ಕುವೈತ್ ನಿಂದ ಮಂಗಳೂರಿಗೆ ಆಕ್ಸಿಜನ್ ಹೊತ್ತು ತಂದ ಐಎನ್ಎಸ್ ಕೋಲ್ಕತ್ತಾ ಯುದ್ಧ ನೌಕೆ.

Source: SO News | By Laxmi Tanaya | Published on 10th May 2021, 8:37 PM | National News |

ಮಂಗಳೂರು :  ಕುವೈತ್ ನಿಂದ ರಾಜ್ಯದ  ಮಂಗಳೂರಿಗೆ  ಆಕ್ಸಿಜನ್ ತುಂಬಿದ ನೌಕೆ ಆಗಮಿಸಿದೆ.

ನವ ಮಂಗಳೂರು ಬಂದರಿಗೆ ಇಂದು‌ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತ 'ಐ‌.ಎನ್.ಎಸ್. ಕೊಲ್ಕತ್ತಾ' ಯುದ್ದ ನೌಕೆ ಮೂಲಕ  ISO ಟ್ಯಾಂಕ್ ಬಂದಿದೆ.  5 ಟನ್ ಆಕ್ಸಿಜನ್ ಸಿಲಿಂಡರ್ ಮತ್ತು 4 ಹೈ ಫ್ಲೋ ಆಕ್ಸಿಜನ್ ಕಂಟೈನರ್ ತರಲಾಗಿದೆ. ಮೇ 5ರಂದು ಕುವೈತ್ನ ಶುವೈಖ್ ಬಂದರಿನಿಂದ ಬಿಟ್ಟಿದ್ದು ಸೋಮವಾರ ಮಂಗಳೂರು ತಲುಪಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ. ಎನ್.ಎಮ್.ಪಿ.ಟಿ ಗೆ ತೆರಳಿ ನೌಕೆಯನ್ನ ಬರ ಮಾಡಿಕೊಂಡಿದ್ದಾರೆ.

Read These Next

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...