ಕಾರವಾರ:ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: so news | By MV Bhatkal | Published on 22nd June 2018, 9:48 PM | Coastal News |

ಕಾರವಾರ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 52.4 ಮಿಮಿ ಮಳೆಯಾಗಿದ್ದು ಸರಾಸರಿ 4.8 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದುವರೆಗೆ ಸರಾಸರಿ 530.7 ಮಿ.ಮೀ ಮಳೆ ದಾಖಲಾಗಿದೆ.
ಈ ಅವಧಿಯಲ್ಲಿ ಅಂಕೋಲಾದಲ್ಲಿ 4.4 ಮಿ.ಮೀ ಭಟ್ಕಳ 13.6 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವg 9.0 ಮಿ.ಮೀ ಕಾರವಾರ 2.2 ಮಿ.ಮಿ, ಕುಮಟಾ 14.8 ಮಿ.ಮೀ, ಮುಂಡಗೋಡ 0.0 ಮಿ.ಮೀ ಸಿದ್ದಾಪುರ 2.2 ಮಿ.ಮೀ. ಶಿರಸಿ 5.0 ಮಿ.ಮೀ ಜೋಯಡಾ 0.0 ಮಿ.ಮೀ, ಯಲ್ಲಾಪುರ 1.2 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
 ಕದ್ರಾ: 34.50ಮೀ (ಗರಿಷ್ಟ), 30.30 ಮೀ (ಇಂದಿನ ಮಟ್ಟ), 3727 ಕ್ಯೂಸೆಕ್ಸ್ (ಒಳಹರಿವು) 3727 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 68.25 ಮೀ. (ಇಂದಿನ ಮಟ್ಟ), 1944 ಕ್ಯೂಸೆಕ್ಸ್ (ಒಳ ಹರಿವು) 2491 (ಹೊರ ಹರಿವು ) ಸೂಪಾ: 564ಮೀ (ಗ),534.20 ಮೀ (ಇ.ಮಟ್ಟ), 2136 ಕ್ಯೂಸೆಕ್ಸ್  (ಒಳ ಹರಿವು), (ಹೊರ ಹರಿವು ಇರುವದಿಲ್ಲ) ತಟ್ಟಿಹಳ್ಳ: 468.38ಮೀ (ಗ), 454.55 ಮೀ (ಇ.ಮಟ್ಟ), 69  ಕ್ಯೂಸೆಕ್ಸ್ (ಒಳ ಹರಿವು) ( ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 435.05 ಮೀ (ಇ.ಮಟ್ಟ), 5485 ಕ್ಯೂಸೆಕ್ಸ್ (ಒಳ ಹರಿವು) 1728 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 48.52 ಮೀ (ಇ.ಮಟ್ಟ) 3800 ಕ್ಯೂಸೆಕ್ಸ್ (ಒಳ ಹರಿವು) 2210 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1765.75 ಅಡಿ (ಇಂದಿನ ಮಟ್ಟ).  6646 ಕೂಸೆಕ್ಸ (ಒಳ ಹರಿವು) 5117 ಕ್ಯೂಸೆಕ್ಸ್(ಹೊರ ಹರಿವು) 
     

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...