ಅಸದುಲ್ಲಾಹ್ ಮಡಿಲಿಗೆ ಎನ್.ಜಿ.ಟಿ. ಕ್ರಿಕೆಟ್ ಟೋರ್ನಿ

Source: sonews | By Staff Correspondent | Published on 23rd January 2018, 6:50 PM | Coastal News | Don't Miss |

ಭಟ್ಕಳ: ತಾಲೂಕು ಕ್ರೀಡಾಂಗಣದಲ್ಲಿ ಯಂಗ್ ಮುಸ್ಲಿಮ್ ಸರ್ವಿಸ್ ಅಸೋಸಿಯೇಶನ್ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಅಸಾದುಲ್ಲಾಹ್ ಸ್ಪೋಟ್ರ್ಸ್ ತಂಡವು ತನ್ನದಾಗಿಸಿಕೊಂಡಿದೆ.

ಕಳೆದ 25 ದಿನಗಳಿಂದ ಜರಗಿದ ಈ ಪಂದ್ಯಾವಳಿಯಲ್ಲಿ ಭಟ್ಕಳ ತಾಲೂಕಿನ 32 ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ರವಿವಾರ ನಡೆದ ಅಂತಿಮಾ ಪಂದ್ಯಾಟದಲ್ಲಿ ಅಸಾದುಲ್ಲಾಹ್ ತಂಡವು ರಾಯಲ್ ತಂಡವನ್ನು ಮಣಿಸುವುದರ ಮೂಲಕ ಟೂರ್ನಿಯನ್ನು ತನ್ನದಾಗಿಸಿಕೊಂಡಿತು. 

ರಣಜಿ ಆಟಗಾರ ರಿತೇಶ್ ಭಟ್ಕಳ ಪಂದ್ಯಾವಳಿಯ ಉತ್ತಮ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿದರೆ, ಲಯನ್ ತಂಡದ ಇಕ್ರಾಮ್ ಮೋಟಿಯಾ ಉತ್ತಮ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...