ಕೋಲಾರ:  ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಕಾರ್ಯಕರ್ತರ ಸ್ನೇಹಕೂಟ

Source: shabbir | By Arshad Koppa | Published on 25th July 2017, 8:38 AM | State News | Guest Editorial |

ದಿನಾಂಕ: 23.07.2017 ರಂದು ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಕಾರ್ಯಕರ್ತರ ಸ್ನೇಹಕೂಟಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನುಜಿಲ್ಲಾ ನಿರ್ದೇಶಕರುಉದ್ಘಾಟನೆ ಮಾಡಿರುತ್ತಾರೆ.ತಮ್ಮಉದ್ಘಾಟನಾ ಭಾಷಣದಲ್ಲಿಗ್ರಾಮಾಭಿವೃದ್ಧಿಯಯೋಜನೆಯ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಮಟ್ಟದಲ್ಲಿಕಟ್ಟಕಡೆಯ ಸಮಾಜದತುದಿಯಲ್ಲಿರುವಕುಟುಂಬದಅಭಿವೃದ್ಧಿಗೆ ಶ್ರಮಿಸುತ್ತಿರುವಎಲ್ಲಾಕಾರ್ಯಕರ್ತರಿಗೆಒಂದು ದಿನ ಮನರಂಜನೆ ನೀಡಲಿಕ್ಕೆಸ್ನೇಹಕೂಟ ಮಾಡುತ್ತಿದ್ದು, ಈ ಸ್ನೇಹಕೂಟದಲ್ಲಿತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹೊಮ್ಮಿಸಲಿಕ್ಕೆ ಈ ದಿನ ಸೂಕ್ತವಾಗಿದ್ದು ಮತ್ತುಯೋಜನೆಯ ಕಾರ್ಯಕ್ರಮ
, ಎಲ್ಲಾಕಾರ್ಯಕರ್ತರು ನಿರಂತರವಾಗಿತಾಲೂಕಿನಲ್ಲಿ ನಡೆಯುವಪೂಜ್ಯರ ಕಾರ್ಯಕ್ರಮಗಳ ಬಗ್ಗೆ ಗಮನಹರಿಸುವುದು ನಮ್ಮೆಲ್ಲರಕರ್ತವ್ಯವಾಗಿದೆ.


ಈ ಕಾಂಳನ್ನು ಕ್ಷೇತ್ರದಲ್ಲಿಉತ್ತಮವಾಗಿಯೋಜನೆಯ ಪಾಲುದಾರರಿಗೆತಲುಪಿಸುವಲ್ಲಿ ಸಾಧನೆಯನ್ನು ಮಾಡಿರುವಕಾರ್ಯಕರ್ತರನ್ನುಗುರುತಿಸುವುದು ಈ ದಿನದ ವಿಶೇಷವಾಗಿದೆ. 
ತಾಲೂಕಿನಯೋಜನಾಧಿಕಾರಿಯಾದ ಸುರೇಶ್ ಶೆಟ್ಟಿ ಮಾತನಾಡಿ ಶ್ರೀನಿವಾಸಪುರತಾಲ್ಲೂಕಿನಲ್ಲಿ 3 ವರ್ಷದಲ್ಲಿಯೋಜನೆಯಕಾರ್ಯಕ್ರಮವನ್ನು ಪ್ರತಿಯೊಬ್ಬರಿಗೂ ಮುಟ್ಟಿಸಿರುವುದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಯೋಜನೆಯಎಲ್ಲಾ ಕಾರ್ಯಕ್ರಮಗಳನ್ನು ತಾಲ್ಲೂಕಿನಲ್ಲಿ ಮಾಡಿರುವುದು ಮಹತ್ತರ ಸಾಧನೆಯಾಗಿರುತ್ತದೆ.  ಪೂಜ್ಯರಆಶಯದಂತೆ ಕಾರ್ಯಕ್ರಮದಅಧ್ಯಕ್ಷತೆಯನ್ನು ಪುರಸಭೆಯ ಮೇಲ್ವಚಾರಕರಾದ ಶೇಖರ್ ಶೆಟ್ಟಿಯವರು ಮಾತನಾಡಿ ನಾವೆಲ್ಲರೂ ಪೂಜ್ಯರಆಶಯದಂತೆ ಕಾರ್ಯಕ್ರಮಗಳನ್ನು ಸಮಾಜದಎಲ್ಲಾ ಕುಟುಂಬಗಳಿಗೆ ತಲುಪಿಸುವುದು ನಮ್ಮಕರ್ತವ್ಯವಾಗಿದೆ.
ವಿಶೇಷವಾಗಿ ಈ ದಿನದಕಾರ್ಯಕ್ರಮದಲ್ಲಿ ಬೆಳಿಗ್ಗೆ ಮನರಂಜನೆ ಸ್ಪರ್ಧೆಗಳಾದ ಸಂಗೀತಕುರ್ಚಿ, ಬಸ್ಟಾಂಡ್ ಬ್ಲಾಸ್ಟ್, ಬಾಲ್ ಪಾಸಿಂಗ್, ಬಾಟಲಿಗೆ ನೀರುತುಂಬಿಸುವುದು,  ಮುಖಕ್ಕೆ ಸ್ಟಿಕ್ಕರ್ ಹಾಕುವ ಸ್ಪರ್ಧೆ, ತಲೆಕೂದಲಿಗೆ ಸ್ಟ್ರಾ ಹಾಕುವ ಸರ್ಧೆ ಹಾಗೂ ರಸ ಪ್ರಶ್ನೆಕಾರ್ಯಕ್ರಮಏರ್ಪಡಿಸಲಾಯಿತುಇದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೂ 2016-17ನೇ ಸಾಲಿನಲ್ಲಿ ಸಾಧನೆ ಮಾಡಿದಕಾರ್ಯಕರ್ತರಿಗೆಅಭಿನಂದನಾ ಪತ್ರ ನೀಡಲಾಯಿತು. 
ಮಧ್ಯಾಹ್ನಕಾರ್ಯಕರ್ತರಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಹಾಗೂ ಕೊನೆಯಲ್ಲಿ ಎಲ್ಲಾಕಾರ್ಯಕರ್ತರಿಗೆ ಗಿಡವನ್ನು ನೀಡುವುದರ ಮುಖಾಂತರ ಪರಿಸರ ಬೆಳೆಸುವ ಬಗ್ಗೆ ತಿಳಿಸಲಾಯಿತು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...