ಸೆಂಟ್ರಲ್ ವಿಸ್ತಾ: ಭೂ ಬದಲಾವಣೆ ಭೂ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

Source: VB | By I.G. Bhatkali | Published on 24th November 2021, 4:37 PM | National News |

ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿ ಉಪರಾಷ್ಟ್ರಪತಿಗಳ ಹೊಸ ನಿವಾಸ ನಿರ್ಮಾಣಕ್ಕೆ ಭೂಬಳಕೆಯ ಬದಲಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಪ್ರತಿಯೊಂದನ್ನು ಕೂಡ ಟೀಕಿಸಬಹುದು. ಆದರೆ, ಅದು ರಚನಾತ್ಮಕ ಟೀಕೆಯಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿತು. ಅಲ್ಲಿ ನಿರ್ಮಾಣ ಮಾಡುತ್ತಿರುವುದು ಖಾಸಗಿ ಆಸ್ತಿ ಅಲ್ಲ. ಉಪ ರಾಷ್ಟ್ರಪತಿ ಅವರ ನಿವಾಸ ನಿರ್ಮಿಸಲಾಗುತ್ತಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, ಸಮಗ್ರ ಸುತ್ತಲೂ ಹಸಿರಿನಿಂದ ಕೂಡಿದೆ. ಈ ಪ್ರಕ್ರಿಯೆಯಲ್ಲಿ ನೀವು ಅಭಿವೃದ್ಧಿಯ ಒಂದು ಭಾಗವಾಗಿ ಕೇಂದ್ರ ಸರಕಾರ ಹಸಿರು ದುರುದ್ದೇಶದ ಆರೋಪ ಮಾಡದೇ ಇದ್ದಲ್ಲಿ ಈ ಯೋಜನೆಗೆ ಅಧಿಕಾರಿಗಳಿಂದ ಈಗಾಗಲೇ ಅನುಮೋದನೆ ದೊರೆಯುತ್ತಿತ್ತು' ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರು ಮನವಿಯ ವಿಚಾರಣೆ ನಡೆಸಿ ಹೇಳಿದರು.

“ಈಗ ನಾವು ಉಪರಾಷ್ಟ್ರಪತಿ ಅವರ ನಿವಾಸ ಎಲ್ಲಿರಬೇಕೆಂದು ಸಾಮಾನ್ಯ ಜನರಲ್ಲಿ ಪ್ರಶ್ನಿಸಲು ಆರಂಭಿಸಬೇಕು” ಎಂದು ಅವರು ಹೇಳಿದರು.

ದೂರಿನಲ್ಲಿ ಸಾಮಾಜಿಕ ಹೋರಾಟ ಗಾರ ರಾಜೀವ್‌ ಸೂರಿ, ಯೋಜನೆಗೆ ಕೆಲವು ಪ್ರದೇಶಗಳಲ್ಲಿ ಬಳಸಲು 'ಸಾರ್ವಜನಿಕ ಮನರಂಜನೆ ಭೂಮಿಯನ್ನು 'ವಸತಿ ಪ್ರದೇಶ'ದ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಸಾರ್ವಜನಿಕ ಮನರಂಜನೆಗೆ ಮೀಸಲಿರಿಸಿರುವ ಪ್ರದೇಶಕ್ಕೆ ಇದರಿಂದ ಅಡ್ಡಿ ಉಂಟಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಮಗ್ರ  ಪ್ರದೇಶವನ್ನು ಹೆಚ್ಚಿಸಲಿದೆ ಎಂದರು. ಅಭಿವೃದ್ಧಿ ಯೋಜನೆಯಲ್ಲಿ ಬದಲಾವಣೆ ತರುವುದು ಅಧಿಕಾರಿಗಳಿಗೆ ಸಂಬಂಧಿಸಿದ ವಿಶೇಷಾಧಿಕಾರ. ಇದು ನೀತಿಗೆ ಸಂಬಂಧಿಸಿದ ವಿಷಯ. ನ್ಯಾಯಾಲಯ ಹಸ್ತಕ್ಷೇಪ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.

Read These Next

ಉತ್ತರಪ್ರದೇಶ: ಮಾಜಿ ಸಚಿವರಿಬ್ಬರ ಸಹಿತ ಹಲವು ಬಿಜೆಪಿ, ಬಿಎಸ್ಪಿ ನಾಯಕರು ಸಮಾಜವಾದಿ ಪಕಕ್ಕೆ ಸೇರ್ಪಡೆ

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಗೆ ಕೆಲವೇ ದಿನಗಳು ಬಾಕಿ ಇರುವಾಗ ಇಬ್ಬರು ಮಾಜಿ ಸಚಿವರು ಸೇರಿದಂತೆ ಹಲವು ಬಿಜೆಪಿ ಹಾಗೂ ಬಿಎಸ್ಪಿ ...