ಮುಂಡಗೋಡ: ಚಾಲನಾ ಪರವಾನಿಗೆ, ಇನ್ಸೂರೆನ್ಸ, ಇಲ್ಲದ ಹಾಗೂ ಟ್ರಿಪಲ್ ರೈಡ್ ಸವಾರರಿಗೆ ಬಿಸಿ ಮುಟ್ಟಿಸಿದ ಪಿಎಸ್‍ಆಯ್

Source: so english | By Arshad Koppa | Published on 23rd October 2017, 7:52 AM | Coastal News |

ಮುಂಡಗೋಡ :ಚಾಲನಾ ಪರವಾನಿಗೆ, ಇನ್ಸೂರೆನ್ಸ, ಇಲ್ಲದ ಹಾಗೂ ಟ್ರಿಪಲ್ ರೈಡ್ ಬೈಕ್ ಸವಾರಿ ನಡೆಸುವವರಿಗೆ  ಮುಂಡಗೋಡ ಠಾಣೆಗೆ ಹೊಸ ಪಿಎಸ್‍ಆಯ್  ಸತ್ಯಪ್ಪ ಹುಕ್ಕೇರಿ  ದಂಡ(ಸ್ಪಾಟ್ ಫೈನ್) ಹಾಕಿ ಬಿಸಿ ಮುಟ್ಟಿಸಿದರು.

ಭಾನುವಾರ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಪಿಎಸ್‍ಆಯ್ ಸತ್ಯಪ್ಪ ಹುಕ್ಕೆರಿ ಬೈಕ್ ಸವಾರರಿಗೆ ದಂಡ ಹಾಕಿ ಬಿಸಿ ಮುಟ್ಟಿಸುತ್ತಿರುವುದನ್ನು ಗ್ರಹಿಸಿದ ಕೆಲ ಬೈಕ್ ಸವಾರರು ತಾವು ಸವಾರಿ ಮಾಡುತ್ತಿರುವ ದಿಕ್ಕು ಬದಲಿಸಿ ತಪ್ಪಿಸಿ ಕೊಂಡು ಹೋಗುತ್ತಿರುವುದು ಕಂಡು ಬಂದರೂ ಕೆಲ ಬೈಕ್ ಸವಾರರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ದಂಡ ಕಟ್ಟಿ ಹೋಗುತ್ತಿರುವುದು ಕಂಡು ಬಂದಿತು ಪಿಎಸ್‍ಆಯ್ ರವರಿಗೆ  ಹವಾಲ್ದಾರ ಶಿವಪ್ಪ ಉಮ್ಮಚಗಿ ಸಹರಿಸಿದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...