ದಾವಣಗೆರೆ ಜಿಲ್ಲಾ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Source: so news | By Manju Naik | Published on 12th June 2019, 8:54 PM | State News | Don't Miss |

ದಾವಣಗೆರೆ ಜಿಲ್ಲಾ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ ನಗರದ ಎಸ್ಎಸ್ ಬಡಾವಣೆಯಲ್ಲಿರುವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು "ಬಿಲ್ವಪತ್ರೆ ಗಿಡ" ನೆಡುವ ಮೂಲಕ ಆಚರಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ನಾಗರಾಜ್ ಕುಂಕೋದ್, ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀಮತಿ ಮುಂಡಾಸದ ಸರೋಜಮ್ಮನವರು, ಕಾರ್ಯದರ್ಶಿಯಾದ ಶ್ರೀಮತಿ ವೀಣಾ ಕೊಟ್ರೇಶ್, ಶ್ರೀಮತಿ ಉಮಾ ಸೋಮಶೇಖರ್, ಶ್ರೀಮತಿ ಪಾರ್ವತಿ ಮತ್ತಿಹಳ್ಳಿ, ಶ್ರೀಮತಿ ಮಂಜುಳ ಮಹೇಶ್, ಶ್ರೀಮತಿ ಕೊಟ್ರಮ್ಮ ಮುರುಗೇಶ್ , ಶ್ರೀಮತಿ ಐಗೂರು ಗೌರಮ್ಮ , ಶ್ರೀಮತಿ ಮಂಜುಳಾ ಪಾಟೀಲ್ , ಶ್ರೀಮತಿ ಗಿರಿಜಾ ನಾಗರಾಜ, ಶ್ರೀಮತಿ ಶಶಿಕಲಾ, ಶ್ರೀಮತಿಸುಧಾ, ಶ್ರೀಮತಿ ಶೈಲಾ ದೇವರಾಜ್  ಶ್ರೀಮತಿ ವೇದ, ಶ್ರೀಮತಿ ನೀಲ, ಶ್ರೀಮತಿ ವಾಣಿ ಹಾಗೂ ಮಹಿಳಾ ಘಟಕದ ಸದ್ಯಸರು ಉಪಸ್ಥಿತರಿದ್ದರು

Read These Next