State News https://www.sahilonline.net/ka/state-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. State News ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು https://www.sahilonline.net/ka/bhatkal-bengre-peddy-plants-rotting-in-the-rain-water-farmers-earning-has-been-destroyed ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ಬಿದ್ದ ಮನೆಗಳ ದುರಸ್ತಿಯ ಸಂಕಟ ಒಂದೆಡೆಯಾದರೆ, ಕೆಸರಾಗಿರುವ ಕೃಷಿ ಭೂಮಿಯ ಗೋಳು ಇನ್ನೊಂದು ತೆರನಾಗಿದೆ. ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ https://www.sahilonline.net/ka/chief-secretary-of-the-state-vijayabhaskar-visited-flood-relief-centers-in-different-parts-of-belgaum-rain-affected-areas ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು 18.8.2019ರಂದು ಚಿಕ್ಕೋಡಿ ತಾಲೂಕಿನ  ಅಂಕಲಿ ಗ್ರಾಮಕ್ಕೆ  ಭೇಟಿ ನೀಡಿದರು. ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರು ಕಾಳಜಿ ಕೇಂದ್ರಗಳಿಗೆ ಕರೆದು ಕೊಂಡು ಹೋಗುವುದರೊಂದಿಗೆ ಪ್ರವಾಹದ ಪರಿಸ್ಥಿತಿಯನ್ನು ವಿಜಯಭಾಸ್ಕರ್ ಅವರಿಗೆ ಮನವರಿಗೆ ಮಾಡಿಕೊಟ್ಟರು. ಟಿಟಿ: ಥೈಲ್ಯಾಂಡ್ ಓಪನ್‍ನಲ್ಲಿ ಸಂಜೀವ ಗೆ ಬೆಳ್ಳಿ ಪದಕ https://www.sahilonline.net/ka/table-tennis-silver-medal-for-belgaum-man-sanjeev-at-thailand-open ಪ್ರಚಲಿತ ರಾಷ್ಟ್ರೀಯ ಪ್ಯರಾ ಟೇಬಲ್ ಟೆನ್ನಿಸ್ ಚಾಂಪಿಯನ್, ಬೆಳಗಾವಿಯ ಸಂಜೀವ ಹಮ್ಮಣ್ಣವರ ಇವರು ಥೈಲ್ಯಾಂಡ್‍ನ, ಬ್ಯಾಂಕಾಕ್ ನಲ್ಲಿ ದಿನಾಂಕ 8 ರಿಂದ 10 ಅಗಷ್ಟ – 2019 ರ ವರೆಗೆ ಜರುಗಿದ 2019 ಐಟಿಟಿಫ್ ಪ್ಯಾರಾ ಬ್ಯಾಂಕಾಕ್ ಓಪನ್‍ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಟೀಮ್ ವಿಭಾಗದಲ್ಲಿ ಬೆಳ್ಳಿ ಪದಕ ಪಡಿದ್ದಾರೆ. ಕೊಪ್ಪಳದಲ್ಲಿ ವಿದ್ಯುತ್ ತಂತಿ ಸ್ಪರ್ಶ; 5 ವಿದ್ಯಾರ್ಥಿಗಳ ಸಾವು https://www.sahilonline.net/ka/electric-shock-5-students-died-in-koppal ವಿದ್ಯುತ್‌ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳದ ನಗರದ ಬನ್ನಿಕಟ್ಟಿ ಪ್ರದೇಶದಲ್ಲಿರುವ ದೇವರಾಜ ಅರಸ್‌ ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ವ್ಯಕ್ತಿ ಕಾಣೆಯಾಗಿದ್ದಾರೆ; ಪೋಲೀಸ್ ಪ್ರಕಟಣೆ https://www.sahilonline.net/ka/the-man-is-missing-police-notification ಕಾರವಾರ: ಕಾರವಾರ ತಾಲೂಕಿನ ಅಂಬೆಜೂಗ್ ಕಿನ್ನರದ ನಿವಾಸಿ ಮಾರುತಿ ನೇಮಾ ತಳೇಕರ ಎಂಬುವವರು ಕಾಣೆಯಾಗಿರುವ ಬಗ್ಗೆ ಪತ್ನಿ ಅನಿತಾ ಮಾರುತಿ ತಳೇಕರ್ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಲಿತ ಚಳುವಳಿಗಳ ತವರೂರು ಕೋಲಾರ; ಸಂಸದ ಎಸ್. ಮುನಿಯಪ್ಪ https://www.sahilonline.net/ka/state-level-dalit-literature-conference ಕೋಲಾರ : ಕೋಲಾರ ಜಿಲ್ಲೆಯು ದಲಿತ ಸಾಹಿತ್ಯ ಹಾಗೂ ದಲಿತ ಚಳುವಳಿಗಳ ತವರೂರಾಗಿದ್ದು, ಇಲ್ಲಿ ಮೊದಲ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್. ಮುನಿಸ್ವಾಮಿ ಅವರು ತಿಳಿಸಿದರು.  ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಪ್ರಗತಿ ಪರಿಶೀಲನೆ ಸಭೆ  https://www.sahilonline.net/ka/progress-review-meeting-at-holagare ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ 85 ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆಸಬೇಕಾಗಿದ್ದು 15 ದಿನಗಳೊಳಗಾಗಿ ಅವಶ್ಯಕತೆ ಇರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಬೇಕು. ಸರ್ಕಾರಿ ಬೋರ್‍ವೆಲ್ ಎಂದು ಬೋರ್‍ವೆಲ್ ಮಾಲೀಕರು ಬೋರು ಕೊರೆಸಲು ಮುಂದೆ ಬರದಿದ್ದರೆ ಅಂತಹ ಬೋರ್‍ವೆಲ್ ಲಾರಿಗಳನ್ನು ವಶಪಡಿಸಿಕೊಳ್ಳುವಂತೆ  ವಿಧಾನ ಸಭಾ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಜಿಲ್ಲಾಧಿಕಾರಿ ಜೆ. ಮಂಜುನಾಥ್‍ರವರಿಗೆ ಸೂಚಿಸಿದರು.  ಬೆಟ್ಟಿಂಗ್ ಮತ್ತು ಮಟ್ಕಾ ದಂದೆಯಲ್ಲಿ ಭಾಗಿಯಾಗುವರನ್ನು ಗಡಿಪಾರಿಗೆ ಆಗ್ರಹಿಸಿ ರೈತಸಂಘದಿಂದ ಮನವಿ https://www.sahilonline.net/ka/raita-sangha-to-demand-exile-for-those-involved-in-betting-and-matka ಕೋಲಾರ: ಜಿಲ್ಲಾದ್ಯಾಂತ ಜನ ಸಾಮಾನ್ಯರ ಪ್ರಾಣ ತೆಗೆಯುವ ವೀಲಿಂಗ್ ಹಾಗೂ   ಬಡವರ ರಕ್ತ ಹೀರುವ ಬೆಟ್ಟಿಂಗ್ ಮತ್ತು ಮಟ್ಕಾ ದಂದೆಯಲ್ಲಿ ಭಾಗಿಯಾಗುವ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಪೋಲಿಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ https://www.sahilonline.net/ka/teachers-with-no-pay-for-four-months-demands-pay-release ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿರುವ ಪರಿಸ್ಥಿತಿ ತಲೆದೋರಿದ್ದು, ಕೂಡಲೇ ವೇತನ ಅನುದಾನ ಬಿಡುಗಡೆಗೆ ಆಗ್ರಹಿಸಿ ಡಿಡಿಪಿಐ ಕಚೇರಿ ಮುಂದೆ ಶಿಕ್ಷಕರು ಧರಣಿ ನಡೆಸಿದರು. APCR ನೂತನ ಅಧ್ಯಕ್ಷರಾಗಿ ಹೈಕೋರ್ಟ್ ನ್ಯಾಯವಾದಿ ಉಸ್ಮಾನ್ ಪಿ. ಆಯ್ಕೆ   https://www.sahilonline.net/ka/advocate-usman-p-elected-as-new-president-of-apcr-karnataka-and-mohammed-niyaz-re-elected-as-secretary ಬೆಂಗಳೂರು: ಅಸೋಸಿಯೇಶನ್ ಫಾರ್ ಪ್ರೋಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ನಾಗರೀಕ ಹಕ್ಕು ಸಂರಕ್ಷಣ ಸಂಸ್ಥೆ ಕರ್ನಾಟಕ ಘಟಕದ  ನೂತನ ರಾಜ್ಯಾಧ್ಯಕ್ಷರಾಗಿ ಹೈಕೋರ್ಟ್  ಹಿರಿಯ ನ್ಯಾಯವಾದಿ ಉಸ್ಮಾನ್ ಪಿ, ಆಯ್ಕೆಯಾಗಿದ್ದು ಕಾರ್ಯದರ್ಶಿಯಾಗಿ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಮುಹಮ್ಮದ್ ನಿಯಾಝ್ ಪುನಃರಾಯ್ಕೆಗೊಂಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ 73 ನೇ ಸ್ವಾತಂತ್ರ್ಯ ದಿನ ಆಚರಣೆ https://www.sahilonline.net/ka/73rd-independence-day-celebration-in-the-kolar-district ಕೋಲಾರ: 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆಯನ್ನು ಸ್ವೀಕರಿಸಿದ ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ನದಿಗಳ ಜೋಡಣೆಯಿಂದ ಬರ ಮತ್ತು ನೆರೆಯನ್ನು ತಡೆಯಬಹುದಾಗಿದೆ -ಎಸ್.ಮುನಿಸ್ವಾಮಿ https://www.sahilonline.net/ka/drought-and-aid-can-be-prevented-by-the-combination-of-rivers-s-muniswamy ಕೋಲಾರ: ರಾಜ್ಯದ 17 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಅದೇ ರೀತಿ ಕೆಲವು ಜಿಲ್ಲೆಗಳು ಬರಕ್ಕೆ ತುತ್ತಾಗಿವೆ. ಈ ಸಮಸ್ಯೆಗಳಿಗೆ ನದಿ ಜೋಡಣೆ ಮಾಡುವುದರಿಂದ ಬರ ಮತ್ತು ನೆರೆ ಸಮಸ್ಯೆಯನ್ನು ತಡೆಯಬಹುದಾಗಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.  ಸ್ವಾತಂತ್ರ್ತಕ್ಕಾಗಿ ಬಲಿದಾನ ಮಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸ್ಮರಣೆ ಅಗತ್ಯ https://www.sahilonline.net/ka/the-memory-of-a-veteran-freedom-fighter-who-sacrificed-for-independence-is-essential ಶ್ರೀನಿವಾಸಪುರ: ದೇಶದ ಸ್ವಾತಂತ್ರ್ತಕ್ಕಾಗಿ ಬಲಿದಾನ ಮಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸಬೇಕು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್‌ ಹೇಳಿದರು. ಉತ್ತಮ ತನಿಖೆಗಾಗಿ ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಿಗಳ ಪದಕ https://www.sahilonline.net/ka/medal-of-the-union-home-ministers-of-the-government-of-india-for-better-investigation ಕೋಲಾರ: ಕೋಲಾರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ ಹಾಗೂ ಮಾಲೂರು ವೃತ್ತದ ವೃತ್ತ ನಿರೀಕ್ಷಕರಾದ ಬಿ.ಎಸ್.ಸತೀಶ್ ಅವರು ಶ್ರೇಷ್ಠ ಮಟ್ಟದ ತನಿಖೆಯನ್ನು ಕೈಗೊಂಡಿರುವುದಕ್ಕಾಗಿ ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಿಗಳ ಪದಕಕ್ಕೆ ಭಾಜನರಾಗಿರುತ್ತಾರೆ.  ಜಾಮೀಯಾ ಮಸೀದಿ ಈದ್ಗ ಮೈದಾನದಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ https://www.sahilonline.net/ka/mass-of-prayer-at-the-bakrid-festival-at-jamia-mosque-eidgah-ground ಕುರ್ಬಾನಿ(ಬಲಿದಾನ) ಎನ್ನುವುದು ಕೇವಲ ಪ್ರಾಣಿ ಬಲಿಯಾಗದೆ ಅದರ ಹಿಂದೆ ಇರುವ ಮಹಾನ್ ಉದ್ದೇಶವನ್ನು ಅರಿಯಬೇಕಾಗಿದೆ ಎಂದ ಅವರು, ವ್ಯಕ್ತಿಯ ಬಲಿದಾನವು ಒಂದು ಸಮುದಾಯ ಹಾಗೂ ಸಮಾಜವನ್ನು ಜೀವಂತವಾಗಿಡುತ್ತದೆ. ಕುರ್ಬಾನಿ ಎನ್ನುವುದು ಇಸ್ಲಾಂನ ಚಿಹ್ನೆಗಳೊಂದಾಗಿದ್ದು, ನಮ್ಮ ಮೇಲೆ ಕಡ್ಡಾಯವಾಗಿದೆ, ಅಲ್ಲಾಹನ ಆದೇಶ ಮೇರೆಗೆ ಪ್ರವಾದಿ ಇಬ್ರಾಹಿಂ ರವರು ತಮ್ಮ ಪುತ್ರನನ್ನೇ ಬಲಿ ನೀಡಲು ಮುಂದಾದರು ಇದು ಕೇವಲ ಸಂಕೇತ ಮಾತ್ರ. ಇದು ಮುಸ್ಲಿಂ ಸಮುದಾಯವು ಕೋಡ ಯಾವುದೇ ರೀತಿಯ ತ್ಯಾಗ ಬಲಿದಾನಗಳಿಗೆ ಸನ್ನದ್ಧರಾಗಿರಬೇಕೆಂದು ಇದರ ಅಂತರಾಳವಾಗಿದೆ ಎಂದು ತಿಳಿಸುತ್ತಾ, ಮುಸ್ಲೀಂ ಸಮುದಾಯದಿಂದ ಅನ್ಯ ಸಮುದಾಯದವರಿಗೆ ತೊಂದರೆಯಾಗದಂತೆ ನಡೆದುಕೊಂಡು ಇಸ್ಲಾಂ ಧರ್ಮ ಮೂಲಮಂತ್ರವಾದ ಸ್ವಚ್ಛತೆ, ಶಾಂತಿ ಮತ್ತು ಸೌಹಾರ್ಧತೆ, ಸಹಭಾಳ್ವೆಗೆ ಒತ್ತುಕೊಡಬೇಕೆಂದರು ತಮ್ಮ ಸಂದೇಶದಲ್ಲಿ ತಿಳಿಸಿದರು. ಡಿಸಿಸಿ ಬ್ಯಾಂಕಿನಿಂದ ನಿವೇಶನ,ಮನೆ ಸಾಲ ಪಡೆದವರ ಮನೆಗೆ ಭೇಟಿ ಮರುಪಾವತಿಯಾಗದಿದ್ದರೆ ಆಸ್ತಿ ಹರಾಜು- ಬ್ಯಾಲಹಳ್ಳಿಗೋವಿಂದಗೌಡ ಎಚ್ಚರಿಕೆ https://www.sahilonline.net/ka/residence-by-dcc-bank-visit-the-home-of-the-borrower-if-the-property-is-not-repaid ಕೋಲಾರ: ಪಡೆದ ಸಾಲ ಮರುಪಾವತಿಸುವ ಬದ್ದತೆ ತೋರಿ, ನಿವೇಶನ ಮತ್ತು ಮನೆ ಅಡಮಾನ ಸಾಲವನ್ನು ನೀವು ಸಕಾಲದಲ್ಲಿ ಪಾವತಿಸದಿದ್ದರೆ ಕಾನೂನು ರೀತಿ ಆಸ್ತಿ ಹರಾಜು ಮಾಡಬೇಕಾಗುತ್ತದೆ ಎಂದು ಸಾಲ ಪಡೆದ ಫಲಾನುಭವಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಎಂ.ಗೋವಿಂಡಗೌಡ ಎಚ್ಚರಿಕೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆ; 58 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ https://www.sahilonline.net/ka/floods-in-58-areas-2866-victims-sheltered ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ 58 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 15 ಪ್ರದೇಶಗಳಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಒಟ್ಟಾಗಿ 34 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 817 ಕುಟುಂಬಗಳ ಒಟ್ಟು 2866 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ.   ಪುರಸಭಾ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ಉದ್ಘಾಟನೆ https://www.sahilonline.net/ka/j-manjunath-district-collector-inaugurated-the-municipal-market-commercial-complex-in-niwasapura ಶ್ರೀನಿವಾಸಪುರ: ಪಟ್ಟಣದಲ್ಲಿ ರೂ.6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪುರಸಭಾ ಮಾರುಕಟ್ಟೆ ವಾಣಿಜ್ಯ ಸಂಕೀರ್ಣವನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಉದ್ಘಾಟಿಸಿದರು. ಶಾಂತಿಯುತವಾಗಿ ಆಚರಿಸಲು ಬಕ್ರೀದ್ ಹಬ್ಬ ಆಚರಿಸಲು ಸಹಕರಿಸಿ-ತಹಸಿಲ್ದಾರ್ https://www.sahilonline.net/ka/everyone-should-cooperate-in-peacefully-celebrating-the-bakreid-festival ಶ್ರೀನಿವಾಸಪುರ: ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಈ ವಿಷಯವಾಗಿ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ಪೊಲೀಸರಿಗೆ ದೂರು ನೀಡಬೇಕು ಎಂದು ತಹಶೀಲ್ದಾರ್ ಬಿ.ಎಸ್‌.ರಾಜೀವ್‌ ಹೇಳಿದರು. ಮನೆಕಟ್ಟಲು ತರುವ ಮರಳು ನಿರ್ಭಂಧಿಸದಂತೆ ರೈತ ಸಂಘ ಆಗ್ರಹ https://www.sahilonline.net/ka/farmers-association-wants-to-prevent-sand-from-being-built ಶ್ರೀನಿವಾಸಪುರ: ತಾಲ್ಲೂಕಿನಲ್ಲಿ  ಮನೆ ನಿರ್ಮಿಸಿಕೊಳ್ಳಲು ತರುವ ಮರಳನ್ನು ಅಧಿಕಾರಿಗಳು ತಡೆಯದಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು  ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು. ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಭೆ https://www.sahilonline.net/ka/meeting-of-representatives-of-indian-life-insurance-corporation ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಸಾರ್ವಜನಿಕರ ಸುರಕ್ಷಿತ ಜೀವನಕ್ಕಾಗಿ ಜೀವ ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು ಎಂದು ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಕುಲಕರ್ಣಿ ಹೇಳಿದರು. ಸೆಕ್ಷನ್ 370 ಮತ್ತು 35ಎ ರದ್ದುಪಡಿಸಿದಕ್ಕಾಗಿ  ಪ್ರೋ.ಎಂ.ಡಿ.ಎನ್. ರೈತ ಸಂಘದಿಂದ ಸಿಹಿ ಹಂಚಿ ವಿಜಯೋತ್ಸವ https://www.sahilonline.net/ka/section-370-and-35a-cancellation-of-sweets-by-the-raita-sangha ಕೋಲಾರ : ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಸೆÀಕ್ಷನ್ 370 ಮತ್ತು 35ಎ ನ್ನು ರದ್ದುಗೊಳಿಸಿದ ಮೋದಿ ಮತ್ತು ಅಮಿತ್ ಷಾ ಸರ್ಕಾರದ ದೈರ್ಯಕ್ಕೆ ಮೆಚ್ಚಿ ರೈತ ನಾಯಕ ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಲಾರ ಜಿಲ್ಲಾ ಘಟಕ ವತಿಯಿಂದ ಕೋಲಾರದ ಕಾಲೇಜು ವೃತ್ತದಲ್ಲಿ ವಿಜಯೋತ್ಸವ ಆಚರಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಉಂಟಾಗಿ ಸಾವು ಸಂಭವಿಸುತ್ತದೆ. -ಜೆ.ಮಂಜುನಾಥ್ https://www.sahilonline.net/ka/tobacco-causes-cancer-death-jmanjunath ಕೋಲಾರ:ತಂಬಾಕು ಸೇವನೆಯು ಕ್ಯಾನ್ಸರ್ ಉಂಟುಮಾಡುವುದರ ಜೊತೆಗೆ ದೇಹದ ಮೇಲೆ ಮಾನಸಿಕ ಹಾಗೂ ದೈಹಿಕ ದುಷ್ಪರಿಣಾಮಗಳನ್ನು ಬೀರಿ ಸಾವು ಸಂಭವಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು.  ಶ್ರೀನಿವಾಸಪುರ ತಾ.ಪಂ. ಪ್ರಗತಿ ಪರಿಶೀಲನ ಸಭೆಯಲ್ಲಿ ಅಧ್ಯಕ್ಷ ನರೇಶ್ ಗರಂ https://www.sahilonline.net/ka/shrinivaspur_kdp_meet ಶ್ರೀನಿವಾಸಪುರ:   ಸಭೆ ಪ್ರಾರಂಭವಾಗುತ್ತಿದ್ದಂತೆ ಜೆಡಿಎಸ್‌ ಸದಸ್ಯ ನರಸಿಂಹಯ್ಯ ಮಾತನಾಡಿ, ತಾಲ್ಲೂಕು ಪಂಚಾಯಿತಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ವರದಿ ಹಾಗೂ ಸಮಿತಿಯ ಸ್ಥಿರಾಸ್ತಿಗಳ ಮಾಹಿತಿ ಕೇಳಿದ್ದೇನೆ. ಅಧಿಕಾರಿಗಳು ಈವರೆಗೆ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ ಸಭೆ ನಡೆಸುವುದು ಅವಮಾನಕರ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್‌ ಹೇಳಿದರು. ಆಗಸ್ಟ್ 17 ಮತ್ತು 18 ರಂದು ಜಿಲ್ಲೆಯಲ್ಲಿ ದಲಿತ ಸಾಹಿತ್ಯ ಸಮ್ಮೇಳನ -ಜೆ. ಮಂಜುನಾಥ್  https://www.sahilonline.net/ka/dalit-literary-conference-in-the-district-on-august-17-and-18 ಕೋಲಾರ: ಆಗಸ್ಟ್ 17 ಮತ್ತು 18 ರಂದು ದಲಿತ ಸಾಹಿತ್ಯ ಸಮ್ಮೇಳನವನ್ನು ಟಿ.ಚನ್ನಯ್ಯ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದು, ಎಲ್ಲರೂ ಭಾಗವಹಿಸಿ ಅದ್ದೂರಿಯಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದರು.  ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲೆಯಾಧ್ಯಂತ ಕಂದಾಯ ಅದಾಲತ್ ಜೆ.ಮಂಜುನಾಥ್  https://www.sahilonline.net/ka/district-revenue-adalat-to-respond-to-public-issues-j-manjunath ಕೋಲಾರ : ಸಾರ್ವಜನಿಕರು ಪ್ರತಿನಿತ್ಯ ಸರ್ಕಾರಿ ಕಚೇರಿಗಳನ್ನು ಅಲೆದಾಡುವುದನ್ನು ತಪ್ಪಿಸಲು ಹಾಗೂ ಶೀಘ್ರವೇ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲೆಯಾದ್ಯಂತ ಕಂದಾಯ ಅದಾಲತ್ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯಾದ ಜೆ.ಮಂಜುನಾಥ್ ಅವರು ತಿಳಿಸಿದರು.  ಕಾಂಗ್ರೇಸ್ ಪಕ್ಷದಿಂದ ೧೪ ಅನರ್ಹ ಶಾಸಕರ ಉಚ್ಚಾಟನೆ https://www.sahilonline.net/ka/aicc-expelled-14-disqualified-mlas-from-party ಬೆಂಗಳೂರು: ಕೆಪಿಸಿಸಿ ಶಿಫಾರಸ್ಸಿನ ಮೇರೆಗೆ ಅನರ್ಹಗೊಂಡ 14 ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿ ಎಐಸಿಸಿ ಆದೇಶಿಸಿದೆ. ಸಂಘದ ನಿಷ್ಠಾವಂತ ಕಾರ್ಯಕರ್ತ ಶಿರಸಿ ಸಿದ್ದಾಪುರ ಕ್ಷೇತ್ರ ಶಾಸಕ ಕಾಗೇರಿಗೆ ಸ್ಪೀಕರ್ ಹುದ್ದೆ https://www.sahilonline.net/ka/kageri-nomination-for-speaker-position ಬೆಂಗಳೂರು: ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಬಿಜೆಪಿ ಶಾಸಕ ಹಾಗೂ ಸಂಘದ ನಿಷ್ಠಾವಂತ ಕಾರ್ಯಕರ್ತ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ನಾಮಪತ್ರ ಸಲ್ಲಿಸಿದ್ದು, ಬುಧವಾರ ಸ್ಪೀಕರ್ ಹುದ್ದೆಗೇರುವುದು ಖಚಿತಗೊಂಡಂತಾಗಿದೆ. ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ದೇವರ ಹಸರಲ್ಲಿ ಯಡಿಯೂರಪ್ಪ ಪ್ರಮಾಣ https://www.sahilonline.net/ka/yediyurappa-sworn-in-as-karnataka-cm ಬೆಂಗಳೂರು: ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿಯ ಯಡಿಯೂರಪ್ಪ ಶುಕ್ರವಾರ ಸಂಜೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಒಂದೆರಡು ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆ; ಯಡಿಯೂರಪ್ಪನವರೇ ಮುಖ್ಯಮಂತ್ರಿ; ಮುರುಳಿಧರ ರಾವ್ https://www.sahilonline.net/ka/bjp-to-file-claim-within-a-few-days-yeddyurappa-is-the-next-cm ಬೆಂಗಳೂರು: ಕರ್ನಾಟಕದಲ್ಲಿ ನೂತನ ಸರಕಾರ ರಚಿಸಲು ಬಿಜೆಪಿ ಒಂದೆರಡು ದಿನಗಳಲ್ಲಿ ಹಕ್ಕು ಮಂಡಿಸಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕದ ಉಸ್ತುವಾರಿ ಮುರಳೀಧರ್ ರಾವ್ ಅವರನ್ನು ಉಲ್ಲೇಖಿಸಿ ‘theprint.in’ ವರದಿ ಮಾಡಿದೆ. ಪಕ್ಷಾಂತರ ಕಾಯ್ದೆ ಅನ್ವಯ; ಮೂವರು ರೆಬಲ್ ಶಾಸಕರು ಅನರ್ಹ; ಸ್ಪೀಕರ್ ತೀರ್ಪು https://www.sahilonline.net/ka/speaker-ramesh-kumar-disqualified-three-rebel-mlas ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಮೂವರು ರೆಬಲ್ ಶಾಸಕರನ್ನು ಅವರ ಶಾಸಕತ್ವದಿಂದ ಅನರ್ಹಗೊಳಿಸಿ ಗುರುವಾರ ತೀರ್ಪುನೀಡಿದ್ದಾರೆ.  ವಿಶ್ವಾಸಮತ ಯಾಚನೆಯಲ್ಲಿ ಸಿಎಂ ಎಚ್​.ಡಿ. ಕುಮಾರಸ್ವಾಮಿಗೆ ಸೋಲು: ಮೈತ್ರಿ ಸರ್ಕಾರದ ಪರರ 99, ವಿರುದ್ಧ 105 ಮತ https://www.sahilonline.net/ka/kumaraswamy-loses-trust-vote-karnataka-govt-falls ವಿಶ್ವಾಸಮತ ಯಾಚನೆಯಲ್ಲಿ ಸಿಎಂ ಎಚ್​.ಡಿ. ಕುಮಾರಸ್ವಾಮಿಗೆ ಸೋಲು: ಮೈತ್ರಿ ಸರ್ಕಾರದ ಪರರ 99, ವಿರುದ್ಧ 105 ಮತ ಕೊನೆಗೂ ಮೈತ್ರಿ ಸರ್ಕಾರ ಪತನ https://www.sahilonline.net/ka/the-fall-of-the-alliance-government ಬೆಂಗಳೂರು: ಕಳೆದ ೧೪ ತಿಂಗಳ ಹಿಂದೆ ರಚನೆಗೊಂಡ ಜೆ.ಡಿ.ಎಸ್. ಮತ್ತು ಕಾಂಗ್ರೇಸ್ ಮೈತ್ರಿ ಸರ್ಕಾರ ಕೊನೆಗೂ ಮಂಗಳವಾರ ಅಲ್ಪಮತಕ್ಕೆ ಕುಸಿಯುವ ಮೂಲಕ ಪತನಗೊಂಡಿತು. ಬಹುಕೋಟಿ ವಂಚನೆ; ಐಎಂಎ ಮುಖ್ಯಸ್ಥ ಮನ್ಸೂರ್ ಬಂಧನ https://www.sahilonline.net/ka/fraud-ima-chief-mansur-khan-arrested ಬೆಂಗಳೂರು:ಬಹುಕೋಟಿ ವಂಚನೆ ಪ್ರಕಣದಲ್ಲಿ ತಲೆಮರೆಸಿಕೊಂಡು ವಿದೇಶದಲ್ಲಿದ್ದ ಮನ್ಸೂರ್ ನನ್ನು ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹಲಾಲ್ ಹೂಡಿಕೆ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್.  ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ https://www.sahilonline.net/ka/kolar-and-chikkaballapur-association-of-editors-of-small-and-medium-newspapers ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಸಭೆಯಲ್ಲಿ ಹಾಜರಿದ್ದ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು. ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ https://www.sahilonline.net/ka/criminal-case-against-fake-sowing-seed-and-pesticide-companies ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಪರವಾನಗಿ ಇಲ್ಲದ ನರ್ಸರಿಗಳು ವಿರುದ್ದ ಕ್ರಮ ಕೈಗೊಂಡು ಕಡ್ಡಾಯವಾಗಿ ರೈತರು ಕೊಂಡುಕೊಳ್ಳುವ ಸಸಿಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ತೋಟಗಾರಿಕೆ ಇಲಾಖೆಯ ಮುಂದೆ ಮೌನ ಹೋರಾಟ ಮಾಡಿ ಉಪ ನಿರ್ದೇಶಕರಿಗೆ ಮನವಿ ನೀಡಿ ಅಗ್ರಹಿಸಲಾಯಿತು. ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ https://www.sahilonline.net/ka/kolar_gaunipalli_panchayat_presedent ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ಹಾಗೂ ಉಪಾಧ್ಯರಾಗಿ ಮಂಜುನಾಥ ಆರಾಧ್ಯ ಚುನಾಯಿತರಾಗಿದ್ದಾರೆ. ಇಂದೇ ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದ ಬಿಜೆಪಿ; ರಾತ್ರಿಯಿಡಿ ಸದನದಲ್ಲಿ ಧರಣಿ ನಡೆಸಲು ನಿರ್ಧಾರ https://www.sahilonline.net/ka/the-bjp-which-today-has-begged-for-confidence-decision-to-hold-the-house-overnight ಇಂದೇ ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದ ಬಿಜೆಪಿ; ರಾತ್ರಿಯಿಡಿ ಸದನದಲ್ಲಿ ಧರಣಿ ನಡೆಸಲು ನಿರ್ಧಾರ ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ https://www.sahilonline.net/ka/whip-issue-two-door-adjournment-of-tomorrow-between-noisy ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ ರಸ್ತೆ ಅಪಘಾತಕ್ಕೆ ಕಿರುತೆರೆ ನಟಿ ಸಾವು! ಕಾರಿನ ಚಕ್ರ ಸ್ಪೋಟಕ್ಕೆ ಬಲಿಯಾದ ಪ್ರತಿಭಾನ್ವಿತೆ! https://www.sahilonline.net/ka/tv-actress-dies-in-road-accident-a-victim-of-a-car-wheel-explosion ರಸ್ತೆ ಅಪಘಾತಕ್ಕೆ ಕಿರುತೆರೆ ನಟಿ ಸಾವು! ಕಾರಿನ ಚಕ್ರ ಸ್ಪೋಟಕ್ಕೆ ಬಲಿಯಾದ ಪ್ರತಿಭಾನ್ವಿತೆ! ಜೈಲಿನಲ್ಲಿ ಹೃದಯಾಘಾತದಿಂದ ಹೋಮ್‌ಗಾಡ್ಸ್ ಸಾವು https://www.sahilonline.net/ka/homegrown-deaths-from-heart-attack-in-prison ಜೈಲಿನಲ್ಲಿ ಹೃದಯಾಘಾತದಿಂದ ಹೋಮ್‌ಗಾಡ್ಸ್ ಸಾವು ಸಾಲಬಾಧೆಗೆ ಬೇಸತ್ತು ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ https://www.sahilonline.net/ka/a-couple-who-committed-suicide-by-hanging-on-the-same-rope-and-committing-suicide ಸಾಲಬಾಧೆಗೆ ಬೇಸತ್ತು ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ-ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ https://www.sahilonline.net/ka/the-department-is-negligent-in-distributing-medicines-to-government-hospitals-speaker-ramesh-kumar ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ಅಪಘಾತದಲ್ಲಿ ಮೃತಪಟ್ಟಿದ್ದ ತನ್ನ ಕಾರ್ಯಕರ್ತನ ಶವ ನೋಡಲು ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದಾಗ ಮಾಧ್ಯಮದೊಂದಿಗೆ ಸಮಾಧಾನದೊಂದಿಗೆ ಮಾತನಾಡಿದರಲ್ಲದೆ ಸರ್ಕಾರಿ ಆಸ್ಪತ್ರೆಯ ಮೂಲಭೂತ ಸೌಲಭ್ಯಗಳು ಹಾಗೂ ಔಷಧಿಗಳ ಸರಬರಾಜಿನ ಬಗ್ಗೆ ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡು ತನ್ನ ಮಾಮೂಲಿ ಶೈಲಿನಲ್ಲಿಯೇ ಸರ್ಕಾರ ಬೀಳುತ್ತಿದೆ ಎಂದು ಆಟ ಆಡುತ್ತಿದ್ದೀರ ಯಾವುದೇ ಸರ್ಕಾರ ಬರಲಿ ನಾನಂತೂ ನಿಮ್ಮನ್ನು ಬಿಡುವುದಿಲ್ಲ ಖಾಸಗಿ ಆಸ್ಪತ್ರೆಗಳೊಂದಿಗೆ ಹಾಗೂ ಔಷಧಿ ಕಂಪನಿಗಳೊಂದಿಗೆ ಶಾಮೀಲಾಗಿ ವಿತರಣೆಯಲ್ಲಿ ವಿಳಂಭ ಮಾಡುತ್ತಿದ್ದೀರಿ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಧಿಕಾರಿಗಳ ವಿರುದ್ದ ಕೆಂಡಮುಂಡಲಾದರು. ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್ https://www.sahilonline.net/ka/it-is-everyones-responsibility-to-embody-the-hydropower-campaign-jmanjunath ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನೀರಿನ ಸಂರಕ್ಷಣೆ ಕುರಿತು ಆಯೋಜಿಸಲಾಗಿದ್ದ ಜಲಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಅತೃಪ್ತ ಶಾಸಕರು ರಾಜಿನಾಮೆ ನೀಡಿದ್ದು ಏಕೆ? ಇಲ್ಲಿದೆ ಕಾರಣ ಓದಿ.. https://www.sahilonline.net/ka/this-is-the-reason-for-the-alliance-crisis-message-from-dissatisfied-legislators-to-voter-whatsapp ಅತೃಪ್ತ ಶಾಸಕರ ವಿರುದ್ಧ ಅವರು ಪ್ರತಿನಿಧಿಸುವ ಕ್ಷೇತ್ರದ ಜನತೆ ಪ್ರತಿಭಟನೆ ನಡೆಸಿ, ರಾಜೀನಾಮೆ ಹಿಂಪಡೆಯುವಂತೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ರಾಜೀನಾಮೆಗೆ ಕಾರಣಗಳನ್ನು ನೀಡಿರುವ ಅತೃಪ್ತರು, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯ ಹಸ್ತಕ್ಷೇಪವೇ ಮುಖ್ಯ ಕಾರಣವಾಯಿತು. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದರೂ ಯಾವುದೆ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. ಕೋಲಾರ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ-ಬಾಲಕಿಯರೇ ಮೇಲುಗೈ https://www.sahilonline.net/ka/kolar_sslc_supplimentary_result ಕೋಲಾರ: ಜೂನ್‍ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತಿದ್ದ 2836 ಮಂದಿ ಪೈಕಿ 1303 ಮಂದಿ ತೇರ್ಗಡೆಯಾಗುವ ಮೂಲಕ ಶೇ.45.94 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ. ಡಿಸಿಸಿ ಬ್ಯಾಂಕಿನ ಮೂಲಕ `ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ’ https://www.sahilonline.net/ka/gruhalakshmi-crop-loan-scheme-through-dcc-bank ಕೋಲಾರ: ಚಿನ್ನಾಭರಣ ಸಾಲಕ್ಕೂ ಹೆಚ್ಚಿನ ಬಡ್ಡಿ ಹಾಕಿ ಸುಲಿಗೆ ಮಾಡುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕಿನ ಮೂಲಕ `ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ’ಯನ್ನು ಜಾರಿಗೆ ತಂದಿದ್ದು, ಇದರ ಬಗ್ಗೆ ವ್ಯಾಪಕ ಪ್ರಚಾರ ನಡೆಸುವಂತೆ ಅಧಿಕಾರಿಗಳಿಗೆ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸೂಚನೆ ನೀಡಿದರು.ಶನಿವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ನಡೆದ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಜ್ಞಾನದಿಂದ ಮಾತ್ರ ಸಾಧ್ಯ- ಡಾ.ಆರ್.ಶ್ರೀನಿವಾಸ್  https://www.sahilonline.net/ka/knowledge-is-only-possible-in-the-society-dr-r-srinivas ಕೋಲಾರ:  ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಲು ಜ್ಞಾನದಿಂದ ಮಾತ್ರ ಸಾಧ್ಯವೇ ಹೊರತು ಅಂಕಗಳಿಂದಲ್ಲ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಆರ್.ಶ್ರೀನಿವಾಸ್ ಅವರು ತಿಳಿಸಿದರು.  ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್  ಖಜಾಂಚಿಯಾಗಿ ವಿಜಯ್, ರಾಜ್ಯಪರಿಷತ್‍ಗೆ ಡಿ.ಸುರೇಶ್‍ಬಾಬು ಆಯ್ಕೆ https://www.sahilonline.net/ka/kb-ashok-to-be-president-of-district-government-employees-union ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ಡಿ.ಸುರೇಶ್‍ಬಾಬು ಆಯ್ಕೆಯಾದರು. ಮೀಟರ್‍ಬಡ್ಡಿ,ಲೇವಾದೇವಿದಾರರ ಉಪಟಳದಿಂದ ಮಹಿಳೆಯರನ್ನು ಪಾರುಮಾಡಲು ಡಿಸಿಸಿ ಬ್ಯಾಂಕಿನಿಂದ ಶೂನ್ಯಬಡ್ಡಿ ಸಾಲ ಸೌಲಭ್ಯ ನೀಡಿಕೆ-ಬ್ಯಾಲಹಳ್ಳಿ ಗೋವಿಂದಗೌಡ  https://www.sahilonline.net/ka/zero-interest-loan-from-dcc-bank-to-rescue-women-from-meter-buddy ಕೋಲಾರ: ಮೀಟರ್ ಬಡ್ಡಿ ದಂಧೆಕೋರರು ಹಾಗೂ ಬಡ್ಡಿ ಲೇವಾದೇವಿದಾರರನ್ನು ನಿಯಂತ್ರಣ ಮಾಡುವ ಉದ್ದೇಶ ಹಾಗೂ ಆರ್ಥಿಕ ಸಬಲತೆಗಾಗಿ ಮಹಿಳೆಯರಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ವಿತರಿಸುತ್ತಿರುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು. ಚೈಲ್ಡ್ ಹೆಲ್ಪ್ ಪೌಂಡೆಷನ್ ವತಿಯಿಂದ ಶಾಲಾ ನೈರ್ಮಲ್ಯ ಯೋಜನೆ ಉದ್ಘಾಟನೆ  https://www.sahilonline.net/ka/inauguration-of-the-school-sanitation-project-by-the-child-help-foundation ಕೋಲಾರ: ರಿಲೆವೆನ್ಸ್ ಲ್ಯಾಬ್ ಕಂಪನಿಯಿಂದ ಧನಸಹಾಯ ಪಡೆದು ಚೈಲ್ಡ್ ಹೆಲ್ಪ್ ಪೌಂಡೆಷನ್ ವತಿಯಿಂದ ಜಾರಿಗೆ ತಂದ ಶಾಲಾ ನೈರ್ಮಲ್ಯ ಯೋಜನೆಯ ಉದ್ಘಾಟನಾ ಸಮಾರಂಭವು ಜುಲೈ 10, 2019 ರಂದು ಕೋಲಾರ ಜಿಲ್ಲೆಯ ಗುಟ್ಟಹಳ್ಳಿ ಸರ್ಕಾರಿ ಕೆಳ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಜನಸಂಖ್ಯೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು -ಡಾ.ಎಸ್.ಜಿ.ನಾರಾಯಣಸ್ವಾಮಿ https://www.sahilonline.net/ka/population-control-should-be-the-responsibility-of-everyone-drsg-narayanaswamy ಕೋಲಾರ: ದೇಶದಲ್ಲಿ ಜನಸಂಖ್ಯೆಯು ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಎಸ್‍ಎನ್‍ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಎಸ್.ಜಿ. ನಾರಾಯಣಸ್ವಾಮಿ ಅವರು ತಿಳಿಸಿದರು. ಸಹಪ್ರಾಧ್ಯಾಪಕಿ ಎಸ್.ಎನ್.ಮಂಜುಳರಿಗೆ ಡಾಕ್ಟರೇಟ್ ಪದವಿ https://www.sahilonline.net/ka/doctorate-for-fellow-professor-sn-manjula ಕೋಲಾರ: ಬೆಂಗಳೂರಿನ ಬಿ.ಇ.ಎಲ್ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾಶಾಸ್ತ್ರ ಸಹ ಪ್ರಾಧ್ಯಾಪಕಿ ಎಸ್.ಎನ್.ಮಂಜುಳ ರವರಿಗೆ ಆಂಧ್ರ ಪ್ರದೇಶದ ರಾಯಲಸೀವi ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಮಧುಮೇಹ, ರಕ್ತದೊತ್ತಡ ಉಚಿತ ತಪಾಸಣಾ ಮತ್ತು ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮ https://www.sahilonline.net/ka/awareness-center-for-diabetes-blood-pressure-free-check-up-and-information-and-health ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋಲಾರ ಮತ್ತು ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿ ಸಂಯಕ್ತಾಶ್ರಯದಲ್ಲಿ ಮಧುಮೇಹ, ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ ಹಾಗೂ ಮಾಹಿತಿ ಮತ್ತು ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಳೆ ನೀರು ಕುಯ್ಲು ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಕಚೇರಿಯಿಂದಲೇ ಚಾಲನೆ https://www.sahilonline.net/ka/drive-from-the-sheriffs-office-for-rain-water-harvesting ಮಳೆ ನೀರು ಕುಯ್ಲು ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಕಚೇರಿಯಿಂದಲೇ ಚಾಲನೆ ಸಿ.ಎಸ್.ಆರ್ ಯೋಜನೆಯಡಿ ಕೆರೆ ಮತ್ತು ಹಳ್ಳಿಗಳನ್ನು ಅಭಿವೃದ್ದಿಪಡಿಸುವಂತೆ ರೈತರ ಆಗ್ರಹ https://www.sahilonline.net/ka/farmers-demand-to-develop-pools-and-villages-under-csr-scheme ಕೋಲಾರ:    ವೇಮಗಲ್ ಕೈಗಾರಿಕೆಗಳಲ್ಲಿ  ಸ್ಥಳಿಯ ಕಾರ್ಮಿಕರನ್ನು ಹಾಗೂ ಭೂಮಿ ಕಳೆದುಕೊಂಡ ರೈತ ಮಕ್ಕಳನ್ನು ನಿರ್ಲಕ್ಷ ಮಾಡುವ ಜೊತೆಗೆ ಉದ್ಯೋಗವನ್ನು ಹಣಕ್ಕಾಗಿ ಹೊರ ರಾಜ್ಯದ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಂಡು ಕೂಡಲೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂದರ್ಶನ ನಡೆಸಬೇಕೆಂಧು ಹಾಗೂ ಸಿ.ಎಸ್.ಆರ್ ಯೋಜನೆಯಲ್ಲಿ ಕೆರೆ ಮತ್ತು ಹಳ್ಳಿಗಳನ್ನು ಅಭಿವೃದ್ದಿಪಡಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಚಿಕ್ಕಬಳ್ಳಾಪುರ ಮುಖ್ಯರಸ್ತೆ ಶಿವು ಕಾರ್ಖಾನೆ ಮುಂದೆ ರಸ್ತೆ ತಡೆ  ಮಾಡಿ ಎಸ್, ಐ ಕೇಶವ ಮೂರ್ತಿ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ರೆಡ್ ಕ್ರಾಸ್ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ: ಜಿಲ್ಲಾಧಿಕಾರಿ https://www.sahilonline.net/ka/complete-cooperation-for-red-cross-activities-district-collector ರೆಡ್ ಕ್ರಾಸ್ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ: ಜಿಲ್ಲಾಧಿಕಾರಿ ಮುಂಬೈ ಪೊಲೀಸ್ ವಶಕ್ಕೆ ಡಿ.ಕೆ.ಶಿ; ರಾಜ್ಯ ರಾಜಕೀಯದಲ್ಲಿ ತಲ್ಲಣ https://www.sahilonline.net/ka/karnataka-politics_in-mumbai_dkshivkumar ಮುಂಬೈ: ಅತೃಪ್ತ ಶಾಸಕರನ್ನು ಭೇಟಿಯಾಗಿ ಅವರ ಮನವೊಲಿಸುವ ಪ್ರಯತ್ನಕ್ಕೆ ಕೈಹಾಕಿರುವ ಕರ್ನಾಟಕ ಕಾಂಗ್ರೇಸ್ ನ ಚಾಣಕ್ಯ ಡಿ.ಕೆ.ಶಿವಕುಮಾರ ರನ್ನು ಮುಂಬೈ ಪೊಲೀಸರು ಬುಧವಾರ ತಮ್ಮ ವಶಕ್ಕೆ ಪಡೆದುಕೊಂಡಿದ್ದು ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ನೀರು ಸಂಗ್ರಹಣೆ ಹಾಗೂ ಸಂರಕ್ಷಣೆ ಕುರಿತ ಕಾಮಗಾರಿಗಳ ವೀಕ್ಷಣೆ -ಋತ್ವಿಕ್ ಪಾಂಡೆ https://www.sahilonline.net/ka/observation-of-water-storage-and-conservation-works-in-the-district-withwick-pandey ಕೋಲಾರ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಲಶಕ್ತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ನೀರು ಸಂಗ್ರಹಣೆ ಹಾಗೂ ಸಂರಕ್ಷಣೆ ಕುರಿತ ಕಾಮಗಾರಿಗಳ ವೀಕ್ಷಣೆ ಮಾಡಲಾಗುತ್ತಿದೆ ಎಂದು ಭಾರತ ಸರ್ಕಾರದ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಋತ್ವಿಕ್ ಪಾಂಡೆ ಅವರು ತಿಳಿಸಿದರು. ಗಡಿನಾಡು ಕೋಲಾರ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಜೆ. ಮಂಜುನಾಥ್  https://www.sahilonline.net/ka/construction-of-an-international-cricket-stadium-in-the-frontier-kolar-district-j-manjunath ಕೋಲಾರ: ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಡಿನಾಡ ಕೋಲಾರ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದರು. ಅವರು ’ಇನ್’ ಆದ್ರೆ ನಾವು ’ಔಟ್’ ; ಯಡಿಯೂರಪ್ಪಗೆ ಬಿಜೆಪಿ ಮುಖಂಡರ ಖಡಕ್ ಸಂದೇಶ https://www.sahilonline.net/ka/fierce-opposition-in-bjp-to-the-resignation-of-mlas-who-resigned ಬೆಂಗಳೂರು: ಶಾಸಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೆ ಮುಂದಾಗಿರುವ ಕೆ.ಆರ್.ಪುರ ಕ್ಷೇತ್ರದ ಬೈರತಿ ಬಸವರಾಜು, ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ, ಯಶವಂತಪುರದ ಸೋಮಶೇಖರ್ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಕೆ.ಗೋಪಾಲಯ್ಯ ವಿರುದ್ಧ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆರ್ ಟಿ ಐ ನಿರ್ಲಕ್ಷ್ಯ ನಿರ್ಗಮಿತ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟರಾಮರೆಡ್ಡಿ ಗೆ ದಂಡ https://www.sahilonline.net/ka/rti-fines-for-negligent-goonipally-village-panchayat-development-officer-venkataramareddy ಶ್ರೀನಿವಾಸಪುರ: ಆರ್ ಟಿ ಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ತಾಲೂಕಿನ ಗೌನಿಪಲ್ಲಿ ಗ್ರಾಮಪಂಚಾಯಿತಿ ನಿರ್ಗಮಿತ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟರಾಮರೆಡ್ಡಿ ರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ    5 ಸಾವಿರ ರೂಪಾಯಿಗಳ ದಂಡವನು ವಿಧಿಸಿದೆ. ಅಂಗನವಾಡಿ ಸಮಿತಿಯಿಂದ ನೂತನ ಉಪ ನಿರ್ದೇಶಕಿ ಎಂ.ಜಿ.ಪಾಲಿರವರಿಗೆ ಸ್ವಾಗತ  https://www.sahilonline.net/ka/welcome-to-the-new-deputy-director-mg-paliwara-from-the-anganwadi-committee ಕೋಲಾರ : ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಧಕ್ಷ ಮತ್ತು ಇಲಾಖೆಯಲ್ಲಿ ಉತ್ತಮ ಅಧಿಕಾರಿ ಎಂಬ ಸರ್ಕಾರದಿಂದ ಪ್ರಶಸ್ತಿ ಪಡೆದಿರುವ ಎಂ.ಜಿ.ಪಾಲಿರವರು ಕೋಲಾರದ ಜಿಲ್ಲಾ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪ್ರಜಾಸೇವಾ ಸಮಿತಿ (ಪಿ.ಎಸ್.ಎಸ್) ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕೀಯರ ಕ್ಷೇಮಾಭಿವೃದ್ಧಿ ಸಮಿತಿಯಿಂದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ ನೇತೃತ್ವದಲ್ಲಿ ಉಪನಿರ್ದೇಶಕರ ಕಛೇರಿಯಲ್ಲಿ ಎಂ.ಜಿ. ಪಾಲಿರವರನ್ನು ಶಾಲೂ ಹೊದಿಸಿ ಹಾರ ಹಾಕಿ ಸಿಹಿ ತಿನಿಸುವ ಮೂಲಕ ಸ್ವಾಗತಿಸಲಾಯಿತು. ಟೊಮೊಟೋ ಮಾರುಕಟ್ಟೆಗೆ ಜಮೀನು ಮಂಜೂರಿಗೆ ಆಗ್ರಹಿಸಿ ರಸ್ತೆಗೆ ಟೊಮೊಟೋ ಎಸೆದು ಪ್ರತಿಭಟನೆ https://www.sahilonline.net/ka/protest-against-throwing-tomatoes-on-road-demanding-land-grant-for-tomato-market ಕೋಲಾರ: ಟೊಮೋಟೋ ಮಾರುಕಟ್ಟೆಗೆ ಜಾಗದ ಕೊರತೆಯಿರುವುದರಿಂದ 50 ಎಕರೆ ಜಮೀನನ್ನು ಮಂಜೂರು ಮಾಡಿ ಮಾರುಕಟ್ಟೆಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮಾರುಕಟ್ಟೆಯಲ್ಲಿ ಆಗುತ್ತಿರುವ  ಅವ್ಯವಸ್ಥೆಯನ್ನು ತಪ್ಪಿಸಿ, ರೈತರಿಗೆ ಅನುಕೂಲ ಮಾಡಿ ಮಾರುಕಟ್ಟೆಯನ್ನು ಅಭಿವೃದ್ದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಕೋಲಾರ ಮಾಲೂರು ರಸ್ತೆಗೆ ಜಾನುವಾರುಗಳ ಮತ್ತು  ಟೋಮೋಟೋ ಸುರಿದು ಪ್ರತಿಭಟನೆ ಮಾಡಲಾಯಿತು. ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ-ಸಿಎಲ್ಪಿ ನಾಯಕ  ಸಿದ್ದರಾಮಯ್ಯ ಆರೋಪ https://www.sahilonline.net/ka/bjp-leaders-intimidate-mlas-ahead-of-it-ed-siddaramaiah ಐಟಿ, ಈ.ಡಿ.ಯನ್ನು ಮುಂದಿಟ್ಟು ಬಿಜೆಪಿ ನಾಯಕರು ಶಾಸಕರನ್ನು ಹೆದರಿಸುತ್ತಿದ್ದಾರೆ.ಇದರಲ್ಲಿ  ರಾಜ್ಯ ಬಿಜೆಪಿ ನಾಯಕರ ಪಾತ್ರ ಇಲ್ಲ. ಕೇಂದ್ರ ನಾಯಕರು  ಎಲ್ಲವನ್ನು ಮಾಡುತ್ತಿದ್ದಾರೆ 750 ರೂ. ಕೋಟಿ ವೆಚ್ಚದಲ್ಲಿ ಕಲಬುರಗಿ ಮಹಾನಗರಕ್ಕೆ ಶಾಶ್ವತ ಕುಡಿಯವ ನೀರು:ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ https://www.sahilonline.net/ka/750-rs-permanent-drinking-water-for-kalaburagi-metropolis-urban-development-minister-ut-khadar 750 ರೂ. ಕೋಟಿ ವೆಚ್ಚದಲ್ಲಿ ಕಲಬುರಗಿ ಮಹಾನಗರಕ್ಕೆ ಶಾಶ್ವತ ಕುಡಿಯವ ನೀರು:ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಕಬ್ಬು ಅರೆಯಲು ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚನೆ  https://www.sahilonline.net/ka/n-manjushree-district-collector-sugarcane-factory ಕಬ್ಬು ಅರೆಯಲು ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚನೆ  ಮಂಡ್ಯ ತ್ರೈಮಾಸಿಕ ಸಭೆ ಧೂಮಪಾನ ಮುಕ್ತ ಸೂಚನ ಫಲಕ ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ https://www.sahilonline.net/ka/mandalay-quarterly-meeting-district-collectors-notice-to-include-a-smoking-free-notification-panel ಮಂಡ್ಯ ತ್ರೈಮಾಸಿಕ ಸಭೆ ಧೂಮಪಾನ ಮುಕ್ತ ಸೂಚನ ಫಲಕ ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ ಕಲಬುರಗಿ:ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರಿಂದ ಜನಸ್ಪಂದನ ಕಾರ್ಯಕ್ರಮ https://www.sahilonline.net/ka/minister-of-urban-development-ut-janasbandhana-program-by-khadar ಕಲಬುರಗಿ:ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರಿಂದ ಜನಸ್ಪಂದನ ಕಾರ್ಯಕ್ರಮ ಇಂದಿರಾ ಕ್ಯಾಂಟಿನ್ ಅನ್ನ-ಸಾಂಬಾರ್ ರುಚಿ ಸವಿದ ಸಚಿವ ಯು.ಟಿ. ಖಾದರ್ https://www.sahilonline.net/ka/indira-canteen-anna-sambar-flavored-minister-ut-khadr ಇಂದಿರಾ ಕ್ಯಾಂಟಿನ್ ಅನ್ನ-ಸಾಂಬಾರ್ ರುಚಿ ಸವಿದ ಸಚಿವ ಯು.ಟಿ. ಖಾದರ್ ತೆರಿಗೆ ವಸೂಲಾತಿ ಬಾಕಿಯಿದ್ದಲ್ಲಿ ಅಧಿಕಾರಿಗಳನ್ನೆ ಹೊಣೆಗಾರನ್ನಾಗಿ ಮಾಡಲಾಗುವುದು:ಸಚಿವ ಯು.ಟಿ.ಖಾದರ https://www.sahilonline.net/ka/officials-will-be-held-liable-for-tax-evasion-minister-ut-khadara ತೆರಿಗೆ ವಸೂಲಾತಿ ಬಾಕಿಯಿದ್ದಲ್ಲಿ ಅಧಿಕಾರಿಗಳನ್ನೆ ಹೊಣೆಗಾರನ್ನಾಗಿ ಮಾಡಲಾಗುವುದು:ಸಚಿವ ಯು.ಟಿ.ಖಾದರ ಪಿ.ಎಮ್. ಕಿಸಾನ್ ಯೋಜನೆ ಅನುಷ್ಠಾನ ಚುರುಕುಗೊಳಿಸಿ : ಜಿಲ್ಲಾಧಿಕಾರಿ https://www.sahilonline.net/ka/cellphone-showroom-implement-kisan-project-implementation-district-collector ಪಿ.ಎಮ್. ಕಿಸಾನ್ ಯೋಜನೆ ಅನುಷ್ಠಾನ ಚುರುಕುಗೊಳಿಸಿ : ಜಿಲ್ಲಾಧಿಕಾರಿ ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಇರಬೇಕು : ಅಕ್ರಂ ಪಾಷ https://www.sahilonline.net/ka/there-should-be-environmental-concerns-in-everyone-akram-pasha ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಇರಬೇಕು : ಅಕ್ರಂ ಪಾಷ ಕೋಲಾರ ನಾಡಪ್ರಭು ಕೆಂಪೇಗೌಡರ 510 ನೇ ಜಯಂತೋತ್ಸವ https://www.sahilonline.net/ka/510th-anniversary-of-kelapa-nadaprabhu-kempegowda ಕೋಲಾರ ನಾಡಪ್ರಭು ಕೆಂಪೇಗೌಡರ 510 ನೇ ಜಯಂತೋತ್ಸವ ಮಾಜಿ ಪ್ರಿಯಕರನ ಕಿರುಕುಳದಿಂದ ನೊಂದು ಯುವತಿ ಆತ್ಮಹತ್ಯೆ https://www.sahilonline.net/ka/one-young-woman-commits-suicide-by-harassment-of-former-lover ಮಾಜಿ ಪ್ರಿಯಕರನ ಕಿರುಕುಳದಿಂದ ನೊಂದು ಯುವತಿ ಆತ್ಮಹತ್ಯೆ ಮುಂಗಾರು ಚುರುಕು:ಕರಾವಳಿ ಭಾಗದಲ್ಲಿ ಬಿರುಸಾದ ಮಳೆ https://www.sahilonline.net/ka/monsoon-heavy-rainfall-along-the-coast ಮುಂಗಾರು ಚುರುಕು:ಕರಾವಳಿ ಭಾಗದಲ್ಲಿ ಬಿರುಸಾದ ಮಳೆ ಐಎಂಎ ವಂಚಕ ಮನ್ಸೂರ್ ಖಾನ್ ವಿರುದ್ಧ ಬ್ಲೂ ಕಾರ್ನರ್‌ ನೋಟೀಸ್‌ ಜಾರಿ https://www.sahilonline.net/ka/blue-corner-notice-issued-against-ima-fraudster-mansoor-khan ಐಎಂಎ ವಂಚಕ ಮನ್ಸೂರ್ ಖಾನ್ ವಿರುದ್ಧ ಬ್ಲೂ ಕಾರ್ನರ್‌ ನೋಟೀಸ್‌ ಜಾರಿ ಹಾಸನ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕ ನೀರುಪಾಲು https://www.sahilonline.net/ka/hassan-take-a-selfie-near-the-waterfall-and-water-the-young-man ಹಾಸನ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕ ನೀರುಪಾಲು ಮದುವೆಗೆ ಒಪ್ಪದ ಪೋಷಕರು, ಕ್ರಿಮಿನಾಶಕ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ…! https://www.sahilonline.net/ka/unmarried-parents-sterilization-lovers-suicide ಮದುವೆಗೆ ಒಪ್ಪದ ಪೋಷಕರು, ಕ್ರಿಮಿನಾಶಕ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ…! ಟಿಕ್‍ ಟಾಕ್‍ನಲ್ಲಿ ಸ್ಟಂಟ್ ವೇಳ ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ಕುಮಾರ್ ಸಾವು..! https://www.sahilonline.net/ka/kumar-dies-after-breaking-neck-bone-during-stunt ಟಿಕ್‍ ಟಾಕ್‍ನಲ್ಲಿ ಸ್ಟಂಟ್ ವೇಳ ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ಕುಮಾರ್ ಸಾವು..! ಭಟ್ಕಳದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ https://www.sahilonline.net/ka/5th-international-yoga-day-celebration-in-bhatkal ಯೋಗ ದಿನಾಚರಣೆಯ ಅಂಗವಾಗಿ ಇಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್. ಎಸ್. ಎಸ್. ವಿದ್ಯಾರ್ಥಿಗಳು ಯೋಗ ಜಾಗೃತಿ ಜಾಥಾ ಹಮ್ಮಿಕೊಳ್ಳುವ ಮೂಲಕ ಜನಸಾಮಾನ್ಯರಲ್ಲಿ ಕೂಡಾ ಯೋಗದ ಕುರಿತು ಅರಿವು ಮೂಡಿಸುವಂತೆ ಮಾಡಿದರು.  ಮದುವೆಗೆ ತೆರಳುತ್ತಿದ್ದ ದಂಪತಿ ಸಾವು, ಶವದ ಮುಂದೆ ಕೂತ ಕಂದಮ್ಮನ ಮನಕರಗುವ ದೃಶ್ಯ! https://www.sahilonline.net/ka/death-of-couple-on-their-way-to-marriage ಮದುವೆಗೆ ತೆರಳುತ್ತಿದ್ದ ದಂಪತಿ ಸಾವು, ಶವದ ಮುಂದೆ ಕೂತ ಕಂದಮ್ಮನ ಮನಕರಗುವ ದೃಶ್ಯ! ಸಮಗ್ರ ಕೃಷಿ ಅಭಿಯಾನವು ರೈತರಲ್ಲಿ ಆತ್ಮವಿಶ್ವಾಸ ತುಂಬಲಿ : ಜಿಲ್ಲಾಧಿಕಾರಿ ದೀಪಾ ಚೋಳನ್ https://www.sahilonline.net/ka/farmers-confidence-in-comprehensive-farming-campaign-district-collector-deepa-cholan ಸಮಗ್ರ ಕೃಷಿ ಅಭಿಯಾನವು ರೈತರಲ್ಲಿ ಆತ್ಮವಿಶ್ವಾಸ ತುಂಬಲಿ : ಜಿಲ್ಲಾಧಿಕಾರಿ ದೀಪಾ ಚೋಳನ್ 7ನೇ ಆರ್ಥಿಕ ಗಣತಿ: ಗಣತಿ ಕೈಗೊಳ್ಳುವವರಿಗೆ ಸಹಕರಿಸಲು ಸೂಚನೆ https://www.sahilonline.net/ka/7th-economic-census-instruction-to-assist-census-takers 7ನೇ ಆರ್ಥಿಕ ಗಣತಿ: ಗಣತಿ ಕೈಗೊಳ್ಳುವವರಿಗೆ ಸಹಕರಿಸಲು ಸೂಚನೆ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು https://www.sahilonline.net/ka/environmental-awareness-should-be-raised-by-planting-saplings ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು ಯೋಗ ಜಾಗೃತಿಗೆ ಯೋಗ ನಡಿಗೆ-ಮಾನವ ಸರಪಳಿ https://www.sahilonline.net/ka/the-yoga-walk-human-chain-for-yoga-awareness ಯೋಗ ಜಾಗೃತಿಗೆ ಯೋಗ ನಡಿಗೆ-ಮಾನವ ಸರಪಳಿ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಸಮಸ್ತ ವಿಷಯಗಳ ಜ್ಞಾನ ಅವಶ್ಯಕ: ಅನಂತರಾಮು ಅರಳಿ https://www.sahilonline.net/ka/competitive-tests-require-knowledge-of-all-subjects-anantharam ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಸಮಸ್ತ ವಿಷಯಗಳ ಜ್ಞಾನ ಅವಶ್ಯಕ: ಅನಂತರಾಮು ಅರಳಿ ಸಂತ್ರಸ್ತರಿಗೆ ಮನೆ ಹಸ್ತಾಂತರಕ್ಕೆ ಕ್ರಮವಹಿಸಲು ಆರ್.ವಿ.ದೇಶಪಾಂಡೆ ಸೂಚನೆ https://www.sahilonline.net/ka/rv-deshpande-instructs-victims-to-hand-over-house ಸಂತ್ರಸ್ತರಿಗೆ ಮನೆ ಹಸ್ತಾಂತರಕ್ಕೆ ಕ್ರಮವಹಿಸಲು ಆರ್.ವಿ.ದೇಶಪಾಂಡೆ ಸೂಚನೆ ಮಡಿಕೇರಿ ವಿವಿಧ ಪ್ರದೇಶಗಳಿಗೆ ಕಂದಾಯ ಸಚಿವರ ಭೇಟಿ https://www.sahilonline.net/ka/visit-the-revenue-minister-to-various-areas-of-madikeri ಮಡಿಕೇರಿ ವಿವಿಧ ಪ್ರದೇಶಗಳಿಗೆ ಕಂದಾಯ ಸಚಿವರ ಭೇಟಿ ಮಂಡ್ಯ ಜಿಲ್ಲಾ ಪಂಚಾಯತ್ ಬಜೆಟ್ ಮಂಡನೆ https://www.sahilonline.net/ka/budget-of-mandya-district-panchayat ಮಂಡ್ಯ ಜಿಲ್ಲಾ ಪಂಚಾಯತ್ ಬಜೆಟ್ ಮಂಡನೆ ಸಚಿವರಿಂದ ಕಾಮಗಾರಿಗಳ ಪರಿಶೀಲನೆ ಚೆಕ್‍ಡ್ಯಾಂ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ : ಸಚಿವ ಕೃಷ್ಣಭೈರೇಗೌಡ https://www.sahilonline.net/ka/inspection-of-works-by-the-minister-prioritize-check-construction-minister-krishnabhairaigowda ಸಚಿವರಿಂದ ಕಾಮಗಾರಿಗಳ ಪರಿಶೀಲನೆ ಚೆಕ್‍ಡ್ಯಾಂ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ : ಸಚಿವ ಕೃಷ್ಣಭೈರೇಗೌಡ ಶ್ರೀನಿವಾಸಪುರ:ಕಂದಾಯ ಅದಾಲತ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಮಂಜುನಾಥ್‌ ರೈತರಿಂದ ಅಹವಾಲು ಸ್ವೀಕರಿಸಿದರು. https://www.sahilonline.net/ka/srinivaspur-deputy-commissioner-c-manjunath-received-a-petition-by-the-farmers-at-the-revenue-adalat-program ಶ್ರೀನಿವಾಸಪುರ:ಕಂದಾಯ ಅದಾಲತ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಮಂಜುನಾಥ್‌ ರೈತರಿಂದ ಅಹವಾಲು ಸ್ವೀಕರಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವವಾದುದು- ಪ್ರತಾಪ್‍ರೆಡ್ಡಿ https://www.sahilonline.net/ka/the-role-of-the-police-is-crucial-in-maintaining-law-and-order-pratapreddy ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವವಾದುದು- ಪ್ರತಾಪ್‍ರೆಡ್ಡಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಾಗೃತಿ ವಹಿಸಿ- ಜೆ.ಮಂಜುನಾಥ್ https://www.sahilonline.net/ka/be-aware-of-the-problem-of-drinking-water-j-manjunath ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಾಗೃತಿ ವಹಿಸಿ- ಜೆ.ಮಂಜುನಾಥ್ ಅಂತಾರಾಷ್ಟಿಯ ಯೋಗ ದಿನದ ಪೂರ್ವಭಾವಿ ಸಭೆ https://www.sahilonline.net/ka/preparatory-meeting-of-international-yoga-day ಅಂತಾರಾಷ್ಟಿಯ ಯೋಗ ದಿನದ ಪೂರ್ವಭಾವಿ ಸಭೆ ದಮನಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ: ಫಲಾನುಭವಿಗಳನ್ನು ಶೀಘ್ರ ಆಯ್ಕೆ: ಜಿಲ್ಲಾಧಿಕಾರಿ ದೀಪಾ ಚೋಳನ್ https://www.sahilonline.net/ka/accommodation-for-repressed-women-and-gender-minorities-rapid-selection-of-beneficiaries-deputy-commissioner ದಮನಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ: ಫಲಾನುಭವಿಗಳನ್ನು ಶೀಘ್ರ ಆಯ್ಕೆ: ಜಿಲ್ಲಾಧಿಕಾರಿ ದೀಪಾ ಚೋಳನ್ ಮೃತ ರೈತ ನಿವಾಸಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ, ಕುಟುಂಬದವರಿಗೆ ಸಾಂತ್ವನ, https://www.sahilonline.net/ka/chief-minister-hd-kumaraswamy-visits-the-dead-farmers-home ಮೃತ ರೈತ ನಿವಾಸಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ, ಕುಟುಂಬದವರಿಗೆ ಸಾಂತ್ವನ, ಪ್ರಧಾನಮಂತ್ರಿ 15ಅಂಶಗಳ ಕಾರ್ಯಕ್ರಮ ಸಮರ್ಪಕ ಅನುಷ್ಟಾನಗೊಳಿಸಬೇಕು: ಜಿಲ್ಲಾಧಿಕಾರಿ ಕೆ.ಎ.ದಯಾನಂದ https://www.sahilonline.net/ka/prime-minister-should-implement-15-point-program-district-collector-ka-dayananda ಪ್ರಧಾನಮಂತ್ರಿ 15ಅಂಶಗಳ ಕಾರ್ಯಕ್ರಮ ಸಮರ್ಪಕ ಅನುಷ್ಟಾನಗೊಳಿಸಬೇಕು: ಜಿಲ್ಲಾಧಿಕಾರಿ ಕೆ.ಎ.ದಯಾನಂದ ಶಿವಮೊಗ್ಗ:ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗೆ ಸಿದ್ಧತೆ https://www.sahilonline.net/ka/preparing-for-sslc-supplementary-examination ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗೆ ಸಿದ್ಧತೆ ವೈದ್ಯರ ಮುಷ್ಕರಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಸಾಥ್ https://www.sahilonline.net/ka/sath-of-medical-students-to-the-doctors-strike ವೈದ್ಯರ ಮುಷ್ಕರಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಸಾಥ್