ಹಳೆಯ ಇಲೆಕ್ಟ್ರೋ ಮೆಕ್ಯಾನಿಕಲ್ ಮಾಪಕ ಬದಲಾವಣೆ; ಸಹಕರಿಸುವಂತೆ ಹೆಸ್ಕಾಂ ಮನವಿ

Source: sonews | By Staff Correspondent | Published on 23rd November 2020, 6:25 PM | Coastal News |

ಭಟ್ಕಳ:  ತಾಲ್ಲೂಕಿನ ವ್ಯಾಪ್ತಿಯಲ್ಲಿನ, ವಿದ್ಯುತ್ ಗ್ರಾಹಕರ, ಹಾಲಿ ಇರುವಂತಹ ಹಳೆಯ ಇಲೆಕ್ಟ್ರೋ ಮೆಕ್ಯಾನಿಕಲ್ ಮಾಪಕಗಳನ್ನು ಹೊಸ ಇಲೆಕ್ಟ್ರೋ ಸ್ಟ್ಯಾಟಿಕ್ ಮಾಪಕಗಳಿಂದ ಬದಲಾಯಿಸುವ ಕಾಮಗಾರಿಯ ಗುತ್ತಿಗೆಯನ್ನು ಮೆ||ರಾಜಶ್ರೀ ಇಲೆಕ್ಟ್ರಿಕಲ್ಸ್‍ರವರು ಹೆಸ್ಕಾಂ ಇಲಾಖೆಯಿಂದ ಪಡೆದುಕೊಂಡಿದ್ದು, ಸದರಿ ಮಾಪಕ ಬದಲಾವಣೆಯ ಕಾರ್ಯವನ್ನು ದಿನಾಂಕ ನ.24. ಮಂಗಳವಾರದಿಂದ, ಭಟ್ಕಳ ತಾಲ್ಲೂಕಿನಲ್ಲಿ ಕೈಗೊಳ್ಳುತ್ತಿರುವುದರಿಂದ ಸದರಿ ಕಾರ್ಯಕ್ಕೆ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯ-ನಿರ್ವಾಹಕ ಇಂಜನೀಯರ್, ಕಾರ್ಯ ಮತ್ತು ಪಾಲನಾ ಉಪ-ವಿಭಾಗ,ಹೆಸ್ಕಾಂ, ಭಟ್ಕಳ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...