ಭಟ್ಕಳದಲ್ಲಿ ವಾಟ್ಸಪ್ ಗ್ರೂಪ್ ಎಡ್ಮಿನ್‍ಗಳ ಸಂಘ ಅಸ್ತಿತ್ವಕ್ಕೆ

Source: S O News Service | By I.G. Bhatkali | Published on 23rd August 2020, 10:05 PM | Coastal News | Don't Miss |

ಭಟ್ಕಳ: ವಾಟ್ಸಪ್ ಗ್ರೂಪ್‍ಗಳಲ್ಲಿ ಸುಳ್ಳು ಸುದ್ದಿ ಹರಡುವುದು, ಸಮಾಜ ಹಿತವನ್ನು ಲಕ್ಷ್ಯದಲ್ಲಿರಿಸಿಕೊಂಡು ಮಾಹಿತಿ ನೀಡುವುದೂ ಸೇರಿದಂತೆ ಹತ್ತು ಹಲವು ಆಶಯಗಳೊಂದಿಗೆ ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಾಟ್ಸಪ್ ಗ್ರೂಪ್ ಎಡ್ಮಿನ್‍ಗಳ ಸಂಘದ ಉದ್ಘಾಟನೆಯನ್ನು ಮೌಲಾನಾ ಖಾಜಾ ಅಕ್ರೆಮಿ ನೆರವೇರಿಸಿದರು.

ಇಲ್ಲಿನ ರಾಬಿತಾ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸಾದಿಕ್ ಪಿಲ್ಲೂರ್ ವಹಿಸಿದ್ದರು. ತಂಜಿಮ್ ಉಪಾಧ್ಯಕ್ಷ ಅತೀಕ್ ಉರ್ರೆಹೆಮಾನ್, ಅಂಜುಮನ್ ಹೆಚ್ಚುವರಿ ಕಾರ್ಯದರ್ಶಿ ಇಶಾಕ್ ಶಾಬಂದ್ರಿ, ಮೌಲಾನಾ ಅನ್ಸಾರ್ ಮದನಿ, ಇನಾಯಿತುಲ್ಲಾ ಶಾಬಂದ್ರಿ ಉಪಸ್ಥಿತರಿದ್ದರು. ಸಾಲಿಮ್ ಶಾಬಂದ್ರಿ ಸ್ವಾಗತಿಸಿದರು. ಮೌಲಾನಾ ಅಬ್ದುಲ್ ನೂರ್ ಫಕರ್ದೆ ಕಾರ್ಯಕ್ರಮ ನಿರೂಪಿಸಿದರು.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...