ಮುಂಡಗೋಡ: ಸಂಭ್ರಮದ ರಂಜಾನ್ ಹಬ್ಬ ಆಚರಣೆ

Source: nazir | By Arshad Koppa | Published on 29th June 2017, 7:56 AM | Coastal News |

ಮುಂಡಗೋಡ: ಪವಿತ್ರ ರಮ್ಜಾನ ಹಬ್ಬವನ್ನು ಮುಸ್ಲೀಂ ಬಾಂದವರು ಶೃದ್ಧಾ, ಭಕ್ತಿಯಿಂದ, ಸಡಗರ ಸಂಭ್ರಮದಿಂದ ಆಚರಿಸಿದರು. ಮಳೆಯಿಂದ ಈದ್ಗಾ ಮೈದಾನ ತೇವಾಂಶದಿಂದ ಕೂಡಿರುವುದರಿಂದ ಪಟ್ಟಣದ ಮುಸ್ಲೀಂ ಬಾಂದವರು 10 ಗಂಟೆ ಯಿಂದ 11ರ ಅವಧಿಯಲ್ಲಿ ಸಾಮೂಹಿಕವಾಗಿ      ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಮುಸ್ಲೀಂ ಬಾಂದವರು ಒಬ್ಬರನೊಬ್ಬರು ಆಲಿಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...