ಟ್ರಾವಲ್ ಎಂಡ್ ಟೂರಿಸ್ಟ್ ಗೈಡ್ ತರಬೇತಿಗೆ ಅರ್ಜಿ ಅಹ್ವಾನ

Source: S O News Service | By I.G. Bhatkali | Published on 31st May 2019, 2:58 PM | Coastal News |

ಕಾರವಾರ: ಹಳಿಯಾಳದ ಕೆನರಾಬ್ಯಾಂಕ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯಲ್ಲಿ ಜೂನ್  ತಿಂಗಳಂದು ಆರಂಭವಾಗುವ 10 ದಿನಗಳ ಕಾಲಾವಧಿಯ ಟ್ರಾವಲ್ ಎಂಡ್ ಟೂರಿಸ್ಟ್ ಗೈಡ್ ತರಬೇತಿಗೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿದ್ದು, ಓದು ಬರಹ ತಿಳಿದಿರುವ  18 ರಿಂದ 45 ವರ್ಷ ವಯೋಮಿತಿಯವರು  ಅರ್ಜಿಯನ್ನು ಸಲ್ಲಿಸಬಹುದು.  

ತರಬೇತಿ ಪಡೆಯಲ್ಚಿಸುವವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ದಾಂಡೇಲಿ ರಸ್ತೆ ಹಳಿಯಾಳ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ: 9483485489, 9482188780,  ಸಂಪರ್ಕಿಸಬಹುದಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...