ಹೊನ್ನಾವರ: ಟೆಂಪೊ ಪಲ್ಟಿಯಾಗಿ ಯುವತಿ ಸಾವು; ಏಳು ಜನರಿಗೆ ಗಾಯ

Source: S O News | By I.G. Bhatkali | Published on 4th January 2022, 9:20 AM | Coastal News | Don't Miss |

ಹೊನ್ನಾವರ : ಅಕ್ಕನ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ಬ೦ಧುಬಳ ಗ ದೊಟ್ಟಿಗೆ ಖುಷಿ ಖುಷಿಯಾಗಿ ಮನೆಗೆ ಮರಳುತ್ತಿರುವಾಗ ಟೆಂಪೋ ಪಲ್ಟಿಯಾಗಿ ಮದುಮಗಳ ತಂಗಿ ಪ್ರಿನ್ಸಿಟಾ ಫ್ರಾನ್ಸಿಸ್ ಮಿರಾಂಡಾ (22) ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ರವಿವಾರ ರಾತ್ರಿ ತಾಲೂಕಿನ ಮಾಗೋಡ ಸಮೀಪ ಸಂಭವಿಸಿದೆ.

ಘಟನೆಯಲ್ಲಿ ಅನಸ್ಟಲ್ ಮಿರಾಂಡಾ, ಫಿಯದಾದ್ ಲೊಪೀಸ್, ರೇಕಲ್ ಮಿರಾಂಡಾ, ರೇಖಾ ಮಾರಿಯೋ ಮಿರಾಂಡಾ, ಕ್ಲೇರಾ  ಮಿರಾಂಡಾ, ಲೆನ್ಸಿಟಾ ಮಿರಾಂಡಾ, ಫಿಲೋಮಿನಾ  ಮಿರಾಂಡಾ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಇಡಗುಂಜಿ ನಗರಬಸ್ತಿಕೇರಿ ರಸ್ತೆಯ ಮೂಲಕ ಸಂಶಿಯ ಕಡೆ ಗೆ ಚಲಾಯಿಸಿಕೊಂಡು ತನ್ನ ಚಾಲನಾ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ತಿರುವಿಗೆ ತೆಗೆದುಕೊಂಡಿದ್ದಾನೆ. ಇದ  ರಿಂದ ಟೆಂಪೋ ಪಲ್ಟಿಯಾಗಿದೆ.

ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...