ಭಟ್ಕಳ: ಅಂಚೆ ನೌಕರರಿಂದ ಮುಷ್ಕರ

Source: S O News service | By Staff Correspondent | Published on 17th March 2017, 6:17 PM | Coastal News | Don't Miss |

ಭಟ್ಕಳ: ಕೇಂದ್ರ ಸರ್ಕಾರ ಅಂಚೆ ನೌಕರರ ಬೇಡಿಕೆಗಳನ್ನು ವಿಫಲವಾಗಿದ್ದು ಜೂನ್ ತಿಂಗಳಲ್ಲಿ ಮಾಡಿದ ವಾಗ್ದಾನವನ್ನು ಈಡೇರಿಸಿದ ಅಂಚೆ ನೌಕರರನ್ನು ದ್ರೋಹಿಸಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಪೋಸ್ಟ್ ಎಂಪ್ಲೈಸ್ ಅಸೋಸಿಯೇಶನ್ ಭಟ್ಕಳ ಶಾಖೆಯು ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ಅಂಚೆ ನೌಕರರ ಮಾಸಿಕ ವೇತನ, ನಿವೃತ್ತಿ ವೇತನ, ಗ್ರಾಮೀಣ ಅಂಚೆನೌಕರರ ಸಮಸ್ಯೆ ಹಾಗೂ ಮತ್ತಿತರ ಸೌಲಭ್ಯಗಳನ್ನು ಶೀಘ್ರವೇ ಒದಗಿಸಿಕೊಡುವಂತೆ ಪ್ರತಿಭಟನಕಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖ ಉದಯ ಶಿರಾಲಿಕರ್, ನಾರಾಯಣ ದೇವಾಡಿಗ, ಪ್ರಕಾಶ ಶೆಟ್ಟಿ, ಬಿ.ಜಿ ಹೆಗಡೆ, ಕೃಷ್ಣ ನಾಯ್ಕ, ಎಲ್.ಕೆ.ಉಪಾಧ್ಯಾಯ, ಎಂ.ಐ.ನಾಯ್ಕ, ಸತೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...