ದಾವಣಗೆರೆ: ವೀರಶೈವ ಪಂಚಮಸಾಲಿ ಸಮಾಜದ ಸ್ನೇಹ ಕೂಟ ಬಳಗ ಮಹಿಳಾ ಸದಸ್ಯರಿಂದ ಹೊಸವರ್ಷ ಆಚರಣೆ

Source: panchamasali | By Arshad Koppa | Published on 7th January 2017, 11:03 PM | Guest Editorial |

ವೀರಶೈವ ಪಂಚಮಸಾಲಿ ಸಮಾಜದ ಸ್ನೇಹ ಕೂಟ ಬಳಗದಿಂದ 2017 ಹೊಸ ವರ್ಷದ ಆಚರಣೆಯನ್ನು ಮಹಿಳಾ ಸದಸ್ಯರೆಲ್ಲರು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿದರು ಸಮಾಜದ  ಸದಸ್ಯನಿಯರಿಗೆ ವಿನೂತನವಾದ ಆಟ ಆಡಿಸಿದ್ದರು ಈ ಸದಸ್ಯರಾದ ರೀತಾ ಆರಾಧ್ಯ, ಶಶಿಕಲಾ ಶಿವಲಿಂಗಪ್ಪ, ಕುಸುಮಾ ಪ್ರಕಾಶ್, ಗೌರಮ್ಮ ರಾಜಶೇಖರ್, ವಸಂತ ಅಂದನೂರು, ಲೀಲಾ ಬಾಳೆಕಾಯಿ, ಮಮತಾ ಶ್ರೀಧರ್, ಮಂಜುಳಾ, ಅನೀತಾ ದೀವಾಕರ, ಕೊಟ್ರಮ್ಮ ಮುರುಗೇಶ್, ಮಂಜುಳಾ ಮಹೇಶ್ ನೇತ್ರ ವೀರಣ್ಣ,  ವೀರಶೈವ ಪಂಚಮಸಾಲಿ ಮಹಿಳಾ ಸ್ನೇಹ ಕೂಟ ಬಳಗ ಎಲ್ಲರೂ ಉಪಸ್ಥಿತರಿದ್ದರು. 

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...