ಭಟ್ಕಳ:ಶ್ರೀ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ವಿಶ್ವ ಓಜೋನ್ ದಿನಾಚರಣೆ 

Source: so english | By Arshad Koppa | Published on 22nd September 2017, 3:13 PM | Coastal News |

ಭಟ್ಕಳ: ಶ್ರೀ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆ ಮಾರುಕೇರಿ ಇದರ ಸಂಜೀವಿನಿ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮ ಹಿರಿಯ ಶಿಕ್ಷಕ  ಎಸ್.ಎನ್.ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಜರುಗಿತು. 
ಇಕೋ ಕ್ಲಬ್‍ನ ಮಾರ್ಗದರ್ಶಿ ಶಿಕ್ಷಕ ಜಿ.ವಿ.ಯಾಜಿ ಓಝೋನ್ ವಲಯ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. 
ವಿದ್ಯಾರ್ಥಿಗಳ ಪರವಾಗಿ ಕುಮಾರ ಸುಬ್ರಹ್ಮಣ್ಯ ಹೆಬ್ಬಾರ ಮಾತನಾಡಿದರು.  
ಕುಮಾರಿ ಸುಷ್ಮಾ ಹೆಬ್ಬಾರ ಸ್ವಾಗತಿಸಿದರು. ಚೈತ್ರಾ ಗೊಂಡ ನಿರೂಪಿಸಿದರು. ಜಯಶ್ರೀ ಗೊಂಡ ವಂದಿಸಿದರು. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...