ಅಚೀವರ್ಸ ಕೋಚಿಂಗ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತಾ ಕಾರ್ಯಾಗಾರ

Source: sonews | By Staff Correspondent | Published on 20th February 2020, 6:17 PM | Coastal News | Don't Miss |

ಭಟ್ಕಳ: ಸ್ಪಂದನ(ರಿ)ಭಟ್ಕಳ ಹಾಗೂ ಅಚೀವರ್ಸ ಕೋಚಿಂಗ ಸೆಂಟರ್ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಎಫ್.ಡಿ.ಎ. ಮತ್ತು ಎಸ್.ಡಿ.ಎ. ಹುದ್ದೆಯ ಪಠ್ಯಕ್ರಮ ಹಾಗೂ ಪೂರ್ವ ಸಿದ್ದತೆಗಳ ಒಂದು ದಿನದ ತರಬೇತಿ ಕಾರ್ಯಾಗಾರ ನಗರದ ಆಸರಕೇರಿಯ  ನಿಚ್ಚಲಮಕ್ಕಿ ವೆಂಕಟರಮಣ ದೇವಸ್ತಾನದ ಸಭಾಭವನದಲ್ಲಿ ಫೆ.23 ರವಿವಾರದಂದು  ಬೆಳಿಗ್ಗೆ 9 ಗಂಟೆಯಿಂದ ಸಂಚೆ 5 ರತನಕ ನಡೆಯಲಿದೆ.

ಫೆ.22 ಶನಿವಾರ ಮಧ್ಯಾಹ್ನ 1 ಗಂಟೆಯ ಒಳಗೆ  ಹೆಸರನ್ನು ನೊಂದಾಯಿಸಿದ  ಮೊದಲ  50 ಅಕಾಂಕ್ಷಿಗಳಿಗೆ ಆದ್ಯತೆ  ನೀಡಲಾಗುವುದು ಎಂದ  ಸಂಘಟಕರು ತಿಳಿಸಿದ್ದಾರೆ. ತರಬೇತಿ ಅವಧಿಯಲ್ಲಿ  ಉಚಿತ ಊಟದ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ  ರಾಘವೇಂದ್ರ ನಾಯ್ಕ, 9620111625, ಭವಾನಿ ಶಂಕರ 9972282923, ಪಾಂಡುರಂಗ ನಾಯ್ಕ 9448318776,ಭಾಸ್ಕರ ನಾಯ್ಕ 8618964405 ಮಹೇಸ ನಾಯ್ಕ 9844994066 ಇವರನ್ನು ಸಂಪರ್ಕಿಸಲು ಕೋರವಾಗಿದೆ. 
 
Read These Next

ಉಡುಪಿ: ಸಂಪೂರ್ಣ ಲಾಕ್ಡೌನ್

ಉಡುಪಿ: ಸಂಡೆ ಲಾಕ್ಡೌನ್ ಗೆ ಉಡುಪಿ ಜಿಲ್ಲೆ ಅಕ್ಷರಶಃ ಸ್ಥಬ್ಧಗೊಂಡಿದೆ. ಕೊರೋನ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ...

ದ.ಕ. ಜಿಲ್ಲೆಯ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ಕುಸಿತ;ಮಣ್ಣಿನಡಿ ಇಬ್ಬರು ಸಿಲುಕಿರುವ ಶಂಕೆ

ಬಂಟ್ವಾಳ: ತಾಲೂಕಿನ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ವೊಂದು ಕುಸಿದು ಬಿದ್ದಿದ್ದು ಇದರಿಂದಾಗಿ ಎರಡು ಮನೆಗಳು ...

ಭಟ್ಕಳ: ವುಮೆನ್ಸ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿತ ಆರೈಕೆ; ೬೪ ಮಂದಿ ಸೋಂಕಿತರ ಸ್ಥಳಾಂತರ

ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೋನಾ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು ಹೆಬಳೆ ...