ಕುಮಟಾ: ಗೃಹಬಳಕೆ ಅನಿಲ ಸ್ಪೋಟ; ತಪ್ಪಿದ ಭಾರಿ ಅನಾಹುತ

Source: sonews | By Staff Correspondent | Published on 18th August 2017, 8:11 PM | Coastal News | Don't Miss |

ಕುಮಟಾ:ತಾಲೂಕಿನ ದೇವರಹಕ್ಕಲಿನಲ್ಲಿ ಮನೆಬಳಕೆ ಸಿಲಿಂಡರ್ ಸ್ಫೋಟಿಸಿದ್ದು ಯಾವುದೇ ಜೀವನ ಹಾನಿ ಸಂಭವಿಸದೆ ಭಾರಿ ದುರಂತವೊಂದು ತಪ್ಪಿದಂತಾಗಿದೆ.

ದೇವರಹಕ್ಕಲಿನ ನಿವಾಸಿ ತನವೀರ ಶೇಕ್ ಅವರ ಮನೆಯಲ್ಲಿ ಶುಕ್ರವಾರ ಕುಟುಂಬದ ಸದಸ್ಯರು ನಮಾಝ್ ಗಾಗಿ ಮಸೀದಿಗೆ ತೆರಳಿದಾಗ ಈ ಘಟನೆ ಸಂಭವಿಸಿದ್ದು, ಮನೆಕೆಲಸದವರ ಸಮಯಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ತಪ್ಪಿದಂತಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆ ನಡೆದ ತಕ್ಷಣವೇ ಮನೆಯ ಕೆಲಸಗಾರರು ತಕ್ಷಣ ಕುಮಟಾದ ಅಗ್ನಿಶಾಮಕ ದಳದವರಿಗೆ ಕರೆಮಾಡಿದ್ದಾರೆ ಆದರೆ ಅವರ ಮನೆಗೆ ಅಗ್ನಿ ಶಾಮಕದ ವಾಹನ ಹೊಗಲಿಕ್ಕೆ ಸರಿಯಾದ ರಸ್ತೆ ಇಲ್ಲದೆ ಇದ್ದಾಗ ಎರಡು ಚಕ್ರದ ಬುಲೆಟ್ ಬಂದು ಅಗ್ನಿಯನ್ನು ಆರಿಸಿದ್ದಾರೆ ಕುಮಟಾಕ್ಕೆ ಅಗ್ನಿಶಾಮಕ ದಳದ ಈ ಬೂಲೆಟ್ ನಿಂದ ಒಂದು ಕುಟುಂಬದ ಹಾಗು ಅಕ್ಕಪಕ್ಕದ ಮನೆಗಳಿಗೆ ಯಾವುದೆ ಹಾನಿ ಆಗದಂತೆ ಸಂಭವಿಸಲಿಲ್ಲ ಎಂದು ಹೇಳಲಾಗಿದೆ.

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...