ಮುಂಡಗೋಡ ಪೊಲೀಸ ಇನ್ಸಪೇಕ್ಟರಾಗಿ ಪ್ರಭುಗೌಡ ಕಿರೇದಾರಿ 

Source: sonews | By Staff Correspondent | Published on 31st May 2020, 7:52 PM | Coastal News |

ಮುಂಡಗೋಡ : ಮುಂಡಗೋಡ ಪೊಲೀಸ ಠಾಣೆ ಇನ್ಸಪೇಕ್ಟರಾಗಿ ಪ್ರಭುಗೌಡ ಡಿ. ಕಿರೇದಾರಿ ನೇಮಕ ಆಗಿದ್ದಾರೆ.

ಅವರು ಶನಿವಾರ ಸಂಜೆ ಡಿಎಸ್‍ಪಿಯಾಗಿ ಪದೋನ್ನತಿ ಹೊಂದಿದ ಶಿವಾನಂದ ಚಲವಾದಿಯವರಿಂದ ಚಾರ್ಜ್ ಪಡೆದರು. ಅವರು ಮುಂಡಗೋಡ ಗೆ ಬರುವ ಪೂರ್ವದಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ಹಾಗೂ ಹುಬ್ಬಳ್ಳಿಯ ಕೆಲವು  ಪೊಲೀಸ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
 

Read These Next

ಕೋವಿಡ್-19 ತಡೆಗಟ್ಟಲು ವರ್ಗಾವಣೆ ಮಾಡಿದರೂ ಪರವಾಗಿಲ್ಲ ಕಠಿಣ ಕ್ರಮ ಕೈಗೊಂಡು ಕೊರೊನ ನಿಯಂತ್ರಿಸಲು ಪ್ರಯತ್ನಿಸುತ್ತೇನೆ : ತಹಶೀಲ್ದಾರ ಮುಂದಲಮನಿ

ಮುಂಡಗೋಡ : ನನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿದರು ಪರವಾಗಿಲ್ಲ ಕೋವಿಡ್ 19 ನಿಯಂತ್ರಣಕ್ಕೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ. ...