ಭಟ್ಕಳ: ಮೀನುಗಾರ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರ

Source: S.O. News Service | By I.G. Bhatkali | Published on 1st August 2020, 12:26 AM | Coastal News |

ಭಟ್ಕಳ: ಮೀನುಗಾರಿಕೆಯಲ್ಲಿ ತೊಡಗಿರುವಾಗಲೇ ದೋಣಿಯಿಂದ ನೀರಿಗೆ ಬಿದ್ದು ಸಾವನ್ನಪ್ಪಿರುವ ತಾಲೂಕಿನ ಮಾವಿನಕುರ್ವೆ ತಲಗೋಡಿನ ನಾರಾಯಣ ಮುಕುಂದ ಖಾರ್ವಿ ಇವರ ಮನೆಗೆ ತೆರಳಿದ ಶಾಸಕ ಸುನಿಲ್ ನಾಯ್ಕ ರು.3 ಲಕ್ಷ ಮೊತ್ತದ ಪರಿಹಾರದ ಚೆಕ್‍ನ್ನು ಮೃತರ ಪತ್ನಿ ಮಾದೇವಿ ಖಾರ್ವಿ ಇವರಿಗೆ ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ಬಿಜೆಪಿ ಧುರೀಣರಾದ ದಾಸ ನಾಯ್ಕ, ತಿಮ್ಮಪ್ಪ ಖಾರ್ವಿ, ಶನಿಯಾರ ಮೊಗೇರ, ಶ್ರೀನಿವಾಸ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
 

Read These Next

ಲಾಕ್ ಡೌನ್ ಆಗಿ ನಷ್ಟ ಅನುಭವಿಸಿದ್ದೇವೆ. ಮಾನವೀಯ ನೆಲೆಯಲ್ಲಿ ಅವಕಾಶ ಮಾಡಿಕೊಡಲು ಭಟ್ಕಳ ವ್ಯಾಪಾರಸ್ಥರ ಮನವಿ.

ಭಟ್ಕಳ : ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಅಂಗಡಿಕಾರರು‌ ಲಾಕ್ ಡೌನ್ ಅವಧಿಯಲ್ಲಿ ನಷ್ಟ ಅನುಭವಿಸಿದ್ದು, ...