ಮುಂಡಗೋಡ : ಕೋವಿಡ್ ಗುಣಮುಖರಾದವರು 3676 ಜನರು

Source: Nazir Tadapatri | By S O News | Published on 15th June 2021, 3:49 PM | Coastal News |

ಮುಂಡಗೋಡ: ಮುಂಡಗೋಡ ತಾಲೂಕಿನಲ್ಲಿ ಜೂ.14 ಸೋಮವಾರ ದವರೆಗೆ ಕೋವಿಡ್-19 ಪ್ರಕರಣಗಳಿಗೆ ಸಂಬಂದಿಸಿದಂತೆ ದಾಖಲಾದ ಪ್ರಕರಣಗಳ ವಿವರಗಳನ್ನು ತಹಶೀಲ್ದಾರ ಶ್ರೀಧರ ಮುಂದಲಮನಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಮವಾರ ದವರೆಗೆ ತಾಲೂಕಿನಲ್ಲಿ ದಾಖಲಾದ ಕೋವಿಡ್-19 ಪ್ರಕರಣಗಳು 3878, ದಾಖಲಾದ ಹೊಸ ಪ್ರಕರಣಗಳು 13, ಒಟ್ಟು ಸಕ್ರೀಯ ಪ್ರಕರಣಗಳು 135, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 38 , ಹೋಮ್ ಐಸೋಲೇಶನಲ್ಲಿರುವವರ ಸಂಖ್ಯೆ 97, ಕೋವಿಡ್ ಕೇರ್ ಸೆಂಟರನಲ್ಲಿರುವವರ ಸಂಖ್ಯೆ 00, ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 3676, ಸೋಮವಾರ ಗುಣಮುಖರಾದವರ ಸಂಖ್ಯೆ 11, ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 67.

ಲಸಿಕೆ ಪಡೆದವರ ಮಾಹಿತಿ : ಸೋಮವಾರ ಮೊದಲ ಡೋಸ್ ಲಸಿಕೆ ಪಡೆದವರ ಸಂಖ್ಯೆ 221, ಸೋಮವಾರ ಎರಡನೇ ಡೋಸ್ ಪಡೆದವರು 04. ಇದುವರೆಗೆ ಮೊದಲ ಡೋಸ್ ಲಸಿಕೆ ಪಡೆದವರ ಸಂಖ್ಯೆ 18819 , ಎರಡನೇ ಡೋಸ್ ಪಡೆದವರು 4881 ಇಲ್ಲಿಯವರೆಗೂ ಒಟ್ಟು ಲಸಿಕೆ ಪಡೆದವರ ಸಂಖ್ಯೆ 23700 ಇರುತ್ತದೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...