Technology https://www.sahilonline.net/ka/technology SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Technology ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ https://www.sahilonline.net/ka/more-than-5500-ventilators-in-the-dust-up-gujarat-karnataka ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ಸಾಧನಗಳು ಬಳಕೆಯಾಗದೆ ಬಿದ್ದುಕೊಂಡಿವೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯೊಂದು ಈ ಆಘಾತಕಾರಿ ವಿಷಯವನ್ನು ಬಯಲುಗೊಳಿಸಿದೆ. ನಾಡಿನ ಹಿರಿಯ ಪತ್ರಕರ್ತ, ಸಾಹಿತಿ ನಾಡೋಜ ಡಾ.ಪಾಪು ಇನ್ನಿಲ್ಲ https://www.sahilonline.net/ka/drpatil-puttappa-no-more ಹುಬ್ಬಳ್ಳಿ: ಹಿರಿಯ ಸಾಹಿತಿ, ನಾಡೋಜ, ಡಾ.ಪಾಟೀಲ್ ಪುಟ್ಟಪ್ಪ (101) ಸೋಮವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.  ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ https://www.sahilonline.net/ka/bhatkal-taluk-level-science-and-research-competition-by-aj-academy-and-newshams-school ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ವಿಜ್ಞಾನ ವಿಷಯ ಶಿಕ್ಷಕರ ಓರಿಯಂಟೇಶನ್ ಕ್ಯಾಂಪನ್ನು ಅ.31 ರಂದು ಬೆಳಿಗ್ಗೆ 10.00ಗಂಟೆಯಿಂದ 1:00ಗಂಟೆ ವರೆಗೆ ಜಾಮಿಯಾಬಾದ್ ರಸ್ತೆಯಲ್ಲಿರುವ ‘ನ್ಯೂ ಶಮ್ಸ್ ಸ್ಕೂಲ್’ ಸಭಾಂಗಣದಲ್ಲಿ ಆಯೋಜಿಸಿದ್ದು ಆಡಳಿತ ಮಂಡಳಿಯವರು, ಮುಖ್ಯಾಧ್ಯಾಪಕರು ತಮ್ಮ ತಮ್ಮ ಶಾಲೆಯ ಕನಿಷ್ಠ ಮೂವರು ಶಿಕ್ಷಕರನ್ನು ನಿಯೋಜಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಕೋರಿದ್ದಾರೆ. ಭಟ್ಕಳ ತಾಲೂಕು ಮಟ್ಟದ ವಿಜ್ಞಾನವಸ್ತು ಪ್ರದರ್ಶನ ಫಲಿತಾಂಶ https://www.sahilonline.net/ka/bhatkal-taluka-level-science-exhibition-held-at-anand-ashram-convent-school ಭಟ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಆಯೋಜಿಸಿದ್ದ 2018-19ನೇ ಸಾಲಿನ ಭಟ್ಕಳ ತಾಲೂಕು ಮಟ್ಟದ ವಿಜ್ಞಾನವಸ್ತು ಪ್ರದರ್ಶನ ಸಾಗರ್ ರಸ್ತೆಯ ಆನಂದಾಶ್ರಮ ಪ್ರೌಢಶಾಲೆಯಲ್ಲಿ ನಡೆಯಿತು.  ವಿಶೇಷ ಲೇಖನ: ಚೈನಾ ಆ್ಯಸ್ಟರ್ ನ ಬೇಸಾಯ ಕ್ರಮಗಳು https://www.sahilonline.net/ka/kolar-china-aster-farming-news ಒಂದು ಹೆಕ್ಟೇರ್‍ಗೆ 750 ಗ್ರಾಂ ಬೀಜ ಬೇಕಾಗುತ್ತದೆ. ಕಾರವಾರ: ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ https://www.sahilonline.net/ka/karwar-jilla-vijnaana-kendra-news-2 ವಿಶೇಷ ಲೇಖನ ಕಾರವಾರ: ರಕ್ತದಾನ ಮಾಡಿ, ಜೀವ ಉಳಿಸಿ https://www.sahilonline.net/ka/karwar-blood-donation-special-article ವಿಶೇಷ ಲೇಖನ: ಜಗದೀಶ ವಡ್ಡಿನ ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿ ನಿಯೋಜಿತ ಥೈರಾಯ್ಡ್ ಕ್ಲಿನಿಕ್ ಆರಂಭ  https://www.sahilonline.net/ka/bangalore-narayana-health-city-new-s21 ಒಂದೇ ದಿನದಲ್ಲಿ ಪರಿಶೀಲನೆ ಮತ್ತು ಬಹುಹಂತದ ಚಿಕಿತ್ಸೆಯ ಭರವಸೆ ಮೇ ೧೫ರಿಂದ ಕೌಶಲ್ಯ ಅಭಿವೃದ್ಧಿ ತರಬೇತಿ ನೋಂದಣಿಗೆ ಚಾಲನೆ https://www.sahilonline.net/ka/karwar_may10_kaushallya_karnataka ಕಾರವಾರ, ಮೆ.೧೩: ಐದು ಲಕ್ಷ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಉದ್ದೇಶದಿಂದ ವೆಬ್‌ಪೋರ್ಟಲ್ (www.kaushalkar.com)  ವಿನ್ಯಾಸಗೊಳಿಸಿದ್ದು, ಮೇ ೧೫ರಂದು ರಾಜ್ಯದಾದ್ಯಂತ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ನಿಮಗೆ ಉಚಿತ ಸೇವೆ ನೀಡುವ ವಾಟ್ಸ್ ಆ್ಯಪ್ ಹೇಗೆ ಹಣ ಮಾಡುತ್ತಿದೆ ಗೊತ್ತೇ? https://www.sahilonline.net/ka/spl_whatsapp_story_how_to_earn_money ಬಳಕೆದಾರರಿಗೆ ನೇರವಾಗಿ ಸಂದೇಶಗಳನ್ನು ರವಾನಿಸಬಹುದಾದ, ತನಗೆ ಸಾಕಷ್ಟು ಆದಾಯವನ್ನು ತಂದುಕೊಡಬಲ್ಲ ವ್ಯವಸ್ಥೆಯೊಂದನ್ನು ತಾನು ಪರೀಕ್ಷಿಸುತ್ತಿದ್ದೇನೆ ಎಂದು ವಾಟ್ಸ್ ಆ್ಯಪ್ ಪ್ರಕಟಿಸಿದೆ. ಮೇಕ್ ಇನ್ ಇಂಡಿಯಾ  : ನಮ್ಮ ದೇಶದ ರಕ್ಷಣೆ ನಮ್ಮಿಂದ ಸಾಧ್ಯ. https://www.sahilonline.net/ka/make-in-india-special-report ವಿಶೇಷ ಲೇಖನ: ಜಗದೀಶ ವಡ್ಡಿನ ಭಟ್ಕಳ: ರಸ್ತೆ ಅಪಘಾತ; ಮಹಿಳೆ ಸಾವು https://www.sahilonline.net/ka/bhatkal-accident-at-bunder-road-near-tmc-park-3-injured ಭಟ್ಕಳ: ಎರಡು ಬೈಕ್ ಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು ಇಬ್ಬರು ಬೈಕ್ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ಇಲ್ಲಿನ ಬಂದರ್ ರಸ್ತೆಯ ೩ನೇ ಕ್ರಾಸ್ ಬಳಿ ಜರಗಿದೆ.  ದಿನಂಪ್ರತಿ ೨೦ಯುನಿಟ್ ಉತ್ಪಾದಿಸುತ್ತಿರುವ ಸೋಲಾರ್ ವಿದ್ಯುತ್ ಘಟಕ https://www.sahilonline.net/ka/bhatkal_solar_power_unit_drprabhu ಒಂದೆಡೆ ಬಿಸಿಲಿನ ತಾಪ. ಇನ್ನೊಂದೆಡೆ ವಿದ್ಯುತ್ ಅಭಾವ. ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಇಳಿಕೆ ವಿದ್ಯುತ್ ಉತ್ಪಾದನೆಗೆ ಸಂಚಕಾರ. ಸರ್ಕಾರ ಹಲವಾರು ಪರ್ಯಾಯ ಯೋಜನೆಗಳನ್ನು ರೂಪಿಸಿದರು ಜ್ಞಾನದ ಕೊರತೆಯಿಂದ ಅನುಷ್ಟಾನಕ್ಕೆ ಬರುತ್ತಿಲ್ಲ. ಪ್ರತಿ ದಿನವೂ ವಿಜ್ಞಾನ ದಿನವಾಗಲಿ ! https://www.sahilonline.net/ka/karwar-cv-raman-special-program-news ವಿಶೇಷ ಲೇಖನ:  ಜಗದೀಶ ವಡ್ಡಿನ ವಿಜಯವಾಡ: ಇಸ್ರೋದ 104 ಉಪಗ್ರಹಗಳನ್ನು ಹೊತ್ತೊಯ್ಯವ P.S.L.V – C 37- ರಾಕೆಟ್ – ವಿಶ್ವದಾಖಲೆ https://www.sahilonline.net/ka/vijayavada-isro-news-104-sattellites-12 ವಿಶೇಷ ಲೇಖನ : ಜಗದೀಶ ವಡ್ಡಿನ ಮುರ್ಡೇಶ್ವರ ಪಾಲಿಟೆಕ್ನಿಕ್ ಕ್ಯಾಂಪಸ್ ಸಂದರ್ಶನ; ೬೭ ವಿದ್ಯಾರ್ಥಿಗಳು ಆಯ್ಕೆ https://www.sahilonline.net/ka/bhatkal_murdeshwar_rns_politechnic_campus_interviwe ಭಟ್ಕಳ: ಬೆಂಗಳೂರು ಟಯಟೊ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿ ಇತ್ತಿಚೆಗೆ  ಮುರ್ಡೇಶ್ವರ ಆರ್. ಎನ್. ಎಸ್ ಪಾಲಿಟೆಕ್ನಿಕ್ ನಲ್ಲಿ  ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಜಿಲ್ಲೆಯ ೬೭ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಪ್ಲೇಸ್ಮೆಂಟ್ ಅಧಿಕಾರಿ ಕೆ.ಮರಿಸ್ವಾಮಿ ತಿಳಿಸಿದ್ದಾರೆ.  ಕುಂದಾಪುರ: ಗುರುಕುಲ ಪದವಿ ಪೂರ್ವ ಕಾಲೇಜು ಕುಂದಾಪುರ-ವಿವಿಧ ಕೋರ್ಸುಗಳ ದಾಖಲಾತಿಗೆ ಆಹ್ವಾನ https://www.sahilonline.net/ka/kundapura-college-admission-application-invitation ಪತ್ರಿಕಾ ಪ್ರಕಟಣೆ ಕೋಲಾರ: ಪ್ರಗತಿಪರ ರೈತರ ತಾಂತ್ರಿಕ ಆವಿಷ್ಕಾರಗಳನ್ನು ತರಬೇತಿಗಳ ಮೂಲಕ ಇತರೆ ರೈತರಿಗೆ ತಲುಪಿಸುವ  ಕಾರ್ಯಕ್ರಮ https://www.sahilonline.net/ka/kolar-pragatipara-raita-news-1 ಹಿನ್ನಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಟಮಕ, ಕೋಲಾರದಲ್ಲಿ ದಿನಾಂಕ 18-20 ಜನವರಿ, 23-25 ಜನವರಿ, 30 ಜನವರಿ 1 ಫೆಬ್ರುವರಿ, 7-9 ಫೆಬ್ರುವರಿ, 21-23 ಫೆಬ್ರುವರಿ, 1-3 ಮಾರ್ಚ್, 7-9 ಮಾರ್ಚ್, 14-16 ಮಾರ್ಚ್ ದಿನಾಂಕಗಳಂದು ಪ್ರಗತಿಪರ ರೈತರಿಂದ ಇತರೇ ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭೀಮ್ ಆ್ಯಪ್ ಹೇಗೆ ಉಪಯುಕ್ತ https://www.sahilonline.net/ka/bhim_app_using_instruction ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಿಡುಗಡೆಗೊಳಿಸಿದ ಯುಪಿಐ (ಯುನೈಟೆಡ್ ಪೇಮೆಂಟ್ಸ್ ಇಂಟರ್ ಫೇಸ್) ಆಧರಿತ ಆ್ಯಪ್- ಭೀಮ್ ಇದರ ಸಂಪೂರ್ಣ ಹೆಸರು ಭಾರತ್ ಇಂಟರ್ ಫೇಸ್ ಫಾರ್ ಮನಿ. ಈ ಆ್ಯಪ್ ಮೂಲಕ ಯಾರು ಕೂಡಾ ಸರಳ ಡಿಜಿಟಲ್ ಪಾವತಿಗಳನ್ನು ತಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಮಾಡಬಹುದು. ಮೊಬೈಲ್ ವಾಲೆಟ್ ನಲ್ಲಾದರೆ ನಾವು ಮೊದಲು ಹಣ ತುಂಬಬೇಕಾಗಿದ್ದರೆ. ಆದರೆ ಈ ಆ್ಯಪ್ ನಲ್ಲಿ ಹಾಗಿಲ್ಲ. ಈ ಆ್ಯಪ್ ಉಪಯೋಗಿಸಿ ಆನ್ ಲೈನ್ ಬ್ಯಾಂಕಿಂಗ್ ಮೂಲಕ ಯಾರು ಬೇಕಾದರೂ ಹಣ ಪಡೆಯಬಹುದು ಅಥವಾ ಪಾವತಿಸಬಹುದಾಗಿದೆ. ಗಾಳಿಯಿಂದ ಶುದ್ದ ಜಲ; ಇದು ಶಮ್ಸ್ ವಿದ್ಯಾರ್ಥಿಗಳು ಸಿದ್ದಪಡಿಸಿದ ಮಾದರಿ https://www.sahilonline.net/ka/wind-water ಶುದ್ಧ ಜಲಕ್ಕಿಂತ ಹಾಲು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಸಧ್ಯದ ಮಾರುಕಟ್ಟೆಯಲ್ಲಿ ವಿವಿಧ ಹೆಸರುಗಳಿಂದ ಜನರನ್ನು ಮೋಸ ಮಾಡುತ್ತಿರುವ ಬಾಟಲಿ ನೀರು ನಮ್ಮ ಬದುಕಿಗೆ ಎಷ್ಟು ಸುರಕ್ಷಿತ ಎನ್ನುವದರ ಕುರಿತು ಪತ್ರಿಕೆಗಳು ಪುಟಗಟ್ಟಲೆ ಬರೆದಿವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ನಡೆದಿದೆ.  ನವದೆಹಲಿ: ’ವಿಸಿಟ್’ ಆನ್ ಲೈನ್ ತಂತ್ರಜ್ಞಾನದ ಮೂಲಕ ರೋಗಿ-ವೈದ್ಯರ ನಡುವೆ ನೇರ ಸಂಪರ್ಕ https://www.sahilonline.net/ka/new-delhi-patients-to-talk-directly-to-doctor-through-visit ಹಲವು ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಪಡೆದಿರುವ ಸಾಮಾಜಿಕ ನಿಷೇಧಗಳು ಹಾಗೂ ಕಳಂಕಗಳನ್ನು ಖಂಡಿಸುವುದು ಈ ಔದ್ಯಮಿಕ  ಸಾಹಸದ ಹಿಂದಿನ ಚಾಲಕ ಶಕ್ತಿಯಾಗಿದೆಯೆಂದು ಸುಮಾರು ಒಂದು ವರ್ಷದ ಹಿಂದೆ ಸ್ಥಾಪಿಸಲಾಗಿರುವ ಈ ಸಂಸ್ಥೆಯ ವ್ಯವಹಾರಾಭಿವೃದ್ದಿ ಮುಖ್ಯಸ್ಥ ೨೩ರ ಹರೆಯದ ವೈಭವ್ ಸಿಂಗ್ ಹೇಳುತ್ತಾರೆ.