ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ;ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 354.8 ಮಿಮೀ ಮಳೆ

Source: sonews | By Staff Correspondent | Published on 26th June 2018, 8:16 PM | Coastal News |

ಕಾರವಾರ  : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 354.8 ಮಿಮೀ ಮಳೆಯಾಗಿದ್ದು ಸರಾಸರಿ 32.3 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದುವರೆಗೆ ಸರಾಸರಿ 627.8 ಮಿ.ಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 26 ಮಿ.ಮೀ ಭಟ್ಕಳ 85.6 ಮಿ.ಮೀ, ಹಳಿಯಾಳ 5.5 ಮಿ.ಮೀ, ಹೊನ್ನಾವg 101 ಮಿ.ಮೀ ಕಾರವಾರ 18.7 ಮಿ.ಮಿ, ಕುಮಟಾ 47.4 ಮಿ.ಮೀ, ಮುಂಡಗೋಡ 1.0 ಮಿ.ಮೀ ಸಿದ್ದಾಪುರ 23.6 ಮಿ.ಮೀ. ಶಿರಸಿ 14.0 ಮಿ.ಮೀ ಜೋಯಡಾ 14.4 ಮಿ.ಮೀ, ಯಲ್ಲಾಪುರ 17.6 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 30.55 ಮೀ (ಇಂದಿನ ಮಟ್ಟ), 1537.00 ಕ್ಯೂಸೆಕ್ಸ್ (ಒಳಹರಿವು) 421.0 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 68.70 ಮೀ. (ಇಂದಿನ ಮಟ್ಟ), 1104  ಕ್ಯೂಸೆಕ್ಸ್ (ಒಳ ಹರಿವು)  (ಹೊರ ಹರಿವು ಇರುವುದಿಲ್ಲ) ಸೂಪಾ: 564ಮೀ (ಗ),534.45 ಮೀ (ಇ.ಮಟ್ಟ), 4645.207 ಕ್ಯೂಸೆಕ್ಸ್  (ಒಳ ಹರಿವು), 551.7 (ಹೊರ ಹರಿವು ) ತಟ್ಟಿಹಳ್ಳ: 468.38ಮೀ (ಗ), 454.60 ಮೀ (ಇ.ಮಟ್ಟ), 57.000 ( ಒಳ ಹರಿವು) (ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 435.45 ಮೀ (ಇ.ಮಟ್ಟ), 343 ಕ್ಯೂಸೆಕ್ಸ್ (ಒಳ ಹರಿವು) 253 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 51.19 ಮೀ (ಇ.ಮಟ್ಟ) 2872.00 ಕ್ಯೂಸೆಕ್ಸ್ (ಒಳ ಹರಿವು) 2630.000 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1766.70 ಅಡಿ (ಇಂದಿನ ಮಟ್ಟ).  8207.00 ಕೂಸೆಕ್ಸ (ಒಳ ಹರಿವು) 1384 ಕ್ಯೂಸೆಕ್ಸ್(ಹೊರ ಹರಿವು) 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...