ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: sonews | By Staff Correspondent | Published on 5th July 2018, 7:30 PM | Coastal News |

ಕಾರವಾರ  : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 112.2 ಮಿಮೀ ಮಳೆಯಾಗಿದ್ದು ಸರಾಸರಿ 10.2 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆ ಪ್ರಮಾಣ 991 ಮಿ.ಮೀ ಇದ್ದು, ಇದುವರೆಗೆ ಸರಾಸರಿ 79 ಮಿ.ಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 9 ಮಿ.ಮೀ ಭಟ್ಕಳ 15 ಮಿ.ಮೀ, ಹಳಿಯಾಳ 6.6 ಮಿ.ಮೀ, ಹೊನ್ನಾವg 3.2 ಮಿ.ಮೀ ಕಾರವಾರ 15.8 ಮಿ.ಮೀ ಕುಮಟಾ 5 ಮಿ.ಮೀ, ಮುಂಡಗೋಡ 10.6 ಮಿ.ಮೀ ಸಿದ್ದಾಪುರ 3.2 ಮಿ.ಮೀ. ಶಿರಸಿ 15.8 ಮಿ.ಮೀ ಜೋಯಡಾ 12.4 ಮಿ.ಮೀ, ಯಲ್ಲಾಪುರ 15.6 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
 ಕದ್ರಾ: 34.50ಮೀ (ಗರಿಷ್ಟ), 30.75 ಮೀ (ಇಂದಿನ ಮಟ್ಟ), 4749 ಕ್ಯೂಸೆಕ್ಸ್ (ಒಳಹರಿವು) 3073 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 68.75 ಮೀ. (ಇಂದಿನ ಮಟ್ಟ), 2004 ಕ್ಯೂಸೆಕ್ಸ್ (ಒಳ ಹರಿವು) 2282 ಕ್ಯೂಸೆಕ್ಸ್  (ಹೊರ ಹರಿವು ) ಸೂಪಾ: 564ಮೀ (ಗ),535.85 ಮೀ (ಇ.ಮಟ್ಟ), 5607.891ಕ್ಯೂಸೆಕ್ಸ (ಒಳ ಹೊರ ಹರಿವು )  ( ಹೊರ ಹರಿವು ಇರುವದಿಲ್ಲ) ತಟ್ಟಿಹಳ್ಳ: 468.38ಮೀ (ಗ), 454.65 ಮೀ (ಇ.ಮಟ್ಟ),  (ಒಳ ಮತ್ತು ಹೊರ ಹರಿವು ಇರುವುದಿಲ್ಲ)  ಬೊಮ್ಮನಹಳ್ಳಿ: 438.38ಮೀ (ಗ), 435.14 ಮೀ (ಇ.ಮಟ್ಟ), 20 ಕ್ಯೂಸೆಕ್ಸ್ (ಒಳ ಹರಿವು) 1152 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 49.66 ಮೀ (ಇ.ಮಟ್ಟ) 3755 ಕ್ಯೂಸೆಕ್ಸ್ (ಒಳ ಹರಿವು) 5238 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1774.25 ಅಡಿ (ಇಂದಿನ ಮಟ್ಟ).  6135 ಕ್ಯೂಸೆಕ್ಸ (ಒಳ ಹರಿವು) 2267.21  ಕ್ಯೂಸೆಕ್ಸ್(ಹೊರ ಹರಿವು) 
     

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...