕಾವಲು ಕಾಯುತ್ತಿದ್ದಾರೆ 

ತಾಲೂಕಿನ ಮೈನಳ್ಳಿ ಗ್ರಾಮ ನಿವಾಸಿ ಬಾಗೂ ಜೋರೆ ಎಂಬವರ ಹೊಲದ ಪಕ್ಕದಲ್ಲಿರುವ ಹೊಂಡದಲ್ಲಿ  ಬಿದ್ದಿದ್ದು ಅದು ಮೇಲೇಳಲಾರದೆ ಪ್ರಯಾಸ ಪಡುತ್ತಿದ್ದಾಗ ಹೊಲದ ಮಾಲಕ, ಸಾರ್ವಜನಿಕರು ಮೇಲತ್ತಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ ಇಲಾಖೆಯ ಸಿಬ್ಬಂದಿ ಆಗಮಿಸಿ  ಆನೆಯ ಮರಿಗೆ ಆಹಾರ ನೀಡಿ ಅದರ ತಾಯಿ ಆನೆ ಬರುವವರೆಗೂ ಮರಿಯಾನೆಯನ್ನು ಎಚ್ಚರಿಕೆಯಿಂದ ಸುರಕ್ಷೀತವಾಗಿ ಕಾವಲೂ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ
ಇತ್ತಿಚ್ಚಿಗೆ ಹನ್ನೆರಡು ಆನೆಗಳ ಹಿಂಡು ಮುಂಡಗೋಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬಂದಿದ್ದವು. ಆ ಹಿಂಡಿನಲ್ಲಿ ಮರಿ‌ಆನೆಯೊಂದಿತ್ತು ಎಂದು ಹೇಳಲಾಗಿದೆ. ಆದೇ ಆನೆ ಮರಿ ತಾಯಿದಿಂದ ಬೇರ್ಪಟಿರ ಬಹುದು ಎಂದು ಊಹಿಸಲಾಗಿದೆ
 
Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...