ಕಾರವಾರ:  ಆಗಸ್ಟ 22 ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: varthabhavan | By Arshad Koppa | Published on 24th August 2017, 8:02 AM | Coastal News |

ಕಾರವಾರ ಆಗಸ್ಟ 23 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 135 ಮಿ.ಮೀ ಮಳೆಯಾಗಿದ್ದು ಸರಾಸರಿ 12.3 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 598.3 ಮಿ.ಮೀ ಇದ್ದು ಇದುವರೆಗೆ ಸರಾಸರಿ 253.6 ಮಿ.ಮೀ. ಮಳೆ ದಾಖಲಾಗಿದೆ. 
       ಅಂಕೋಲಾ 27.6 ಮಿ.ಮೀ,  ಭಟ್ಕಳ 15 ಮಿ.ಮೀ, ಹಳಿಯಾಳ 2.6 ಹೊನ್ನಾವರ 15.2 ಮಿ.ಮೀ, ಕಾರವಾರ 4.4 ಮಿ.ಮೀ, ಕುಮಟಾ 25.7 ಮಿ.ಮೀ, ಮುಂಡಗೋಡ 2 .ಮಿ.ಮೀ, ಸಿದ್ದಾಪುರ 1.8 ಮಿ.ಮೀ, ಶಿರಸಿ 18.5 ಮಿ.ಮೀ., ಜೋಯಡಾ 3.6 ಮಿ.ಮೀ, ಯಲ್ಲಾಪುರ 18.6 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ :. 
ಕದ್ರಾ: 34.50ಮೀ (ಗರಿಷ್ಟ), 31.10 ಮೀ (ಇಂದಿನ ಮಟ್ಟ), 4032 ಕ್ಯೂಸೆಕ್ಸ್ (ಒಳಹರಿವು) 3431 ಕ್ಯೂಸೆಕ್ಸ  (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 68.90 ಮೀ. (ಇಂದಿನ ಮಟ್ಟ), 3106 ಕ್ಯೂಸೆಕ್ಸ್ (ಒಳ ಹರಿವು) 2276  (ಹೊರ ಹರಿವು ) ಸೂಪಾ: 564ಮೀ (ಗ),544.85 ಮೀ (ಇ.ಮಟ್ಟ), 4943.282 ಕ್ಯೂಸೆಕ್ಸ್  (ಒಳ ಹರಿವು), 2584.067 ಕ್ಯೂಸೆಕ್ಸ (ಹೊರ ಹರಿವು )  ತಟ್ಟಿಹಳ್ಳ: 468.38ಮೀ (ಗ), 451.54 ಮೀ (ಇ.ಮಟ್ಟ),  (ಒಳ ಹರಿವು ಇರುವದಿಲ್ಲ) 20 ಕ್ಯೂಸೆಕ್ಸ (ಹೊರ ಹರಿವು) ಬೊಮ್ಮನಹಳ್ಳಿ: 438.38 ಮೀ (ಗ), 435.50 ಮೀ (ಇ.ಮಟ್ಟ), 2284 ಕ್ಯೂಸೆಕ್ಸ್ (ಒಳ ಹರಿವು) 2513 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 50.67 ಮೀ (ಇ.ಮಟ್ಟ) 2905 ಕ್ಯೂಸೆಕ್ಸ್ (ಒಳ ಹರಿವು) 3447 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1788.15 ಅ (ಇಂದಿನ ಮಟ್ಟ).  10496 ಕೂಸೆಕ್ಸ (ಒಳ ಹರಿವು) 2155.08 ಕ್ಯೂಸೆಕ್ಸ (ಹೊರ ಹರಿವು ) 
                                      
ಆಗಸ್ಟ 31 ಮತ್ತು ಸೆಪ್ಟಂಬರ 4 ರಂದು ನೇತ್ರಾಣಿ  ನಡುಗಡ್ಡೆಯಲ್ಲಿ  ಶಸ್ತ್ರಾಭ್ಯಾಸ    
ಕಾರವಾರ ಆಗಸ್ಟ 23 : ಕಾರವಾರ ನೌಕಾನೆಲೆಯ ಹಡಗುಗಳು ಆಗಸ್ಟ 31 ಮತ್ತು ಸೆಪ್ಟಂಬರ 4 ರಂದು ನೆತ್ರಾಣ  ನಡುಗಡ್ಡೆ ಮೇಲೆ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಶಸ್ತ್ರಾಭ್ಯಾಸ  ನಡೆಸಲಿದ್ದಾರೆ.
          ಮೀನುಗಾರರು ಈ ಅವಧಿಯಲ್ಲಿ ನೇತ್ರಾಣಿ ನಡುಗಡ್ಡೆ ಪ್ರದೇಶದಿಂದ  16 ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...