ಕಾರವಾರ: ಖಾಲಿ ನೀವೆಶನಗಳನ್ನು ಸ್ವಚ್ವವಾಗಿಟ್ಟುಕೊಳ್ಳಲು ಸೂಚನೆ 

Source: S O News service | By I.G. Bhatkali | Published on 20th January 2021, 1:09 PM | Coastal News |

ಕಾರವಾರ: ನಗರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನೀವೆಶನ ಮಾಲಿಕರು ತಮ್ಮ ಖಾಲಿ ನೀವೆಶನಗಳನ್ನು ಸ್ವಚ್ಛ ಮತ್ತು ಬಧ್ರವಾಗಿ ಇಟ್ಟುಕೊಳ್ಳಬೇಕೆಂದು ಕಾರವಾರ ನಗರ ಸಭೆ ಅಯುಕ್ತ ಆರ್.ಪಿ ನಾಯ್ಕ್  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲವು ಖಾಲಿ ನೀವೆಶನಗಳು ಸ್ವಚ್ಚವಾಗಿ ಇರೀಸಿಕೊಳ್ಳದೆ ಇರುವುರಿಂದ ಅವುಗಳ ಅಕ್ಕ-ಪಕ್ಕದಲ್ಲಿ ವಾಸಿಸುವ ಜನರಿಗೆ ತೊಂದರೆಯಾಗಿದೆ. ಒಂದು ವೇಳೆ ಖಾಲಿ ನೀವೆಶನಗಳನ್ನು ಸ್ವಚ್ಚವಾಗಿ ಇರಿಸಿಕೊಳ್ಳದಿದ್ದಲ್ಲಿ ನಗರಸಭೆಯಿಂದ ಸ್ವಚ್ಚ ಮಾಡಿಸಿ ಸದರಿ ಕೆಲಸಕ್ಕೆ ತಗಲುವ ವೆಚ್ಚವನ್ನು ಖಾಲಿ ನೀವೆಶನ ಮಾಲಿಕರಿಂದ ವಸುಲಾತಿ ಮಾಡಲಾಗವುದೆಂದು ನಗರ ಸಭೆ ಅಯುಕ್ತ ತಿಳಿಸಿದ್ದಾರೆ.
 

Read These Next